Untitled Document
Sign Up | Login    
Dynamic website and Portals
  
February 23, 2015

ಅಫ್ಘಾನ್‌ ಉಗ್ರರಿಂದ ಅಪಹರಿಸಲ್ಪಟ್ಟ ಫಾದರ್ ಪ್ರೇಮ್ ಕುಮಾರ್ ಬಿಡುಗಡೆ

ನವದೆಹಲಿ : ಎಂಟು ತಿಂಗಳ ಹಿಂದೆ ಅಫ್ಘಾನಿಸ್ಥಾನದಲ್ಲಿ ಅಪಹರಿಸಲ್ಪಟ್ಟಿದ್ದ ಜೆಸುಯಿಟ್‌ ನಿರಾಶ್ರಿತರ ಸೇವಾದಳದ ಫಾದರ್ ಅಲೆಕ್ಸಿಸ್‌ ಪ್ರೇಮ್‌ ಕುಮಾರ್ ಬಿಡುಗಡೆಗೊಂಡು ಭಾರತಕ್ಕೆ ಮರಳಿದ್ದಾರೆ.

ಪಶ್ಚಿಮ ಅಫ್ಘಾನಿಸ್ಥಾನದಲ್ಲಿ ಎಂಟು ತಿಂಗಳ ಹಿಂದೆ ಫಾ| ಪ್ರೇಮ್‌ ಕುಮಾರ್ ಅವರು ನಿರಾಶ್ರಿತ ಆಸರೆ ಪಡೆದಿದ್ದ
ಫಾದರ್ ಅವರ ಅಪಹರಣಕ್ಕೆ ಸಂಬಂಧಿಸಿ ಅಫ್ಘಾನ್‌ ಭದ್ರತಾ ಸಿಬಂದಿಗಳು ಮೂವರು ತಾಲಿಬಾನ್‌ ಉಗ್ರರನ್ನು ಬಂಧಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಸತತ ಪ್ರಯತ್ನದ ಫ‌ಲವಾಗಿ ತಾನು ಸ್ವದೇಶಕ್ಕೆ ಜೀವ ಸಹಿತವಾಗಿ ಮರಳುವುದ ಸಾಧ್ಯವಾಗಿದೆ. ಅದಕ್ಕಾಗಿ ನಾನವರಿಗೆ ಕೃತಜ್ನತೆ ಅರ್ಪಿಸುತ್ತೇನೆ ಎಂದು ಫಾದರ್ ಪ್ರೇಮ್‌ ಕುಮಾರ್ ಅವರು ನವದೆಹಲಿಯಲ್ಲಿ ತಿಳಿಸಿದ್ದಾರೆ.

47 ವರ್ಷದ ಫಾದರ್ ಪ್ರೇಮ್‌ ಕುಮಾರ ಅವರನ್ನು ಕಳೆದ ವರ್ಷ ಜೂನ್‌ 2ರಂದು ಪಶ್ಚಿಮ ಅಫ್ಘಾನಿಸ್ಥಾನದ ಹೇರತ್‌ ಪ್ರಾಂತ್ಯದಲ್ಲಿ ಬಂದೂಕುಧಾರಿ ಉಗ್ರರು ಅಪಹರಿಸಿದ್ದರು.

ಜೆಸುಯಿಟ್‌ ನಿರಾಶ್ರಿತರ ಸೇವಾದಳದ ಕಾರ್ಯಕರ್ತರಾಗಿ ಫಾ| ಪ್ರೇಮ್‌ ಕುಮಾರ್ ಅವರು ಅಫ್ಘಾನಿಸ್ಥಾನದಲ್ಲಿ ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited