Untitled Document
Sign Up | Login    
Dynamic website and Portals
  

Related News

ಪೆಟ್ರೋಲ್ - ಡೀಸೆಲ್ ದರಗಳಲ್ಲಿ ಮತ್ತೆ ಏರಿಕೆ

ಕೆಲ ದಿನಗಳ ಹಿಂದಷ್ಟೇ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರ ಈಗ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 83 ಪೈಸೆ ಮತ್ತು ಡೀಸೆಲ್ ದರ 1.26 ರೂ. ಏರಿಕೆಯಾಗಿದೆ. ಭಾರತಕ್ಕೆ ಕಚ್ಚಾ ತೈಲ ರವಾನೆ ಮಾಡುತ್ತಿದ್ದ ಇರಾನ್ ನ ತೈಲೋತ್ಪನ್ನ ಸಂಸ್ಥೆಗಳು ರವಾನೆ...

2016-17ನೇ ಸಾಲಿನ ಸಿಇಟಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 2016-17ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ http://kea.kar.nic.in/ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಆನ್‌ಲೈನ್‌ ಅರ್ಜಿ ಭರ್ತಿ ವೇಳೆ ಗೊಂದಲವಾಗದಂತೆ...

ವೃತ್ತಿ ಶಿಕ್ಷಣ ಕೋರ್ಸ್ ದುಬಾರಿ: ವಿದ್ಯಾರ್ಥಿಗಳಿಗೆ ಸಂಕಷ್ಟ

ಸಿಇಟಿ ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ 2015-16ನೇ ಸಾಲಿನಿಂದ ವೃತ್ತಿ ಶಿಕ್ಷಣ ಕೋರ್ಸ್ ಗಳಿಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ನಡುವೆ ನಡೆದ ಚರ್ಚೆ ಬಳಿಕ ಪ್ರೆಅವೇಶ ಶುಲ್ಕ ಹೆಚ್ಚಳ ಮಾಡಲು...

ಫೋನ್‌ ಕರೆ, ಎಸ್ ಎಂ ಎಸ್ ಅಗ್ಗ: ಮೇ 1ರಿಂದ ಜಾರಿ

ಇತ್ತೀಚಿನ ದೂರವಾಣಿ ತರಂಗಾಂತರಗಳ ಹರಾಜು ಪ್ರಕ್ರಿಯೆಯು ದೂರವಾಣಿ ಕಂಪನಿಗಳಿಗೆ ಭಾರಿ ವೆಚ್ಚದಾಯಕವಾದ ಹಿನ್ನೆಲೆಯಲ್ಲಿ ಮೊಬೈಲ್‌ ಕರೆದರಗಳು ಏರಬಹುದು ಎನ್ನಲಾಗಿತ್ತು. ಆದರೆ ಇದರ ಬದಲಿಗೆ ಸ್ಥಳೀಯ/ರೋಮಿಂಗ್‌ ಎಸ್ಸೆಮ್ಮೆಸ್‌ ದರ ಮತ್ತು ಸ್ಥಳೀಯ/ರೋಮಿಂಗ್‌ ಕರೆ ದರಗಳಲ್ಲಿ ಭಾರಿ ಇಳಿಕೆಯಾಗಲಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಗರಿಷ್ಠ...

ಹೈದ್ರಾಬಾದ್ ನಿಧಿ ಪ್ರಕರಣ: ಕಾನೂನು ಶುಲ್ಕ ಪಾವತಿಗೆ ಪಾಕ್ ಗೆ ಯುಕೆ ಕೋರ್ಟ್ ಆದೇಶ

ಸುಮಾರು 67 ವರ್ಷಗಳಷ್ಟು ಹಳೆಯದಾದ, ನಿಜಾಮರ ಹಣ ವರ್ಗಾವಣೆಗೆ ಸಂಬಂಧ ಪಟ್ಟ ಹಾಗೂ ಇಡಿಯ ವಿಶ್ವದ ಗಮನವನ್ನು ಸೆಳೆದ ’ಹೈದರಾಬಾದ್‌ ನಿಧಿ ಪ್ರಕರಣ'ದ ಕಾನೂನು ಹೋರಾಟದಲ್ಲಿ ಪ್ರತಿವಾದಿಯಾಗಿರುವ ಭಾರತಕ್ಕೆ 1.50 ಲಕ್ಷ ಪೌಂಡ್‌ ಕಾನೂನು ಶುಲ್ಕವನ್ನು ಪಾವತಿಸುವಂತೆ ಲಂಡನ್‌ ನ್ಯಾಯಾಲಯ ಪಾಕಿಸ್ಥಾನಕ್ಕೆ...

4 ತಿಂಗಳು ಮೊದಲೇ ರೈಲ್ವೇ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ ಎ.1ರಿಂದ ಜಾರಿ

ನಾಲ್ಕು ತಿಂಗಳು ಮುಂಚಿತವಾಗಿಯೇ ರೈಲು ಟಿಕೆಟ್‌ ಕಾದಿರಿಸುವ ವ್ಯವಸ್ಥೆಯನ್ನು ಎ.1ರಿಂದ ಜಾರಿಗೆ ತರಲು ರೈಲ್ವೇ ಇಲಾಖೆ ಸಜ್ಜಾಗುತ್ತಿದೆ. ಈ ಕುರಿತು ಕಳೆದ ತಿಂಗಳು ಮಂಡಿಸಿದ ಆಯವ್ಯಯದಲ್ಲಿ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಪ್ರಸ್ತಾಪಿಸಿದ್ದರು. ಸದ್ಯ 60 ದಿನ ಮುಂಚಿತವಾಗಿ ಟಿಕೆಟ್‌ ಕಾದಿರಿಸುವ...

ದೆಹಲಿ ಜನತೆಗೆ ಆಪ್ ಸರ್ಕಾರದ ಭಾರೀ ಕೊಡುಗೆ: ವಿದ್ಯುತ್‌ ಶುಲ್ಕ ಕಡಿತ, ನೀರು ಉಚಿತ

ಅರವಿಂದ್ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ, ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿದ್ಯುತ್‌ ಶುಲ್ಕ ಕಡಿತ ಹಾಗೂ ಉಚಿತ ಕುಡಿಯುವ ನೀರು ಪೂರೈಕೆ ಸಂಬಂಧ ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. 400 ಯೂನಿಟ್‌ ವರೆಗೆ ಬಳಸಲಾಗುವ ವಿದ್ಯುತ್ತಿಗೆ ಇನ್ನು ಮುಂದೆ ದೆಹಲಿ ಜನರು ಸದ್ಯ...

ವೈದ್ಯಕೀಯ ದಂತ ವೈದ್ಯಕೀಯ ಸಿಇಟಿ: 3 ನೇ ಸುತ್ತಿನ ಸೀಟು ಹಂಚಿಕೆ

ಹಂಚಿಕೆಯಾಗದೇ ಉಳಿದಿರುವ 115 ವೈದ್ಯಕೀಯ ಮತ್ತು 12 ದಂತ ವೈದ್ಯಕೀಯ ಸಿಇಟಿ ಸೀಟು ಹಂಚಿಕೆಯ ನಂತರ ಅಭ್ಯರ್ಥಿಗಳು ರದ್ದುಪಡಿಸಿದ, ಕಾಲೇಜಿಗೆ ಪ್ರವೇಶ ಪಡೆಯದೇ ಉಳಿದಿರುವ 18 ವೈದ್ಯಕೀಯ ಮತ್ತು 230 ದಂತ ವೈದ್ಯಕೀಯ ಸೀಟು ಸೇರಿದಂತೆ ಒಟ್ಟು 133...

ಶುಲ್ಕ ಇಳಿಸುವಂತೆ ಕೇಬಲ್ ಆಪರೇಟರ್ ಗಳಿಗೆ 2ತಿಂಗಳ ಗಡುವು

ಮಾಸಿಕ ಶುಲ್ಕ ಇಳಿಸಲು ಕೇಬಲ್ ಟಿವಿ ಆಪರೇಟರ್ ಗಳಿಗೆ ವಾರ್ತಾ ಸಚಿವ ರೋಷನ್ ಬೇಗ್ 2 ತಿಂಗಳ ಗಡುವು ನೀಡಿದ್ದಾರೆ. ಒಂದು ವೇಳೆ ಎರಡು ತಿಂಗಳಲ್ಲಿ ಮಾಸಿಕ ಶುಲ್ಕ ಇಳಿಸದಿದ್ದರೆ ಸರ್ಕಾರದಿಂದಲೇ ಕೇಬಲ್ ನೆಟ್ ವರ್ಕ್ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಶುಲ್ಕ ಇಳಿಕೆಗೆ...

ಸಿಇಟಿ-2014 ಮತ್ತೊಂದು ಸುತ್ತಿನ ಸೀಟು ಹಂಚಿಕೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2014 ರ, ಎಂಜಿನಿಯರಿಂಗ್ ಮತ್ತು ಅರ್ಕಿಟೆಕ್ಚರ್ ಸೀಟುಗಳ ಮತ್ತೊಂದು ಸುತ್ತಿನ ಹಂಚಿಕೆಯನ್ನು ನಡೆಸಲಿದೆ. ಸೀಟ್ ಮ್ಯಾಟ್ರಿಕ್ಸ್ ವಿವರಗಳು ಆಗಸ್ಟ್ 8 ರಂದು ಮಧ್ಯಾಹ್ನ 1 ಗಂಟೆಯಿಂದ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತವೆ. ಅದೇ ದಿನ ಸಂಜೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited