ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಸುಮಾರು 11 ಮಂದಿ ಸಾವನ್ನಪ್ಪಿದ್ದು, ಏಳು ಕಾರ್ಮಿಕರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಪಿಂಗ್ಲಾ ಎಂಬಲ್ಲಿ ಈ ಸ್ಫೋಟ ದುರಂತ ಸಂಭವಿಸಿದೆ. ಪಟಾಕಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 11...
ಬಂಧಿಸಲ್ಪಟ್ಟ ನಾಲ್ವರು ಶಂಕಿತ ಉಗ್ರರಿಂದ ಆತಂಕಕಾರಿ ಮಾಹಿತಿಗಳು ಬಹಿರಂಗವಾಗಿದೆ.
ಬಂಧಿಸಲ್ಪಟ್ಟ ಶಂಕಿತ ಉಗ್ರರನ್ನು ವಿಶೇಷ ತನಿಖಾ ತಂಡ ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ.
ಪ್ರಮುಖ ಆರೋಪಿ ಅಫಕ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದವನಾಗಿದ್ದು, ಭಟ್ಕಳದಲ್ಲಿ ಪಿಎಫ್ ಐ ಅಧ್ಯಕ್ಷನಾಗಿದ್ದ. ಅಲ್ಲದೇ ಈತ...
ಸಿಸಿಬಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರು ಬಾಂಬ್ ತಯಾರಿಸಿ ಸರಬರಾಜು ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದಾರೆ.
ಬಂಧಿತ ಶಂಕಿತರು ಕಚ್ಚಾ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಅದರಲ್ಲಿ ಒಬ್ಬಾತ ಬಾಂಬ್ ತಯಾರಿಸುತ್ತಿದ್ದ. ವಿದೇಶಕ್ಕೆ ಹೋಗಿ ಬರುತ್ತಿದ್ದ, ಅಲ್ಲಿ ಸಂಘಟನೆಯೊಂದಿಗೆ ಸಭೆ ನಡೆಸುತ್ತಿದ್ದ....
ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟಗೊಂಡು ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬರ್ದ್ವಾನ್ ನಲ್ಲಿ ನಡೆದಿದೆ.
ಇಲ್ಲಿನ ಖಗ್ರಗರ್ ನ ಮನೆಯೊಂದರಲ್ಲಿ ಶಂಕಿತ ಉಗ್ರರು ಬಾಂಬ್ ತಯಾರಿಸುತ್ತಿದ್ದರು. ಈ ವೇಳೆ ಘಟನೆ ಸಂಬಂವಿಸಿದೆ. ಈ ಮನೆ ತೃಣಮೂಲ...
ಪ್ರಾದೆಷಿಕ ಯುದ್ಧವೊಂದನ್ನು ಗೆಲ್ಲಲು ತಯಾರಾಗಿರಿ ಎಂದು ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದು, ಈ ಕರೆ ಚೀನಾದ ನೆರೆ ರಾಷ್ಟ್ರ ಭಾರತ ಹಾಗೂ ವಿಶ್ವದ ಇತರ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ ಚೀನಾ ಪಡೆಗಳು ಭಾರತದ ಗಡಿಯಲ್ಲಿ ಬೀಡು...
ಯುಟಿಲಿಟಿ ವಾಹನಗಳ ದಿಗ್ಗಜ ಮಹೀಂದ್ರಾ ಹಾಗೂ ಮಹೀಂದ್ರಾ ಯುರೋಪ್ ಮೂಲದ ಪಿಎಸ್ಎ ಪ್ಯೂಜಿಯೋತ್ ಸಿಟ್ರೊಯೆನ್ ನ ಸ್ಕೂಟರ್ ಕಂಪನಿಯನ್ನು ಖರೀದಿ ಮಾಡಲಿದೆ. ಈ ಸಂಬಂಧ ಉಭಯ ಕಂಪನಿಗಳ ನಡುವೆ ಅಂತಿಮ ಹಂತದ ಮಾತುಕತೆ ನಡೆದಿದೆ.
ಮಹೀಂದ್ರಾ ಕಂಪನಿ ಪಿಎಸ್ಎ ಪ್ಯೂಜಿಯೋತ್ ಕಂಪನಿಯ...