Untitled Document
Sign Up | Login    
Dynamic website and Portals
  
December 3, 2015

ರಾಘವೇಶ್ವರ ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ ಹಿಂಪಡೆದಿರುವುದನ್ನು ಖಂಡಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ

ಬೆಳ್ತಂಗಡಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ ಶ್ರೀಮಠದ ಅಭಿಮಾನಿಗಳು ಬೆಳ್ತಂಗಡಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ ಶ್ರೀಮಠದ ಅಭಿಮಾನಿಗಳು

ಬೆಳ್ತಂಗಡಿ : ಇತ್ತೀಚೆಗೆ ಶ್ರೀ ರಾಮಚ೦ದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳ ಮೇಲೆ ನಕಲಿ ಸಿಡಿ ಮಾಡಿ ರೆಡ್ ಹ್ಯಾ೦ಡ್ ಸಿಕ್ಕಿಹಾಕಿಕೊಂಡ ಅಪರಾಧಿಗಳ ಮೇಲಿನ ಘೋರ ಅಪರಾಧಕ್ಕೆ ಸ೦ಬ೦ಧಿಸಿದ೦ತೆ ಕೋರ್ಟ್ ಕಟ್ಟೆಯಲ್ಲಿರುವ ಕೇಸ್ ಅ೦ತಿಮ ಹ೦ತದಲ್ಲಿರುವಾಗಲೇ ಏಕಾಏಕಿಯಾಗಿ ಕರ್ನಾಟಕ ಸರಕಾರವು ಈ ಕೇಸನ್ನು ಹಿ೦ದಕ್ಕೆ ಪಡೆದ ಸರಕಾರದ ಧೋರಣೆಯನ್ನು ಸಾತ್ವಿಕವಾಗಿ ಪ್ರತಿಭಟಿಸಿ ಬೆಳ್ತ೦ಗಡಿಯ ನೂರಾರು ಶ್ರೀ ಮಠದ ಅಭಿಮಾನಿಗಳು ರಾಜ್ಯಪಾಲರಿಗೆ ತಾಲೂಕು ತಹಶಿಲ್ದಾರ ಪ್ರಸನ್ನ ಮೂರ್ತಿಯವರ ಮೂಲಕ ಮನವಿಯನ್ನು ಸಲ್ಲಿಸಿದರು.

ಈ ಮೂಲಕ ಸರಕಾರ ಆದೇಶವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಮಾಣಿ ವಲಯದ ಅಧ್ಯಕ್ಷ ಸೊಂದಿ ಶಂಕರನಾರಾಯಣ ಭಟ್, ಕಾರ್ಯದರ್ಶಿ ಮಹಾಲಕ್ಷ್ಮೀ ಭಟ್ ಮಿತ್ತೂರು, ರಾಜಾರಾಮ ಕಾಡೂರು, ಗೋವಿಂದ ಭಟ್ ಮುದ್ರಜೆ, ಸುಬ್ರಹ್ಮಣ್ಯ ಭಟ್ ಬಡೆಕ್ಕಿಲ, ಶಿವಪ್ರಸಾದ್ ಕೈಂತಜೆ, ರಘುರಾಮ್ ಕಂಪದಕೋಡಿ, ಸೀತಾರಾಮ ಭಟ್, ಉಮಾಕಿರಣ್ ಮೊದಲಾದವರು ಸೇರಿದಂತೆ ಮಠದ ನೂರಾರು ಅಭಿಮಾನಿಗಳು ಹಾಜರಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Protest

ಕೆ ಎಸ್ ಒಯು ಮುಚ್ಚದಂತೆ ಎಬಿವಿಪಿ ಪ್ರತಿಭಟನೆ: ಲಘು ಲಾಠಿ ಪ್ರಹಾರ
  • ಕೆ ಎಸ್ ಒಯು ಮುಚ್ಚದಂತೆ ಎಬಿವಿಪಿ ಪ್ರತಿಭಟನೆ: ಲಘು ಲಾಠಿ ಪ್ರಹಾರ
  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ಬೃಹತ್ ಪ್ರತಿಭಟನೆ ಅರಂಭಿಸಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
  • ದೇಶವ್ಯಾಪಿ ಪೆಟ್ರೋಲ್ ಬಂಕ್ ಮುಷ್ಕರ ವಾಪಸ್
  • ಸಿಪಿಎಂ ಕಛೇರಿಗೆ ಮುತ್ತಿಗೆ: ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವರ ಬಂಧನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited