Untitled Document
Sign Up | Login    
Dynamic website and Portals
  

Related News

ಇನ್ನು ಮುಂದೆ ಪಾಸ್ ಪೋರ್ಟ್ ನವೀಕರಣಕ್ಕೆ ಪೊಲೀಸ್ ಪರಿಶೀಲನೆ ಅಗತ್ಯವಿಲ್ಲ

ಪಾಸ್ ಪೋರ್ಟ್ ನವೀಕರಣಕ್ಕೆ ಇನ್ನು ಮುಂದೆ ಪೊಲೀಸ್ ಪರಿಶೀಲನೆಯ ಅಗತ್ಯವಿರುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಇಅದರಿಂದಾಗಿ ಪಾಸ್ ಪೋರ್ಟ್ ನವೀಕರಣಕ್ಕೆ ತಗಲುತ್ತಿದ್ದ ಸಮಯ ಸಾಕಷ್ಟು ಕಡಿತವಾಗಲಿದೆ. ಪೊಲೀಸ್ ಪರಿಶೀಲನೆಗೆ ಸುಮಾರು 15 ರಿಂದ 20 ದಿನಗಳಷ್ಟು ತಗಲುತ್ತಿದ್ದು ಇನ್ನು ಮುಂದೆ...

ಸ್ಮಾರ್ಟ್‌ ಸಿಟಿ ಮತ್ತು ಅಮೃತ್‌ ಯೋಜನೆಗೆ ಜೂ.25ಕ್ಕೆ ಮೋದಿ ಚಾಲನೆ

ಎನ್‌.ಡಿ.ಎ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಹಾಗೂ ಅಟಲ್‌ ನಗರ ನವೀಕರಣ ಹಾಗೂ ಪುನಶ್ಚೇತನ ಯೋಜನೆ (ಅಮೃತ್‌)ಗೆ ಜೂ.25ರಂದು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. 98 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಈ ಎರಡೂ ಯೋಜನೆಗಳ ಸಂಪೂರ್ಣ ರೂಪರೇಷೆ...

ಗಣಿ ಗುತ್ತಿಗೆ ನವೀಕರಣ: ನಿಲುವಳಿ ಸೂಚನೆಗೆ ಬಿಜೆಪಿ ಪಟ್ಟು

ರಾಜ್ಯ ಸರ್ಕಾರ ಗಣಿಗಾರಿಕೆ, ನಡೆಸಲು 8 ಕಂಪೆನಿಗಳ ಗಣಿ ಗುತ್ತಿಗೆಯನ್ನು ನವೀಕರಣ ಮಾಡಿರುವ ವಿಷಯ ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಪ್ರತಿಪಕ್ಷ ಬಿಜೆಪಿ ಈ ವಿಷಯದ ಬಗ್ಗೆ ನಿಲುವಳಿ ಸೂಚನೆಯಡಿ ಅವಕಾಶ...

ಗಣಿ ಕಂಪನಿಗಳ ನವೀಕರಣಕ್ಕೆ ಶಿಫಾರಸು: ಸರ್ಕಾರದ ವಿರುದ್ಧ ಶೆಟ್ಟರ್ ವಾಗ್ದಾಳಿ

ರಾಜ್ಯ ಸರ್ಕಾರ 8 ಗಣಿ ಗುತ್ತಿಗೆ ಕಂಪನಿಗಳ ಗುತ್ತಿಗೆ ನವೀಕರಣಕ್ಕೆ ಆದೇಶ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಣಿ ಕಂಪನಿಗಳ ಲಾಭಿಗೆ ರಾಜ್ಯ ಸರ್ಕಾರ ಮಣಿದಿದೆ. ನಿಯಮ ಉಲ್ಲಂಘಿಸಿ...

ಗಣಿ ಗುತ್ತಿಗೆ ನವೀಕರಣ: ಸಿಎಂ ಅಕ್ರಮವೆಸಗಿರುವುದು ಸತ್ಯ-ಹೆಚ್.ಡಿ.ಕೆ

ರಾಜ್ಯ ಸರ್ಕಾರದಿಂದ 8 ಗಣಿ ಗುತ್ತಿಗೆ ಕಂಪನಿಗಳ ಲೈಸನ್ಸ್ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಅಕ್ರಮವೆಸಗಿದ್ದು ಸತ್ಯ ಎಂದು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದಂತೆ ಇದು...

21 ಜನರ ಶಸ್ತ್ರ ಪರವಾನಿಗೆ ರದ್ದಿಗೆ ಆದೇಶ

ಶಸ್ತ್ರ ಪರವಾನಿಗೆ ನವೀಕರಣಗೊಳಿಸಿದ ಹಿನ್ನಲೆಯಲ್ಲಿ 21 ಜನರ ಶಸ್ತ್ರ ಪರವಾನಿಗೆಯನ್ನು ರದ್ದುಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ. ಭಾರತೀಯ ಶಸ್ತ್ರ ಕಾಯ್ದೆ 1959ರಡಿಯಲ್ಲಿ ಶಸ್ತ್ರ ಪರವಾನ್ನಿಗೆಯನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದ್ದು, ಶಸ್ತ್ರ ಪರವಾನಿಗೆ ನವೀಕರಿಸದ 21 ಜನರ ಶಸ್ತ್ರಾಸ್ತ್ರಗಳನ್ನು...

ಅಕ್ರಮ ಗಣಿ ಕಂಪನಿಗಳಿಗೆ ಪರವಾನಗಿ ನೀಡದಿರಲು ಹಿರೇಮಠ ಆಗ್ರಹ

ಅಕ್ರಮ ಗಣಿಗಾರಿಕೆ ನಡೆಸಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಗಣಿ ಕಂಪನಿಗಳು, ನವೀಕರಣಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಸರ್ಕಾರ ಪರವಾನಗಿ ನೀಡಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ 13...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited