Untitled Document
Sign Up | Login    
Dynamic website and Portals
  
October 29, 2014

ವಿಯೆಟ್ನಾಂ ಜತೆ ಭಾರತ ಒಪ್ಪಂದ: ಚೀನಾ ಕ್ಯಾತೆ

ನವದೆಹಲಿ : ಚೀನಾ ವಿರೋಧದ ಹೊರತಾಗ್ಯೂ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಎರಡು ತೈಲ ಮತ್ತು ಅನಿಲ ನಿಕ್ಷೇಪಗಳ ಉತ್ಖನನಕ್ಕೆ ಭಾರತ, ವಿಯೆಟ್ನಾಂ ಜತೆ ಒಪ್ಪಂದ ಮಾಡಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುಯೆನ್ ತಾನ್ ಡಂಗ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಾಯಿತು.

ರಕ್ಷಣೆ, ವ್ಯಾಪಾರ, ಭದ್ರತೆ ಮತ್ತು ಭಯೋತ್ಪಾದನಾ ನಿಗ್ರಹ ಕುರಿತೂ ಉಭಯ ದೇಶಗಳ ನಡೆವೆ ಕೆಲವು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ವಿಯೆಟ್ನಾಂ ಮತ್ತು ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸಲು ಅನೇಕ ವರ್ಷಗಳಿಂದ ಸಂಘರ್ಷ ನಡೆಸಿವೆ. ಈ ಸಮುದ್ರ ಹೈಡ್ರೋಕಾರ್ಬನ್ ನಿಂದ ಸಂಪದ್ಭರಿತವಾಗಿದ್ದು, ತಮ್ಮ ತಮ್ಮ ಪಾಬಲ್ಯ ಸ್ಥಾಪಿಸಲು ಉಭಯ ದೇಶಗಳು ಹೋರಾಟ ನಡೆಸಿವೆ.

ಈ ನಡುವೆ ದಕ್ಷಿಣ ಚೀನಾ ಪ್ರದೇಶ ವಿವಾದಿತ ಪ್ರದೇಶವಾಗಿದ್ದು, ಈ ವಿವಾದವನ್ನು ಸಂಬಂಧಿಸಿದ ದೇಶಗಳಷ್ಟೇ ಬಗೆಹರಿಸಿಕೊಳ್ಳಬೇಕು. ಮೂರವನೇಯವರ ಪ್ರವೇಶ ಅನಗತ್ಯ ಎಂದು ಭಾರತಕ್ಕೆ ಚೀನಾ ಪರೋಕ್ಷ ಎಚ್ಚರಿಕೆ ನೀಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited