Untitled Document
Sign Up | Login    
Dynamic website and Portals
  

Related News

ಒಬಮಾ ಮತ್ತು ಡೇವಿಡ್ ಕ್ಯಾಮರೂನ್ ಜೊತೆ ದ್ವಿಪಕ್ಷೀಯ ಮಾತುಕತೆಗೆ ನೂಯಾರ್ಕ್ ತಲುಪಿದ ಪ್ರಧಾನಿ ಮೋದಿ

ತಮ್ಮ ಎರಡು ದಿನದ ಸಿಲಿಕಾನ್ ವ್ಯಾಲಿ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ತಲುಪಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಲಾ, ಫೇಸ್ ಬುಕ್, ಗೂಗಲ್ ಕಂಪನಿಗಳಿಗೆ ಭೇಟಿ ನೀಡಿದ್ದರು. ಇದಲ್ಲದೇ ಆಪಲ್ ಸೇರಿದಂತೆ ಪ್ರಖ್ಯಾತ ಐಟಿ ಕಂಪನಿಗಳ...

ಅಮೆರಿಕದ ಎಂಪೈರ್ ಸ್ಟೇಟ್ ಕಟ್ಟಡದಲ್ಲಿ ಪ್ರದರ್ಶನಗೊಂಡ ಕಾಳಿ ಮಾತೆಯ ಚಿತ್ರ

ಭಾರತದ ಸೆಕ್ಯುಲರ್ ವಾದಿಗಳು ಬೆಚ್ಚಿಬೀಳುವ ಸಂದರ್ಭವಿದು.. ಹೌದು, ಅಮೆರಿಕದ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಎಂಪೈರ್ ಸ್ಟೇಟ್ ಬಿಲ್ಡಿಂಗ್ ನಲ್ಲಿ ಹಿಂದೂ ದೇವಿ ಕಾಳಿ ಮಾತೆಯ ಚಿತ್ರದ ಅದ್ಭುತ ಪ್ರದರ್ಶನ ಮಾಡಲಾಗಿದೆ!. ಕಲಾವಿದ ಆಂಡ್ರೂ ಜೋನ್ಸ್ ವಿನ್ಯಾಸಗೊಳಿಸಿದ ಕಾಳಿಮಾತೆಯ ರೌದ್ರಾವತಾರದ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಪರಿಸರ...

ಅಮೆರಿಕಾ ಆಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಸ್ಪರ್ಧೆ

2016ಕ್ಕೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಮೆರಿಕದ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಖಚಿತವಾಗಿದೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾಹಿತಿ ನೀಡಿರುವ ಹಿಲರಿ ಕ್ಲಿಂಟನ್, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಗೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ...

ಭಾರತದ ನ್ಯಾಯಾಲಯಗಳು ಸರ್ಕಾರದ ಕೈಗೊಂಬೆಯಲ್ಲ, ನಿಷೇಧ ಹೆಚ್ಚು ದಿನ ಇರಲ್ಲ:ಲೆಸ್ಲಿ ಉಡ್ವಿನ್

ಭಾರತದ ನ್ಯಾಯಾಲಯಗಳು ಸರ್ಕಾರದ ಕೈಗೊಂಬೆಗಳಲ್ಲದ ಕಾರಣ ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ಹೇರಿರುವ ನಿಷೇಧ ದೀರ್ಘಾವಧಿಯವರೆಗೂ ಮುಂದುವರೆಯುವುದಿಲ್ಲ ಎಂದು ಲೆಸ್ಲಿ ಉಡ್ವಿನ್ ಹೇಳಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಸಂದರ್ಶನದಲ್ಲಿ ಸಾಕ್ಷ್ಯಚಿತ್ರಕ್ಕೆ ವಿಧಿಸಿರುವ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರುವ ಲೆಸ್ಲಿ ಉಡ್ವಿನ್...

ನಿಷೇಧದ ನಡುವೆಯೂ ಮಾ.9ರಂದು ಅಮೆರಿಕಾದಲ್ಲಿ ನಡೆಯಲಿದೆ ನಿರ್ಭಯ ಪ್ರಸಾರ!

ನಿಷೇಧಿತ ನಿರ್ಭಯಾ ಸಾಕ್ಷ್ಯಚಿತ್ರ ಅಮೆರಿಕಾದಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ. ನ್ಯೂಯಾರ್ಕ್ ನ ಸಿಟಿ ಯೂನಿವರ್ಸಿಟಿಯಲ್ಲಿ ಮಾ.9ರಂದು ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೇರಿ ಸ್ಟ್ರೀಪ್ ಸಹ ಭಾಗವಹಿಸಲಿದ್ದಾರೆ. ಈ ಮೂಲಕ ಭಾರತದಲ್ಲಿ...

ಭಾರತ ಅತ್ಯಂತ ಕಡಿಮೆ ಜೀವನ ವೆಚ್ಚ ಹೊಂದಿರುವ ರಾಷ್ಟ್ರ!

ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿರುವುದು ಹಾಗೂ ಜಗತ್ತಿನಾದ್ಯಂತ ಭಾರತ 2ನೇ ವಿಶ್ವಾಸಾರ್ಹವಾದ ರಾಷ್ಟ್ರ ಎಂಬ ವರದಿ ಬಂದ ನಂತರ ಭಾರತದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಮೀಕ್ಷೆ ಹೊರಬಿದ್ದಿದೆ. ಜೀವನ ವೆಚ್ಚಕ್ಕೆ ಸಂಬಂಧಿಸಿದಂತೆ ಹೊಸದಾಗಿ ಬಿಡುಗಡೆಯಾಗಿರುವ ಜಾಗತಿಕ ವರದಿಯ ಪ್ರಕಾರ ಭಾರತದಲ್ಲಿ...

ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಮೋದಿ ಮೋಡಿ: ಜನ ಮನ ಗೆದ್ದ ಪ್ರಧಾನಿ

ನ್ಯೂಯಾರ್ಕ್ ನ ಮ್ಯಾಡಿಸನ್ ಗಾರ್ಡನ್ ನಲ್ಲಿ ನೆರೆದಿದ್ದ 18 ಸಾವಿರಕ್ಕೂ ಅನಿವಾಸಿ ಭಾರತೀಯರಿಗೆ ಭಾನುವಾರ ಅವಿಸ್ಮರಣೀಯ ದಿನ. ತಮ್ಮ ನೆಚ್ಚಿನ ನಾಯಕನ ಮಾತಿನ ಮೋಡಿಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು. ಬಹುಕಾಲದಿಂದ ನಿರೀಕ್ಷೆಯಿಂದ ಕಾದಿದ್ದ ಅನಿವಾಸಿ ಭಾರತೀಯರ ಪಾಲಿಗೆ ಮೋದಿಯವರನ್ನು ಕಣ್ಣಾರೆ ಕಂಡು...

ನ್ಯೂಯಾರ್ಕ್ ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

5 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿವರಿಗೆ ನ್ಯೂಯಾರ್ಕ್ ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ನರೇಂದ್ರ ಮೋದಿ ನ್ಯೂಯಾರ್ಕ್ ಏರ್ ಪೂರ್ಟ್ ಗೆ ಬಂದಿಳಿಯುತ್ತಿದ್ದಂತೆಯೇ ಭಾರತೀಯ ರಾಯಭಾರಿ ಎಸ್.ಜೈಶಂಕರ್ ಹಾಗೂ ಭಾರತೀಯ ರಾಯಭಾರ ಕಛೇರಿ ಅಧಿಕಾರಿಗಳು, ಅಮೆರಿಕ ಅಧಿಕಾರಿಗಳು ಪ್ರಧಾನಿ ಮೋದಿಯವರನ್ನು...

ಪ್ರಧಾನಿ ಮೋದಿಯವರಿಗೆ ನ್ಯೂಯಾರ್ಕ್ ನ್ಯಾಯಾಲಯದಿಂದ ಸಮನ್ಸ್ ಜಾರಿ

2002ರಲ್ಲಿ ನಡೆದ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 13 ವರ್ಷಗಳ ಬಳಿಕ ಅಮೆರಿಕಾಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ಪಾತ್ರದ ಬಗ್ಗೆ ನ್ಯೂಯಾರ್ಕ್...

ಕಹಿ ವಾತಾವರಣ ಅಳಿಸಲು ಪ್ರಧಾನಿ ಮೋದಿಗೆ ಸಿಹಿ ಮಾವು ಕಳಿಸಿದ ನವಾಜ್ ಷರೀಫ್

ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಸಿಹಿ ಮಾವಿನ ಹಣ್ಣು ನೀಡುವ ಮೂಲಕ ಓಲೈಕೆಗೆ ಮುಂದಾಗಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಸಂಘರ್ಷ, ಇನ್ನೊಂದೆಡೆ ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ಭೇಟಿ ಮಾಡಿದ ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited