Untitled Document
Sign Up | Login    
Dynamic website and Portals
  
August 10, 2014

ಆಮ್ ಆದ್ಮಿ ಪಕ್ಷದ ಸೈಟ್ ನಲ್ಲಿ ಇಟಲಿ ಧ್ವಜ!

ಆಮ್ ಆದ್ಮಿಯ ವೆಬ್ ಸೈಟ್ ನಲ್ಲಿ ಇಟಲಿ ಧ್ವಜ ಆಮ್ ಆದ್ಮಿಯ ವೆಬ್ ಸೈಟ್ ನಲ್ಲಿ ಇಟಲಿ ಧ್ವಜ

ನವದೆಹಲಿ : 'ಆಮ್ ಆದ್ಮಿ ಪಕ್ಷ'ದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಯಾವ ದೇಶದವರು? ಇದೆಂಥ ಪ್ರಶ್ನೆ ಅಂತ ಕುತೂಹಲ ಮೂಡಿದ್ದರೆ ಒಮ್ಮೆ ಆಮ್ ಆದ್ಮಿ ಪಕ್ಷದ ಅಧಿಕೃತ ವೆಬ್ ಸೈಟ್ ನೋಡಿ ಬನ್ನಿ, ನೀವು ಇದೇ ಪ್ರಶ್ನೆ ಕೇಳುತ್ತೀರಾ..

ವಿವಾದಗಳಿಂದಲೇ ಗುರುತಿಸಿಕೊಂಡಿರುವ ಆಮ್ ಆದ್ಮಿ ಪಕ್ಷ, ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳಿರಬೇಕಾದರೆ, ಪಕ್ಷದ ಫೇಸ್ ಬುಕ್ ಖಾತೆಯ ಮುಖಪುಟದಲ್ಲಿ ಇಟಲಿ ರಾಷ್ಟ್ರಧ್ವಜದ ಚಿತ್ರ ಹಾಕಿದ್ದು ಭಾವಿ ವಿವಾದ ಸ್ಕೃಷ್ಠಿಸಿದೆ.

ಎ.ಎ.ಪಿ ಫೇಸ್ ಬುಕ್ ಪೇಜ್ ಪೇಜ್ ನಲ್ಲಿ ಹನಿಯೊಳಗೆ ರಾಷ್ಟ್ರಧ್ವಜವನ್ನು ಸೇರಿಸಿದ ಚಿತ್ರವೊಂದನ್ನು ಹಾಕಲಾಗಿತ್ತು. ಆದರೆ ಆ ಧ್ವಜದಲ್ಲಿ ಅಶೋಕಚಕ್ರ ಇರಲಿಲ್ಲ ಕೇಸರಿ ಬಣ್ಣದ ಬದಲು ಇಟಲಿ ರಾಷ್ಟ್ರಧ್ವಜಕ್ಕೆ ಬಳಸಲಾಗುವ ಕೆಂಪು ಬಣ್ಣವಿತ್ತು. ಅಲ್ಲ್ಲದೇ ಹಸಿರು ಬಿಳಿ ಕೆಂಪು ಬಣ್ಣಗಳು ಲಂಬವಾಗಿವೆ, ಇದು ಇಟಲಿ ರಾಷ್ಟ್ರಧ್ವಜವನ್ನು ಹೋಲುತ್ತಿದೆ. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಠಿಯಾಗುತ್ತಿದ್ದಂತೆಯೇ ಇಟಲಿ ಧ್ವಜವನ್ನು ತೆಗೆದುಹಾಕಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited