Untitled Document
Sign Up | Login    
Dynamic website and Portals
  

Related News

ಪೋರಬಂದರ್ ನಲ್ಲಿ ಹೆರಾಯಿನ್ ಸಮೇತ ಶಂಕಿತ ಪಾಕಿಸ್ತಾನ ದೋಣಿ ವಶ

ಗುಪ್ತಚರ ಇಲಾಖೆ ಮಾಹಿತಿ ಹಿನ್ನಲೆಯಲ್ಲಿ ಕಾರ್ಯಾಚರಣೆಯೊಂದರಲ್ಲಿ ನೌಕಾಪಡೆ ಮತ್ತು ಕರಾವಳಿ ತಟರಕ್ಷಣಾ ಪಡೆ ಪಾಕಿಸ್ತಾನಕ್ಕೆ ಸೇರಿದ ದೋಣಿಯೊಂದನ್ನು ವಶಕ್ಕೆ ಪಡೆದುಕೊಂಡಿದೆ. ಇದರಲ್ಲಿ 140 ಕೆ.ಜಿ. ಹೆರಾಯಿನ್‌ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣ ಸಂಬಂಧ ದೋಣಿಯಲ್ಲಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ಶೋಧ ವೇಳೆ ಅವರ...

ಪಾಕ್ ಬೋಟು ಸ್ಫೋಟಿಸಿದ್ದು ನಾವಲ್ಲ: ಡಿಐಜಿ ಬಿ.ಕೆ.ಲೋಶಾಲಿ

ಕಳೆದ ವರ್ಷ ಡಿಸೆಂಬರ್ 31ರಂದು ಗುಜರಾತ್‌ ನ ಪೋರಬಂದರ್ ಕರಾವಳಿ ತೀರದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಪಾಕ್‌ ಉಗ್ರರ ಬೋಟನ್ನು ನಾವು ಸುಟ್ಟಿಲ್ಲ, ಅವರೇ ಸ್ಫೋಟಿಸಿಕೊಂಡಿದ್ದು ಎಂದು ಕೋಸ್ಟ್‌ಗಾರ್ಡ್‌ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಬಿ.ಕೆ.ಲೋಶಾಲಿ ಸ್ಪಷ್ಟನೆ ನೀಡಿದ್ದಾರೆ. ದೋಣಿಯನ್ನು ಸ್ಪೋಟಿಸಿಬಿಡಿ. ನಾವು ಅವರಿಗೆ ಬಿರಿಯಾನಿ...

ಹಡಗು ಸ್ಫೋಟದ ಹಿಂದೆ ಲಷ್ಕರ್ ಕೈವಾಡ: ಗುಪ್ತಚರ ಇಲಾಖೆ ಶಂಕೆ

ಪೋರಬಂದರ್ ಕರಾವಳಿಯಲ್ಲಿ ಪಾಕಿಸ್ತಾನದ ಬೋಟ್ ಸ್ಫೋಟಗೊಂಡಿರುವುದರ ಹಿಂದೆ ಲಷ್ಕರ್-ಇ-ತೋಯ್ಬಾ ಕೈವಾಡವಿರಬಹುದು ಎಂದು ಗುಪ್ತಚರ ಇಲಾಖೆ ಶಂಕಿಸಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 31ರಂದು ತಡರಾತ್ರಿ ಗುಜರಾತ್‌ನ ಪೋರಬಂದರ್‌ನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡಿದ್ದ ಪಾಕಿಸ್ತಾನದ ಹಡಗು ಸ್ಫೋಟಗೊಂಡಿತ್ತು. ಇದನ್ನು ಪಾಕ್ ಮೂಲದ ಉಗ್ರರು ಸ್ಫೋಟಿಸಿದ್ದಾರೆ ಎಂದು...

ಪಾಕ್ ಬೋಟ್ ಪತ್ತೆ ಹಿನ್ನಲೆ: ಸಮುದ್ರ ತೀರದಲ್ಲಿ ಕಟ್ಟೆಚ್ಚರ

ಅರಬ್ಬೀಸಮುದ್ರದಲ್ಲಿ ಪಾಕ್ ಬೋಟ್ ಗಳು ಪತ್ತೆ ಪ್ರಕರಣ ಹಿನ್ನಲೆಯಲ್ಲಿ ಸಮುದ್ರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಕರಾವಳಿ ಕಾವಲು ಪಡೆಗೆ ಕೇಂದ್ರ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಗುಜರಾತ್ ಸಮುದ್ರ ತೀರದಲ್ಲಿ 173 ಮೆರಿನ್ ಕಮಾಂಡೋಗಳನ್ನು ನೌಕಾಪಡೆ ನಿಯೋಜಿಸಿದೆ . ಸಮುದ್ರದಲ್ಲಿ ಸಂಚರಿಸುವ ಬೋಟ್...

ಬೋಟ್ ಸ್ಫೋಟ ಪ್ರಕರಣ:ಕಾಂಗ್ರೆಸ್-ಬಿಜೆಪಿ ಆರೋಪ ಪ್ರತ್ಯಾರೋಪ

ಪೋರಬಂದರ್ ಕರಾವಳಿಯಲ್ಲಿ ಪಾಕಿಸ್ತಾನ ಬೋಟ್ ಸ್ಫೋಟ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಕಾಂಗ್ರೆಸ್ ಹೊಸ ವಿವಾದ ಸೃಷ್ಟಸಿದೆ. ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ. ಈ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿನಾಕಾರಣ ವೈಭವೀಕರಿಸುತ್ತಿದೆ. ಈ ಮೂಲಕ ರಾಜಕೀಯ ಲಾಭ...

ಸಮುದ್ರದಲ್ಲಿ ಪತ್ತೆಯಾದ ಬೋಟ್ ಗಳು ಪಾಕ್ ನದ್ದು: ಪರಿಕ್ಕರ್ ಸ್ಪಷ್ಟನೆ

ಅರಬ್ಬೀಸಮುದ್ರದಲ್ಲಿ ಪಾಕ್ ಬೋಟ್ ಪತ್ತೆ ಪ್ರಕರಣ ಸಮುದ್ರದಲ್ಲಿ ಪತ್ತೆಯಾದ ಬೋಟ್ ಗಳು ಪಾಕಿಸ್ತಾನದ್ದು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಜ.1ರಂದುಪಾಕ್ ನ 2ಬೋಟ್ ಗಳು ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿತ್ತು. ಅಂತರಾಷ್ಟ್ರೀಯ ಜಲಮಾರ್ಗದಲ್ಲಿ...

ಸ್ಫೋಟವಾದ ಹಡಗು ನಮ್ಮದಲ್ಲ: ಪಾಕಿಸ್ತಾನ

ಅರಬ್ಬಿ ಸಮುದ್ರದಲ್ಲಿ ಪತ್ತೆಯಾದ ಹಡಗುಗಳು ಪಾಕಿಸ್ತಾನದ ಹಡಗುಗಳಲ್ಲ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ಮಾಹಿತಿ ರವಾನಿಸಿದೆ. ಕರಾಚಿಯಿಂದ ಯಾವುದೇ ಹಡಗು ಭಾರತದತ್ತ ಬಂದಿಲ್ಲ. ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿದ್ದು ಪಾಕಿಸ್ತಾನದ ಹಡಗುಗಳಲ್ಲ. ಕೇಟಿ ಬಂದರಿನಿಂದ...

ಗುಜರಾತ್ ಕರಾವಳಿಯಲ್ಲಿ ಉಗ್ರರಿದ್ದ ಪಾಕ್ ಹಡಗು ಸ್ಪೋಟ

ಪಾಕಿಸ್ತಾನದ ಉಗ್ರರಿಂದ ನಡೆಯಬಹುದಾಗಿದ್ದ ವಿಧ್ವಂಸಕ ಕೃತ್ಯವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಮುಂಬೈ ದಾಳಿ ಮಾದರಿಯಲ್ಲೇ ವಿಧ್ವಂಸಕ ಕೃತ್ಯ ನಡೆಸಲು ಹೊಸ ವರ್ಷಾಚರಣೆಯಂದು ಜಲ ಮಾರ್ಗದ ಮೂಲಕ ಭಾರತ ಪ್ರವೇಶಿಸಲು ಮುಂದಾಗಿದ್ದ ಪಾಕಿಸ್ತಾನದ ಉಗ್ರರ ಸಂಚನ್ನು ಸೇನೆ ಭೇದಿಸಿದೆ. ಡಿಸೆಂಬರ್ 31ರಂದು ಪಾಕಿಸ್ತಾನದ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited