Untitled Document
Sign Up | Login    
Dynamic website and Portals
  

Related News

ಹೊಸ ದಾಖಲೆ: ಬ್ರಿಟನ್ ಸಂಸತ್ ನಲ್ಲಿ 10ಕ್ಕೇರಿದ ಭಾರತೀಯ ಮೂಲದ ಸಂಸದರ ಸಂಖ್ಯೆ!

'ಬ್ರಿಟನ್' ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಮೂಲದ 10ಸದಸ್ಯರು ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಈ ಮೂಲಕ ಬ್ರಿಟನ್ ಸಂಸತ್ ನಲ್ಲಿ ಭಾರತೀಯ ಮೂಲದ ಸಂಸದರ ಸಂಖ್ಯೆ ಹೆಚ್ಚಾಗಿದೆ. ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಶಿ ಸುನಾಕ್ ಸೇರಿ 10 ಮಂದಿ...

ಮರು ಆಯ್ಕೆಗೊಂಡ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಗೆ ಮೋದಿ ಅಭಿನಂದನೆ

ಸತತ ಎರಡಾನೇ ಬಾರಿ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಡೇವಿಡ್ ಕ್ಯಾಮರೂನ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಬ್ರಿಟನ್ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನೀವು ಈ ಹಿಂದೆಯೆ ಹೇಳಿದಂತೆ ಮತ್ತೊಮ್ಮೆ ಡೇವಿಡ್...

ಬ್ರಿಟನ್ ನಲ್ಲಿ ಮತ್ತೆ ಡೇವಿಡ್ ಕ್ಯಾಮರೂನ್ ಆಧಿಕಾರಕ್ಕೆ

'ಬ್ರಿಟನ್' ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೂನ್ ನೇತೃತ್ವದ ಪಕ್ಷ ಮತ್ತೊಮ್ಮೆ ಬಹುಮತ ಪಡೆದಿದೆ. ಈ ಮೂಲಕ ಡೇವಿಡ್ ಕ್ಯಾಮರೂನ್ ಮತ್ತೊಮ್ಮೆ ಬ್ರಿಟನ್ ಪ್ರಧಾನಿಯಾಗಲಿದ್ದಾರೆ. ಬ್ರಿಟನ್ ಸಂಸತ್ ನ 650 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶದಲ್ಲಿ ಪ್ರಧಾನಿ ಕ್ಯಾಮರೂನ್ ಪಕ್ಷ 329...

ಯು.ಎನ್ ನಲ್ಲಿ ಭಾರತಕ್ಕೆ ತುರ್ತಾಗಿ ಶಾಶ್ವತ ಸದಸ್ಯತ್ವ ನೀಡಬೇಕು: ಫ್ರಾನ್ಸ್

'ವಿಶ್ವಸಂಸ್ಥೆ' ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ಫ್ರಾನ್ಸ್ ಒತ್ತಾಯಿಸಿದೆ. ಬದಲಾಗಿರುವ ಜಗತ್ತಿನಲ್ಲಿ ತುರ್ತಾಗಿ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನ ನೀಡಬೇಕಿದೆ ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕಿದೆ ಎಂದು ಫ್ರಾನ್ಸ್ ಹೇಳಿದೆ. ಭಾರತದೊಂದಿಗೆ ಬ್ರೆಜಿಲ್ ಹಾಗೂ...

ಶೇ.9ರಷ್ಟು ಜಿಡಿಪಿ ಸಾಧಿಸಲು ಭಾರತಕ್ಕೆ ಸಾಮರ್ಥ್ಯವಿದೆ: ಪಿಡಬ್ಲ್ಯೂಸಿ ವರದಿ

2034ರ ವೇಳೆಗೆ ಭಾರತ ಶೇ.9ರಷ್ಟು ಜಿಡಿಪಿ ಸಾಧಿಸುವ ಸಾಮರ್ಥ್ಯ ಹೊಂದಿದ್ದು 10 ಯು.ಎಸ್.ಡಿ ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಲಿದೆ ಎಂದು ಪ್ರೈಸ್ ವಾಟರ್ ಹೌಸ್ ಕೂಪರ್ಸ್(ಪಿಡಬ್ಲ್ಯೂಸಿ) ವರದಿ ಹೇಳಿದೆ. ಭಾರತ ಪ್ರಮುಖ ಬದಲಾವಣೆಯತ್ತ ಸಾಗುತ್ತಿದೆ. 10 ಯು.ಎಸ್.ಡಿ ಟ್ರಿಲಿಯನ್ ಆರ್ಥಿಕ ದೇಶವಾಗಿ...

ಮೋದಿ ಸ್ಪಷ್ಟ ಗುರಿ ಹೊಂದಿರುವ ನಾಯಕ: ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಹೊಗಳಿದ್ದು ಸ್ಪಷ್ಟ ಗುರಿ ಹೊಂದಿರುವ ನಾಯಕ ಪ್ರಧಾನಿ ಮೋದಿ ಎಂದು ಹೇಳಿದ್ದಾರೆ. ಟಿ.ಎಫ್.ಟಿ ಒಪ್ಪಂದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಹೊಗಳಿರುವ ಕೆಮರೂನ್, ಮೋದಿ ಅಭಿವೃದ್ಧಿ...

ಬ್ರಿಟನ್ ಒಕ್ಕೂಟದಲ್ಲೇ ಉಳಿಯಲು ಸ್ಕಾಟ್ಲೆಂಡ್ ಜನತೆ ನಿರ್ಧಾರ

'ಬ್ರಿಟನ್' ನಿಂದ( ಯುನೈಟೆಡ್ ಕಿಂಗ್ ಡಮ್) ಪ್ರತ್ಯೇಕಗೊಳ್ಳುವ ಸಂಬಂಧ ನಡೆದಿದ್ದ ಮತದಾನದಲ್ಲಿ ಶೇ.60ರಷ್ಟು ಜನತೆ ಬ್ರಿಟನ್ ನಿಂದ ಪ್ರತ್ಯೇಕಗೊಳ್ಳದೇ ಇರಲು ನಿರ್ಧರಿಸಿದ್ದಾರೆ. ಈ ಮೂಲಕ ಸ್ಕಾಟ್ಲೆಂಡ್, ಬ್ರಿಟನ್ ಒಕ್ಕೂಟದಲ್ಲೇ ಉಳಿಯಲಿದೆ. ಗುರುವಾರ ತಡರಾತ್ರಿ 2:30ಕ್ಕೆ ಜನಮತಗಣನೆ ಮುಕ್ತಾಯಗೊಂಡಿತ್ತು. ಭಾರತೀಯ ಕಾಲಮಾನದ ಪ್ರಕಾರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited