Untitled Document
Sign Up | Login    
Dynamic website and Portals
  

Related News

ಪರಿಸರದ ಜೊತೆಗೆ ಕಲಿಕೆ ಅರ್ಥಪೂರ್ಣವಾದುದುಃ ಸುರೇಶ್ ಕುಮಾರ್

ಪರಿಸರ ಹಾಗೂ ಮಕ್ಕಳ ನಡುವಿನ ಗೆಳೆತನದ ಕಲಿಕೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಒಂದು ಶಾಲೆಯೆಂದರೆ ಹೀಗೂ ಇರಬಹುದೇ! ಎಂಬ ಅಚ್ಚರಿ ಸ್ನೇಹ ಶಾಲೆಯನ್ನು ನೋಡಿದಾಗ ಉಂಟಾಗುತ್ತದೆ. ಈ ರಾಜ್ಯ ಇಡೀ ಸುತ್ತಿರುವ ನನಗೆ ಸ್ನೇಹ ಶಾಲೆಯಂತಹ ಶಾಲೆ ಇನ್ನೊಂದು ಕಂಡಿಲ್ಲ....

ಸ್ವಾಮಿ ವಿವೇಕಾನಂದರು ಭಾರತದ ಆತ್ಮಃ ಪ್ರಧಾನಿ ನರೇಂದ್ರ ಮೋದಿ

ಮೂರು ದಿನದ ಮಲ್ಯೇಷಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೌಲಾಲಂಪುರದಲ್ಲಿರುವ ರಾಮಕೃಷ್ಣ ಮಿಷನ್ ಗೆ ಭೇಟಿ ನೀಡಿ ಸ್ವಾಮೀ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸ್ವಾಮೀ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಲ್ಯೇಷಿಯಾದ ನೆಲದಲ್ಲಿ ಸ್ವಾಮೀ...

ವಿಶ್ವ ಯೋಗ ದಿನ: ವೆಬ್ ಸೈಟ್ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ವೆಬ್‌ ಸೈಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ. ವಿದೇಶ ವ್ಯವಹಾರಗಳ ಸಚಿವಾಲಯ ಈ ವೆಬ್‌ ಸೈಟ್‌ ನಿರ್ವಹಿಸಲಿದ್ದು, ಜೂ.21ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ವಿವರ ಈ ವೆಬ್‌ ಸೈಟ್‌ ನಲ್ಲಿದೆ. ಯೋಗಾಸಾನಗಳನ್ನು ಕರಗತ ಮಾಡಿಕೊಂಡಿರುವ...

ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಿಂದ ಜಮೀನ್‌ ವಾಪಸಿ ವೆಬ್‌ ಸೈಟ್‌ ಅನಾವರಣ

​ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌, ಇದೀಗ ವಿವಾದಿತ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜಕೀಯ ಅಸ್ತ್ರವನ್ನಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದೆ. www.zameenwapasi.com ಎಂಬ ವೆಬ್‌ ಸೈಟ್‌ ಗೆ ಕಾಂಗ್ರೆಸ್‌ ಚಾಲನೆ ನೀಡಿದೆ. ದೆಹಲಿಯಲ್ಲಿ ನಡೆಯಲಿರುವ ಬೃಹತ್‌...

ಲಂಡನ್ ಪಾರ್ಲಿಮೆಂಟ್‌ ಸ್ಕೈರ್ ನಲ್ಲಿ ಗಾಂಧಿ ಪುತ್ಥಳಿ ಅನಾವರಣ

ಬ್ರಿಟನ್‌ ಸಂಸತ್‌ ಚೌಕದಲ್ಲಿ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧಿ ಅವರ ಕಂಚಿತ ಪುತ್ಥಳಿಯನ್ನು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಾರ್ಚ್‌ 14ರಂದು ಅನಾವರಣಗೊಳಿಸಿದರು. ಲಂಡನ್ನಿನ ಪಾರ್ಲಿಮೆಂಟ್‌ ಸ್ಕೈರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಲಾಯಿತು.ಒಂದು ಮಿಲಿಯನ್ಸ್ ಪೌಂಡ್ಸ್ ದೇಣಿಗೆಯಲ್ಲಿ ನಿರ್ಮಾಣ ವಾದ...

ಕೃಷಿಕರಿಗೆ ಸಿಗುವ ಸ್ವಾತಂತ್ತ್ಯ ಬೇರೆಲ್ಲೂ ಇಲ್ಲ: ಶ್ರೀನಿವಾಸ ರಾವ್ ಪೈಲೂರು

ಪರಿಸರದಲ್ಲಿ ಪ್ರತಿಯೊಂದು ಗಿಡವೂ ಮುಖ್ಯವಾದುದು. ಪರಿಸರದ ಮಧ್ಯದಲ್ಲಿ ಸಿಗುವ ಸುಖ ಎಲ್ಲಿಯೂ ಸಿಗಲಾರದು. ಗಿಡಮರಗಳನ್ನು ಬೆಳೆಸುವಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಯಾವ ಉದ್ಯೋಗದಲ್ಲೂ ಸಿಗಲಾರದು. ಹಾಗಾಗಿ ನಾವೆಲ್ಲ ಗಿಡಗಳನ್ನು ಪ್ರೀತಿಸಿ, ಬೆಳೆಸಿ, ಪೋಷಿಸಬೇಕೆಂದು ಶ್ರೀನಿವಾಸ ರಾವ್ ಪೈಲೂರು ತಿಳಿಸಿದ್ದಾರೆ. ಸ್ನೇಹ ಶಿಕ್ಷಣ...

ಆಸ್ಟ್ರೇಲಿಯಾದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬ್ರಿಸ್ಪೇನ್ ನಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಿದರು. ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಮೋದಿ ರೋಮ್ ಸ್ಟ್ರೀಟ್ ಪಾರ್ಕ್‌ಲ್ಯಾಂಡನಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿ, ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಆಸ್ಟ್ರೇಲಿಯಾ ಪ್ರವಾಸದಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited