Untitled Document
Sign Up | Login    
Dynamic website and Portals
  
June 23, 2015

ಸ್ನೇಹ ಶಾಲೆಯಲ್ಲಿ ಜೆ ಸಿ ಐಯವರಿಂದ ಯೋಗ ಸಪ್ತಾಹ

ಸ್ನೇಹ ಶಾಲೆಯಲ್ಲಿ ಜೆ ಸಿ ಐಯವರಿಂದ ಯೋಗ ಸಪ್ತಾಹ ಸ್ನೇಹ ಶಾಲೆಯಲ್ಲಿ ಜೆ ಸಿ ಐಯವರಿಂದ ಯೋಗ ಸಪ್ತಾಹ

ಸುಳ್ಯ : ಜೆ ಸಿ ಐ ಸುಳ್ಯ ಪಯಸ್ವಿನಿ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಂಗಳವಾರ, ದಿನಾಂಕ 23 ರಂದು ’ಯೋಗ ಸಪ್ತಾಹ - 2015’ ಕಾರ್ಯಕ್ರಮವನ್ನು ಸ್ನೇಹ ಶಾಲೆಯಲ್ಲಿ ಆಚರಿಸಲಾಯಿತು.

ಸ್ವಾಮಿ ಯೋಗೇಶ್ವರಾನಂದ ಸರಸ್ವತಿ, ಅಜ್ಜಾವರ ಇವರಿಂದ ಯೋಗಾಸನದ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ನೇಹ ಶಾಲಾ ಅಧ್ಯಕ್ಷರಾದ ಡಾ|ಚಂದ್ರಶೇಖರ ದಾಮ್ಲೆಯವರು ವಿದ್ಯಾರ್ಥಿಗಳಿಗೆ ಯೋಗಾಸನದ ಪೋಸ್ಟರ್‌ನ್ನು ವಿತರಿಸಿದರು.

ವೇದಿಕೆಯಲ್ಲಿ ಜೆ ಸಿ ಐ ಸುಳ್ಯ ಪಯಸ್ವಿನಿಯ ಅಧ್ಯಕ್ಷ ಭೀಮರಾವ್ ವಾಷ್ಠರ್, ನಿಕಟಪೂರ್ವಾಧ್ಯಕ್ಷ ಅಶೋಕ್ ಚೂಂತಾರು ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಉಪಸ್ಥಿತರಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited