Untitled Document
Sign Up | Login    
Dynamic website and Portals
  

Related News

ಮ್ಯಾಗ್ಗಿ ಸಂಕಷ್ಟ: ನೆಸ್ಲೆ ಮೇಲೆ 640 ಕೋಟಿ ರೂ. ಪರಿಹಾರಕ್ಕೆ ಸರಕಾರ ದಾವೆ

ಮ್ಯಾಗ್ಗಿ ತಯಾರಕ ಸಂಸ್ಥೆ ನೆಸ್ಲೆಯ ಸಂಕಟ ಇನ್ನಷ್ಟು ಹೆಚ್ಚಿದೆ. ಕಳಪೆ ಹಾಗೂ ಆರೋಗ್ಯಕ್ಕೆ ಹಾನಿಕರ ವಸ್ತುಗಳನ್ನು (ಮ್ಯಾಗ್ಗಿ ನೂಡಲ್ಸ್) ಕೋಟ್ಯಂತರ ಗ್ರಾಹಕರಿಗೆ ಮಾರಾಟ ಮಾಡಿದೆ ಎಂದು ಆಪಾದಿಸಿ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಸಂಸ್ಥೆ (ಎನ್.ಸಿ.ಡಿ.ಆರ್.ಸಿ)ಯಲ್ಲಿ ನೆಸ್ಲೆ...

ಕೇಜ್ರಿವಾಲ್ ಸರ್ಕಾರದಿಂದ ಜಾಹೀರಾತಿಗಾಗಿ 526 ಕೋಟಿ ರೂ ವೆಚ್ಚ

ಆಮ್ ಆದ್ಮಿ ಸರ್ಕಾರ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪ್ರಸಕ್ತ ವರ್ಷದಲ್ಲಿ ಬರೋಬ್ಬರಿ 526 ಕೋಟಿ ರೂಗಳನ್ನು ಜಾಹೀರಾತಿಗಾಗಿ ಮೀಸಲು ಇಡಲು ನಿರ್ಧರಿಸಿದೆ. ಹಿಂದಿನ ವರ್ಷ ಸರ್ಕಾರ ಜಾಹೀರಾತಿಗೆ 24 ಕೋಟಿ ರೂ ವೆಚ್ಚ ಮಾಡಿತ್ತು. ಈ ವರ್ಷದ ಜಾಹೀರಾತಿಗೆ ಭಾರಿ...

ಜಾಹೀರಾತಿಗೆ 445 ಕೋಟಿ, ಆದರೆ ಗುಣಮಟ್ಟ ಪರೀಕ್ಷೆಗೆ ಕೇವಲ 19 ಕೋಟಿ ಮಾತ್ರ ಖರ್ಚು

ದೇಶಾದ್ಯಂತ ನಿಷೇಧಕ್ಕೊಳಗಾದ ಮ್ಯಾಗಿ ನೂಡಲ್ಸ್‌ನ ಜಾಹೀರಾತು ಪ್ರಚಾರಕ್ಕೆ ನೀಡಿದ್ದ ಮಹತ್ವವನ್ನು, ಅದರ ಗುಣಮಟ್ಟ ಪರೀಕ್ಷೆಗೆ ನೆಸ್ಲೆ ಕಂಪನಿ ಕೊಟ್ಟಿರಲಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಕಳೆದ ವರ್ಷ ಮ್ಯಾಗಿ ನೂಡಲ್ಸ್‌ ಪರ ಜಾಹೀರಾತು ಹಾಗೂ ಮಾರಾಟ ಪ್ರಚಾರಕ್ಕೆ ನೆಸ್ಲೆ ಕಂಪನಿ ಬರೋಬ್ಬರಿ 445 ಕೋಟಿ...

ಸರ್ಕಾರಿ ಜಾಹೀರಾತುಗಳಲ್ಲಿ ರಾಜಕಾರಣಿಗಳ ಫೋಟೊಗಳಿಗೆ ಸುಪ್ರೀಂ ಬ್ರೇಕ್

ಸರ್ಕಾರಿ ಜಾಹೀರಾತುಗಳಿಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ರೂಪಿಸಿದ್ದು, ಇನ್ನುಮುಂದೆ ಸರ್ಕಾರಿ ಸಂಬಂಧಿ ಮುದ್ರಣ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಯಾವುದೇ ರಾಜಕಾರಣಿಗಳ ಫೋಟೊವನ್ನು ಬಳಸುವಂತಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಸರ್ಕಾರಿ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿ, ರಾಷ್ಟ್ರಪತಿ ಹಾಗೂ ಮುಖ್ಯನ್ಯಾಯಮೂರ್ತಿ ಫೋಟೊ ಮತರ ಬಳಸಬಹುದು ಎಂದು...

ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕಲು ಹೊಸ ನೀತಿ: ಸಿದ್ದರಾಮಯ್ಯ

ಬೆಂಗಳೂರನ್ನು ಕಾಡುತ್ತಿರುವ ಜಾಹೀರಾತು ಮಾಫಿಯಾಕ್ಕೆ ಕಡಿವಾಣ ಹಾಕಲು ಜಾಹೀರಾತು ನೀತಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾ.26ರ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ಜಾಹೀರಾತು ಮಾಹಿಫಾ ಬಗ್ಗೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೆಂಗಳೂರಿನಲ್ಲಿ ದೊಡ್ಡ ಜಾಹೀರಾತು...

ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಜಾತ್ಯಾತೀತ, ಸಮಾಜವಾದಿ ಪದಗಳಿಗೆ ಗೇಟ್ ಪಾಸ್!

'ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ' ಜ.26ರಂದು ಗಣರಾಜ್ಯೋತ್ಸವ ದಿನದಂದು ನೀಡಲಾಗಿದ್ದ ಜಾಹಿರಾತಿನಲ್ಲಿ ಸಮಾಜವಾದಿ ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಸಂವಿಧಾನದ ಪೀಠಿಕೆಯುಳ್ಳ ಸಾಲುಗಳನ್ನು ಹಾಕಲಾಗಿತ್ತು, ಆದರೆ ಇವುಗಳಲ್ಲಿ ಜಾತ್ಯಾತೀತ ಹಾಗೂ ಸಮಾಜವಾದಿ ಎಂಬ ಪದಗಳನ್ನು...

ಜಾತ್ಯಾತೀತ ಪದ ಕೈಬಿಟ್ಟಿರುವ ಮೋದಿ ಸರ್ಕಾರ ವಾಜಪೇಯಿ ಅವರಿಗೆ ಅಪಮಾನ ಮಾಡಿದೆ

'ವಾರ್ತಾ ಮತ್ತು ಪ್ರಸಾರ ಇಲಾಖೆ' ಜ.26ರಂದು ಗಣರಾಜ್ಯೋತ್ಸವ ದಿನದಂದು ನೀಡಲಾಗಿದ್ದ ಜಾಹಿರತಿನಲ್ಲಿ ಸಮಾಜವಾದಿ ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿದ್ದಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ಕೇಂದ್ರ ಸರ್ಕಾರದ ಕ್ರಮಕ್ಕೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited