Untitled Document
Sign Up | Login    
Dynamic website and Portals
  
March 9, 2015

ಸೈನಿಕರನ್ನು ಕೊಂದು ಅವರ ಮುಂಡವನ್ನು ನೇತು ಹಾಕಿದ ಐಸಿಸ್

ಸೈನಿಕರನ್ನು ಕೊಂದು ಅವರ ಮುಂಡವನ್ನು ನೇತು ಹಾಕಿದ ಐಸಿಸ್

ಬಾಗ್ದಾದ್ : ಐಸಿಸ್ ಉಗ್ರರು ದಿನೇ ದಿನೆ ತಮ್ಮ ಪೈಶಾಚಿಕ ಕೃತ್ಯವನ್ನು ಮುಂದುವರಿಸಿದ್ದು, ಎಂಟು ಮಂದಿ ಇರಾಕಿ ಸೈನಿಕರನ್ನು ಹತ್ಯೆ ಮಾಡಿದ ಬಳಿಕ ಅವರ ಮುಂಡವನ್ನು ನಗರದ ಮುಖ್ಯದ್ವಾರವೊಂದಕ್ಕೆ ನೇತು ಹಾಕಿದ್ದಾರೆ.

8 ಮಂದಿ ಇರಾಕಿ ಸೈನಿಕರನ್ನು ಕಬ್ಬಿಣದ ಪಂಜರದಲ್ಲಿಟ್ಟು ಮೆರವಣಿಗೆ ಮಾಡಿ ಬಳಿಕ ಅವರ ಕತ್ತುನ್ನು ಕತ್ತರಿಸಿ ರುಂಡವಿಲ್ಲದ ಮುಂಡವನ್ನು ಸಾರ್ವಜನಿಕ ಸ್ಥಳದಲ್ಲಿ ತಲೆ ಕೆಳಗಾಗಿ ನೇತು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಇರಾಕಿನ ಕಿರ್ಕುಕ್ ಪ್ರಾಂತ್ಯದಲ್ಲಿ ಈ ಕೃತ್ಯವೆಸಗಿರುವ ಐಸಿಸ್ ಉಗ್ರರು, ತಮ್ಮ ಕಾನೂನು ಮೀರಿದವರಿಗೆ ಇದೇ ಶಿಕ್ಷೆ ಕಾದಿದೆ ಎಂಬ ಬರಹವನ್ನೂ ಅಲ್ಲಿ ಹಾಕಿ ನಾಗರಿಕರಲ್ಲಿ ಭೀತಿ ಮೂಡಿಸಿದ್ದಾರೆ. ಈ ಪ್ರಾಂತ್ಯದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಅಲ್ಲಿನ ನಿವಾಸಿಗಳು ದಿನನಿತ್ಯವೂ ಜೀವಭಯದಲ್ಲಿ ಬದುಕುವಂತಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited