Untitled Document
Sign Up | Login    
Dynamic website and Portals
  
December 15, 2014

ಆಸ್ಟ್ರೇಲಿಯಾದಲ್ಲಿ ಕಫೆ ಮೇಲೆ ಶಂಕಿತ ಇಸೀಸ್ ಉಗ್ರರ ದಾಳಿ

ಆಸ್ಟ್ರೇಲಿಯಾದಲ್ಲಿ ಕಫೆ ಮೇಲೆ ಶಂಕಿತ ಇಸೀಸ್ ಉಗ್ರರ ದಾಳಿ

ಸಿಡ್ನಿ : 'ಆಸ್ಟ್ರೇಲಿಯಾ'ದ ಸಿಡ್ನಿಯ ಒಪೆರಾ ಹೌಸ್ ಕಟ್ಟಡದಲ್ಲಿರುವ ಕೆಫೆ ಮೇಲೆ ಉಗ್ರರು ದಾಳಿ ನಡೆಸಿದ್ದು 50 ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಗಿರಿಸಿಕೊಂಡಿದ್ದಾರೆ. ಈ ಪೈಕಿ 5 ನಾಗರಿಕರು ಯಾವುದೇ ಅಪಾಯವಿಲ್ಲದೇ ಉಗ್ರರಿಂದ ತಪ್ಪಿಸಿಕೊಂಡಿದ್ದಾರೆ.

ಡಿ.15ರಂದು ಕೆಫೆ ಮೇಲೆ ದಾಳಿ ಮಾಡಿರುವವರು ಐ.ಎಸ್‌.ಐ.ಎಸ್ ಸಂಘಟನೆಗೆ ಸೇರಿದ ಶಸ್ತ್ರಸಜಿತ ಉಗ್ರರೆಂದು ತಿಳಿದುಬಂದಿದೆ. ಕೆಫೆಯಲ್ಲಿ ಅರೇಬಿಕ್ ಭಾಷೆಯಲ್ಲಿರುವ ಇಸ್ಲಾಂಮಿಕ್ ಧ್ವಜವನ್ನು ಹಾರಾಡಿಸಲಾಗುತ್ತಿದೆ.

ಕೆಫೆಯಲ್ಲಿ 7 ಸಿಬ್ಬಂದಿ ಸೇರಿ 50 ಮಂದಿ ಇದ್ದಾರೆ ಎಂದು ಕೆಫೆ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. 26/11 ಮುಂಬೈ ದಾಳಿ ಮಾದರಿಯಲ್ಲೇ ಈ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಕೆಫೆ ಮೇಲೆ ಉಗ್ರರು ದಾಳಿ ನಡೆಸಿರುವುದು ಅಮಾನವೀಯ ಹಾಗೂ ದುರಾದೃಷ್ಟಕರ ಎಂದಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited