Untitled Document
Sign Up | Login    
Dynamic website and Portals
  

Related News

ಪಾಕಿಸ್ತಾನದ ಬಳಿ ಸುಮಾರು 130 ಅಣ್ವಸ್ತ್ರಃ ಯುಎಸ್ ವರದಿ

ಪಾಕಿಸ್ತಾನದ ಬಳಿ ಸುಮಾರು 110 ರಿಂದ 130 ಅಣ್ವಸ್ತ್ರಗಳಿದ್ದು, ಇವುಗಳನ್ನು ಅದು ಭಾರತ ತನ್ನ ವಿರುದ್ಧ ಯಾವುದೇ ರೀತಿಯ ಮಿಲಿಟರಿ ಕಾರ್ಯಾಚರಣೆ ತಡೆಯುವ ಉದ್ದೇಶಕ್ಕಾಗಿಯೇ ಹೊಂದಿದೆ ಎಂಬುದಾಗಿ ಅಮೆರಿಕದ ಸಂಸತ್ತಿಗೆ ಸಲ್ಲಿಸಲಾಗಿರುವ ವರದಿ ಹೇಳಿದೆ. ಇದರಿಂದ ಎರಡು ದಕ್ಷಿಣ ಏಷ್ಯಾದ ರಾಷ್ಟ್ರಗಳ...

ಸಕಲ ಮಿಲಿಟರಿ ಗೌರವದೊಂದಿಗೆ ಹುತಾತ್ಮ ಕರ್ನಲ್ ಸಂತೋಷ್ ಮಹದಿಕ್ ಅಂತ್ಯಕ್ರಿಯೆ

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಕರ್ನಲ್ ಸಂತೋಷ್ ಮಹದಿಕ್ ಅಂತ್ಯಕ್ರಿಯೆ ನಡೆಯಿತು. ಮಂಗಳವಾರ ಎನ್ಕೌಂಟರ್ ನಲ್ಲಿ ಮೃತಪಟ್ಟ 39 ವರ್ಷದ ಕರ್ನಲ್ ಅಂತ್ಯಕ್ರಿಯೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮತ್ತು ಉನ್ನತ ಸೈನ್ಯಾಧಿಕಾರಿಗಳು ಭಾಗವಹಿಸಿದ್ದರು. ಸುತ್ತಮುತ್ತಲಿನ ನೂರಾರು ಜನರು ಹುತಾತ್ಮ...

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಕ್ಯಾತೆ ತೆಗೆದ ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಪಾಕಿಸ್ತಾನ ಭಯೋತ್ಪಾದನೆಯ ಪ್ರಧಾನ ಪ್ರಾಯೋಜಕ ಎಂದು ಬುಧವಾರ ಹೇಳಿದ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಿಂದ ಜಾಗ ಖಾಲಿ ಮಾಡಿ ಎಂದು ಹೇಳಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಪ್ರಮುಖವಾಗಿ ಬಲಿಯಾದ ದೇಶ ಅಲ್ಲ, ಆದರೆ ತನ್ನದೇ ಆದ ನೀತಿಗಳಿಗೆ ಬಲಿಯಾಗಿದೆ. ವಾಸ್ತವವಾಗಿ ಪಾಕಿಸ್ತಾನ ಭಯೋತ್ಪಾದನೆಯ ಪ್ರಧಾನ...

ಉಗ್ರರಿಂದ ಗಣರಾಜ್ಯೋತ್ಸವ ಮಾದರಿ ಮಿಲಿಟರಿ ಪರೇಡ್‌

ಐಸಿಸ್‌ ಉಗ್ರರ ವಿರೋಧಿಗಳಾಗಿ ಗುರುತಿಸಿಕೊಂಡಿರುವ ಜೈಶ್‌ ಅಲ್‌ ಇಸ್ಲಾಮ್‌ ಉಗ್ರರು ದಮಾಸ್ಕಸ್‌ನಲ್ಲಿ ಗಣರಾಜ್ಯೋತ್ಸವದ ಮಾದರಿಯಲ್ಲಿ ಮಿಲಿಟರಿ ಪರೇಡ್‌ ನಡೆಸಿದ್ದಾರೆ. ಟ್ಯಾಂಕರ್‌ ಗಳೊಂದಿಗೆ 1,700 ಉಗ್ರರು ಸರತಿ ಸಾಲಿನಲ್ಲಿ ಕವಾಯತಿನಲ್ಲಿ ಪಾಲ್ಗೊಂಡಿರುವ ವಿಡಿಯೋ ಅನ್ನು ಸಂಘಟನೆ ಬಿಡುಗಡೆಗೊಳಿಸಿದೆ. ಮುಸುಕು ಧರಿಸಿದ್ದ ವಿಶೇಷ ಪಡೆ...

ಪೇಷಾವರದ ಮಾದರಿಯಲ್ಲೇ ಕೀನ್ಯಾ ವಿವಿ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ

'ಪಾಕಿಸ್ತಾನ'ದ ಪೇಷಾವರದಲ್ಲಿ ನಡೆಸಿದಂತೆಯೇ ಕೀನ್ಯಾದ ವಿಶ್ವವಿದ್ಯಾನಿಲಯದ ಮೇಲೆ ಅಲ್ ಶಬಾಬ್ ಉಗ್ರರು ದಾಳಿ ನಡೆಸಿದ್ದಾರೆ. ಕೀನ್ಯಾದ ಉಗ್ರರು 147 ವಿದ್ಯಾರ್ಥಿಗಳನ್ನು ಕೊಂದಿದ್ದಾರೆ. ವಿವಿಯಲ್ಲಿದ್ದ ಒಟ್ಟು 850 ಮಕ್ಕಳಲ್ಲಿ 518 ಮಂದಿ ಮಕ್ಕಳು ಹಾಜರಿದ್ದರು. ಈ ಮಕ್ಕಳಲ್ಲಿ 147 ಜನರನ್ನು ಶಬಾಬ್ ಉಗ್ರರು ಹತ್ಯೆ...

ಸೇನಾ ಬಂಕರಲ್ಲಿ ಅಡಗಿದ್ದ ಉಗ್ರನ ಹತ್ಯೆ

ಸೈನಿಕರ ವೇಷ ಧರಿಸಿ, ಜಮ್ಮು-ಕಾಶ್ಮೀರದ ಅರ್ನಿಯಾ ವಲಯದಲ್ಲಿನ ಸೇನೆಯ ತಾತ್ಕಾಲಿಕ ಬಂಕರ್‌ನಲ್ಲಿ ಅಡಗಿ ಕುಳಿತು ಏಳು ಮಂದಿಯನ್ನು ಹತ್ಯೆಗೈದಿದ್ದ ನಾಲ್ವರು ಉಗ್ರರ ಪೈಕಿ ಕೊನೆಯವನನ್ನು ಕೊಲ್ಲುವಲ್ಲಿ ಯೋಧರು ಸಫ‌ಲರಾಗಿದ್ದಾರೆ. ಇದರ ನಡುವೆಯೇ ಉಗ್ರರಿಗೆ ಸಹಾಯ ಮಾಡಲೆಂದೋ, ಏನೋ ಇದೇ ಅರ್ನಿಯಾ ಗಡಿಯಲ್ಲಿ...

ದ್ವಿಪಕ್ಷೀಯ ಮಾತುಕತೆ ಬೆನ್ನಲ್ಲೇ ಚೀನಾ ಸೈನಿಕರು ಗಡಿ ಬಿಟ್ಟು ಓಡುವಂತೆ ಮೋದಿ ಮಾಡಿದ್ದೇನು?

ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್-ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಗಿಯುತ್ತಿದ್ದಂತೆಯೇ ಇತ್ತ ಲಡಾಕ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಜಮಾವಣೆಯಾಗಿದ್ದ ಚೀನಾ ಸೈನಿಕರು ಭಾರತದಿಂದ ಕಾಲ್ಕಿತ್ತ ಘಟನೆ ದೇಶದ ಗಮನ ಸೆಳೆದಿದೆ. ಚೀನಾ ಹಾಗೂ ಭಾರತ ನಡುವಿನ...

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿ ಮಾಡಿದ ಯು.ಎಸ್ ರಕ್ಷಣಾ ಕಾರ್ಯದರ್ಶಿ

'ಅಮೆರಿಕಾ' ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್ ಭಾರತಕ್ಕೆ ಆಗಮಿಸಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಆ.8ರಂದು ಭೇಟಿ ಮಾಡಿದ್ದಾರೆ. ಉಭಯ ದೇಶಗಳ ಮಿಲಿಟರಿ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡಿಸಿದ್ದಾರೆ. ಹಗೆಲ್ ಅವರು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited