Untitled Document
Sign Up | Login    
Dynamic website and Portals
  

Related News

ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ನಮ್ಮ ಹೊಸ ನೆರೆಹೊರೆಯವರುಃ ಪ್ರಧಾನಿ ನರೇಂದ್ರ ಮೋದಿ

ಯುಎಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಗದ್ವಿಖ್ಯಾತಿ ಗಳಿಸಿರುವ ಸಿಲಿಕಾನ್‌ ವ್ಯಾಲಿಯಲ್ಲಿ ಐಟಿ ದಿಗ್ಗಜ ಕಂಪೆನಿಗಳ ಸಿಇಓಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಉದ್ಯಮ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ...

ಕ್ರಿಮಿನಲ್‌ ಲಿಸ್ಟಲ್ಲಿ ಪ್ರಧಾನಿ ಮೋದಿ ಚಿತ್ರ: ಗೂಗಲ್‌ ಕ್ಷಮೆಯಾಚನೆ

’10 ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್ಸ್‌' ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಕಾಣಿಸಿಕೊಳ್ಳುತ್ತಿದ್ದ ಪ್ರಕರಣದಲ್ಲಿ ಅಂತರ್ಜಾಲ ದೈತ್ಯ ಗೂಗಲ್‌ ಪ್ರಧಾನಿ ಮೋದಿ ಕ್ಷಮೆಯಾಚಿಸಿದೆ. ’ಗೂಗಲ್‌ ಇಮೇಜಸ್‌' ನಲ್ಲಿ ’10 ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್ಸ್‌' ಎಂದು ಟೈಪಿಸಿದರೆ, ಮೋದಿ ಭಾವಚಿತ್ರ ಕಾಣುತ್ತಿದ್ದುದು ತೀವ್ರ...

ಗೂಗಲ್ ನಿಂದ ಬಳಕೆದಾರರ ಮಾಹಿತಿ ಸೋರಿಕೆ

ವಿಶ್ವದ ಖ್ಯಾತ ಸರ್ಚ್ ಇಂಜಿನ್ ಗೂಗಲ್ 2,80,000 ಬಳಕೆದಾರರ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡಿದೆ. ಬಳಕೆದಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಹಾಗೂ ಈ ಮೇಲ್ ವಿವರಗಳೂ ಸೋರಿಕೆಯಾಗಿವೆ ಎಂದು ಹೇಳಲಾಗಿದೆ. ಭದ್ರತಾ ಸಂಶೋಧಕರಿಗೆ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದು ತಡವಾಗಿ ಬೆಳಕಿಗೆ...

ಗೂಗಲ್ ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹ ಉಡಾವಣೆ ಮಾಡಲಿರುವ ಇಸ್ರೋ

'ಗೂಗಲ್' ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಏಷಿಯನ್ ಏಜ್ ನ ವರದಿಗಳ ಪ್ರಕಾರ, ಇದೇ ಪ್ರಥಮ ಬಾರಿಗೆ ಇಸ್ರೋ ಯು.ಎಸ್ ಉಪಗ್ರಹವೊಂದನ್ನು ಉಡಾವಣೆ...

ಫೆ.16ರಿಂದ ಮೌನವಾಗಲಿದೆ ಜಿಟಾಕ್ ಸೇವೆ

'ಸಾಮಾಜಿಕ ಜಾಲತಾಣ' ಆರ್ಕುಟ್ ನ್ನು ಮುಚ್ಚಿದ ನಂತರ ಪ್ರಸಿದ್ಧ ಅಂತರ್ಜಾಲ ಸಂಸ್ಥೆ ಗೂಗಲ್ ಈಗ ತನ್ನದೇ ಆದ ಮತ್ತೊಂದು ಸಾಮಾಜಿಕ ಜಾಲತಾಣ ಗೂಗಲ್ ಟಾಕ್(ಜಿಟಾಕ್) ನ್ನು ಮುಚ್ಚಲು ತೀರ್ಮಾನಿಸಿದೆ. ಗೂಗಲ್ ಟಾಕ್ ಮೆಸೆಂಜರ್ ಸೇವೆ ಫೆ.16ರಿಂದ ಶಾಶ್ವತವಾಗಿ ಸ್ಥಗಿತಗೊಳ್ಳಲಿದೆ ಎಂದು ಗೂಗಲ್...

ಗೂಗಲ್ ಸರ್ಚ್ ನಲ್ಲೂ ಪ್ರಧಾನಿ ನರೇಂದ್ರ ಮೋದಿಯೇ ನಂ.1

ಪ್ರಧಾನಿ ನರೇಂದ್ರ ಮೋದಿ 2014ನೇ ಸಾಲಿನಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯೆಂದು ಗೂಗಲ್ ಇಂಡಿಯಾ ಸಂಸ್ಥೆ ತಿಳಿಸಿದೆ. ಅಂತರ್ಜಾಲದಲ್ಲಿ ಪ್ರಸಕ್ತ ವರ್ಷ ಬಾಲಿವುಡ್ ನಟರಿಗಿಂತಲೂ ಮೋದಿ ಹೆಸರನ್ನು ಅತಿ ಹೆಚ್ಚು ಜನರು ಹುಡುಕಿದ್ದಾರೆ ಎಂದು ತಿಳಿದುಬಂದಿದೆ. ಸರ್ಚ್ ಇಂಜಿನ್ ನಲ್ಲಿ...

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ಯತ್ನಿಸಿದ್ದ ಗೂಗಲ್ ನ ಮಾಜಿ ಉದ್ಯೋಗಿ?

ಪ್ರತಿಷ್ಠಿತ ಗೂಗಲ್ ಕಂಪನಿಯ ಮಾಜಿ ಉದ್ಯೋಗಿಯೋರ್ವ ಇಸ್ಲಾಮಿಕ್ ಸ್ಟೇಟ್ ನ ಉಗ್ರ ಸಂಘಟನೆ ಸೇರಲು ಯತ್ನಿಸುತ್ತಿದ್ದ ಎಂದು ಹೈದರಾಬಾದ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ನ ಗೂಗಲ್ ಯುನಿಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಇತ್ತೀಚೆಗಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿ ಸೌದಿ...

ಗೂಗಲ್ ನಿಂದ ಹೊಸ ಇ-ಮೇಲ್ ಸೇವೆ ಪ್ರಾರಂಭ

ಮಾಹಿತಿ ತಂತ್ರಜ್ನಾನದ ದಿಗ್ಗಜ ಗೂಗಲ್ ಸಂಸ್ಥೆ ಇನ್ ಬಾಕ್ಸ್ ಎಂಬ ಹೊಸ ಇ-ಮೇಲ್ ಸೇವೆಯನ್ನು ಆರಂಭಿಸಿದೆ. ಇನ್ ಬಾಕ್ಸ್, ನಿಯೋಜಿತ ಕೆಲಸಗಳ ವಿವರಗಳ, ವಿಮಾನ ಪ್ರಾಯಾಣದ ವಿವರ ಬರಬೇಕಾದ ಪ್ಯಾಕೇಜ್ ಗಳ ವಿವರಗಳನ್ನು ವಿಶಿಷ್ಟವಾಗಿ ಪ್ರದರ್ಶಿಸುವ, ಬಳಕೆದಾರರಿಗೆ ಹೆಚ್ಚು ಉಪಯೋಗವುಳ್ಳ...

ತಂತ್ರಜ್ನಾನದ ಅತಿಯಾದ ಅವಲಂಬನೆ: ಆಭಾಸಕ್ಕೀಡಾದ ಬಿಬಿಎಂಪಿ ಬ್ಯಾನರ್

'ತಂತ್ರಜ್ನಾನ'ದ ಅತಿಯಾದ ಅವಲಂಬನೆ ಎಷ್ಟು ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಬಿಬಿಎಂಪಿ ಬಳಸಿರುವ ಬ್ಯಾನರ್ ಉತ್ತಮ ಉದಾಹರಣೆಯಾಗಿದೆ. ಬಿಷಪ್ ಕಾಟನ್ ಸ್ಕೂಲ್ ಎದುರು ಹಾಕಿರುವ ಬ್ಯಾನರ್ ನಲ್ಲಿ ಡುನಾಟ್ ಪಾಸ್ ಯೂರಿನ್ ಎಂಬ ವಾಕ್ಯವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ. ಸರಿಯಾದ ಕನ್ನಡ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited