Untitled Document
Sign Up | Login    
Dynamic website and Portals
  

Related News

ಭಾರತ-ಪಾಕಿಸ್ತಾನದ ನಡುವಿನ ಎನ್ ಎಸ್ ಎ ಮಟ್ಟದ ಮಾತುಕತೆ ರದ್ದು

ಭಾರತ ಮತ್ತು ಪಾಕಿಸ್ತಾನದ ನಡುವೆ ದೆಹಲಿಯಲ್ಲಿ ನಡೆಯಬೇಕಿದ್ದ ಮಾತುಕತೆಗೂ ಕೆಲವೇ ಗಂಟೆಗಳ ಮೊದಲು ಶನಿವಾರ ತಡರಾತ್ರಿ ಭಾರತ ಹೇಳಿದ ಎರಡು ನಿಯಮಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರಿಂದ ಎರಡು ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ನಡೆಯಬೇಕಿದ್ದ ಮಾತುಕತೆ ರದ್ದುಗೊಂಡಿದೆ. ಭಾರತ...

ಭಾರತ ಮತ್ತು ಪಾಕಿಸ್ತಾನ ನಡುವೆ ಮಾತುಕತೆ ರದ್ದಾಗಿರುವುದು ದುರದೃಷ್ಟಕರಃ ರಾಜನಾಥ ಸಿಂಗ್

ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ನಡೆಯಬೇಕಾಗಿದ್ದ ಮಾತುಕತೆ ರದ್ದಾಗಿರುವುದು ದುರದೃಷ್ಟಕರ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಭಾರತ ಈ ಮಾತುಕತೆ ನಡೆಯಬೇಕೆಂದು ಬಯಸಿತ್ತು, ಆದರೆ ಪಾಕಿಸ್ತಾನ ಇದನ್ನು ರದ್ದುಗೊಳಿಸಿದೆ ಎಂದು ಹೇಳಿದರು. ನಾವು...

ಭಯೋತ್ಪಾದನೆಯಿಂದ ವಿಷಯಾಂತರವಾದರೆ ಎನ್ ಎಸ್ ಎ ಹಂತದ ಮಾತುಕತೆ ಇಲ್ಲಃ ಸುಷ್ಮಾ ಸ್ವರಾಜ್

ಕಾಶ್ಮೀರ ಸಮಸ್ಯೆ ಮತ್ತು ಹುರಿಯತ್ ನಾಯಕರನ್ನು ಮೂರನೇ ವ್ಯಕ್ತಿಗಳಾಗಿ ಮಾತುಕತೆಗೆ ಪಾಕಿಸ್ತಾನ ಒತ್ತಾಯಿಸಿದರೆ, ಪಾಕಿಸ್ತಾನದ ಜೊತೆ ಮಾತುಕತೆ ಇಲ್ಲ ಎಂದು ಶನಿವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಾರತ-ಪಾಕಿಸ್ತಾನ ರಾಷ್ಟ್ರೀಯ ಭದ್ರತೆಗೆ ಸಲಹೆಗಾರರು ಮಧ್ಯೆ ಮಾತುಕತೆ ಕೇವಲ ಭಯೋತ್ಪಾದನೆ...

ಎನ್.ಎಸ್.ಎ. ಮಾತುಕತೆ ವಿಫಲಕ್ಕೆ ಪಾಕ್ ಐ.ಎಸ್.ಐ ಮತ್ತು ಸೇನೆಯ ಯತ್ನ

ಒಂದೆಡೆ ಶಾಂತಿ ಮಂತ್ರ ಜಪಿಸುತ್ತ ಇನ್ನೊಂದೆಡೆ ಉಭಯ ದೇಶಗಳ ಮಧ್ಯೆ ಮಾತುಕತೆ ವಿಫಲಗೊಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಪಾಕಿಸ್ತಾನ ಮಾಡುತ್ತಿದೆ. ಆ.23ರಂದು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನದ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಸರ್ತಾಜ್ ಅಝಿಝ್ ದೆಹಲಿಗೆ...

ಪ್ರತಿವರ್ಷ ಬ್ರಿಕ್ಸ್ ವಾಣಿಜ್ಯ ಮೇಳ ನಡೆಸಲು ಪ್ರಧಾನಿ ಮೋದಿ ಪ್ರಸ್ತಾಪ

ರಷ್ಯಾದ ಉಫಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್ ದೇಶಗಳ ಮಧ್ಯೆ ಪರಸ್ಪರ ಸಮನ್ವಯ ಮತ್ತು ಸಹಕಾರಕ್ಕಾಗಿ 10 ಅಂಶಗಳನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾವನೆಯನ್ನು ದಸ್ ಕದಮ್ - ಭವಿಷ್ಯಕ್ಕಾಗಿ 10 ಹೆಜ್ಜೆ ಎಂದು ಪ್ರಧಾನಿ ಮೋದಿ...

ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ: ಮನೋಹರ್ ಪರಿಕ್ಕರ್

'ನಾನು ಭಾರತದ ರಕ್ಷಣಾ ಮಂತ್ರಿ. ನನಗೆ ನನ್ನ ಕರ್ತವ್ಯದ ಬಗ್ಗೆ ಚೆನ್ನಾಗಿ ಅರಿವಿದೆ ಹಾಗೂ, ಭಾರತ ತನ್ನನ್ನು ತಾನು ರಕ್ಷಿಸಿಕೊೞುವ ಸಾಮರ್ಥ್ಯ ಹೊಂದಿದೆ ಎಂದು ನಿಮಗೆ ಹೇಳಬಯಸುತ್ತೇನೆ'. ಇದು ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸುದ್ದಿಗಾರರಿಗೆ ಹೇಳಿದ ಮಾತು....

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಉಫಾ ತಲುಪಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲು ಬುಧವಾರ ರಷ್ಯಾದ ಉಫಾ ತಲುಪಿದ್ದಾರೆ. ಉಫಾಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಪಾರಂಪರಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಇದಕ್ಕೂ ಮೊದಲು ಜು. 6-8 ರ ತನಕ ಉಜ್ಬೇಕಿಸ್ತಾನ್ ಮತ್ತು ಕಝಕಿಸ್ತಾನಕ್ಕೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited