Untitled Document
Sign Up | Login    
Dynamic website and Portals
  
Horoscope    From : 28-07-2013  To : 03-08-2013

ಮೇಷ

Lucky Day:ಮಂಗಳವಾರ

Lucky Number:9, 18, 27, 36, 45, 54, 63, 72

Lucky Color:ಕೆಂಪು

ನೂತನ ಕಾರ್ಯಗಳಿಗೆ ಚಾಲನೆ. ವ್ಯಾಪಾರಕ್ಕೆ ಹಿರಿಯರ ಮಾರ್ಗದರ್ಶನ.
ಸ್ವಉದೋಗಿಗಳಿಗೆ ಅಧಿಕ ಖರ್ಚು.

ವೃಷಭ

Lucky Day:ಶುಕ್ರವಾರ, ಸೋ

Lucky Number:6, 15, 24, 33, 42, 51

Lucky Color:ನೀಲಿ

ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಅನುಕೂಲಕರ ವಾತಾವರಣ.
ಈ ವಾರ ಚಿಂತೆಗಳಿಗೆ ಪರಿಹಾರ ಸಿಕ್ಕಿ ನೆಮ್ಮದಿ ಪಡೆಯುವಿರಿ.

ಮಿಥುನ

Lucky Day:ಬುಧವಾರ

Lucky Number:5, 14, 23, 32, 41, 50

Lucky Color:ತಿಳಿ ಹಳದಿ, ಕೇಸರಿ

ಈ ವಾರ ಧಿಡೀರ್ ನಿರ್ಧಾರ ಬೇಡ. ವೈಯಕ್ತಿಕ ಸಮಸ್ಯೆಗಳಿಗೆ ಹತ್ತಿರದವರ ಸಹಕಾರ ಸಿಗಲಿದೆ.

ಕರ್ಕಾಟಕ

Lucky Day:ಸೋಮವಾರ, ಗುರು

Lucky Number:2, 7, 11, 16, 20, 25

Lucky Color:ಕೇಸರಿ, ಬಿಳಿ

ಹೊಸ ಕಾರ್ಯದಲ್ಲಿ ಜಯ.
ಅವಿವಾಹಿತರ ವಿವಾಹಕ್ಕೆ ಪ್ರಯತ್ನ.
ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ.

ಸಿಂಹ

Lucky Day:ಭಾನುವಾರ

Lucky Number:1, 4, 10, 13, 19, 22

Lucky Color:ಗೋಲ್ಡ್, ಕೇಸರಿ, ಬಿಳಿ, ಕೆಂಪು

ಕ್ಷೇತ್ರ ದರ್ಶನದಿಂದ ಸಂತೋಷ. ನ್ಯಾಯಾಂಗ ವಿಷಯದಲ್ಲಿ ಶುಭ ಸೂಚನೆ. ಕೆಲಸದಲ್ಲಿ ಜಯ.

ಕನ್ಯಾ

Lucky Day:ಬುಧವಾರ

Lucky Number:5, 14, 23, 32, 41, 50

Lucky Color:ಕೇಸರಿ,ಬಿಳಿ,ಬೂದು,ಹಳದಿ

ತಂದೆ ತಾಯಿಗಳ ಸಹಾಯದಿಂದ ಮಾನಸಿಕ ನೆಮ್ಮದಿ. ದೇವತಾಕಾರ್ಯಗಳಿಂದ ಬಂಧುಗಳ ಆಗಮನ.
ಸಾಧನೆಗಳ ಬಗ್ಗೆ ಬಂಧುಗಳಿಂದ ಪ್ರಶಂಸೆ.

ತುಲಾ

Lucky Day:ಶುಕ್ರವಾರ

Lucky Number:6, 15, 24, 33, 42, 51, 60

Lucky Color:ನೀಲಿ, ಹಸಿರು

ಚಿನ್ನ ಬೆೞಿ ವ್ಯಾಪರಿಗಳಿಗೆ ಲಾಭ. ಕ್ರೀಡಾಪಟುಗಳಿಗೆ ಮುನ್ನಡೆ.
ಕೃಷಿ ಮತ್ತು ಉದ್ಯಮಿಗಳಿಗೆ ಉತ್ತಮ ವಾರ.

ವೃಶ್ಚಿಕ

Lucky Day:ಮಂಗಳವಾರ

Lucky Number:9, 18, 27, 36, 45, 54, 63, 72, 81, 90

Lucky Color:ರಸ್ಟ್, ಕೆಂಪು

ಶತ್ರು ಪ್ರಾಬಲ್ಯ ಕುಸಿತ.
ಸಾಮಾಜಿಕ ಬದುಕಲ್ಲಿ ನೆಮ್ಮದಿ. ನ್ಯಾಯಾಂಗದಲ್ಲಿ ಹಿನ್ನಡೆ.

ಧನಸ್ಸು

Lucky Day:ಗುರುವಾರ

Lucky Number:3, 12, 21, 30

Lucky Color:ಕೆಂಪು, ಪಿಂಕ್, ನೇರಳೆ

ಆರ್ಥಿಕ ಪರಿಸ್ಥಿತಿ ಸುಧಾರಣೆ. ಗುರುಗಳ ದರ್ಶನದಿಂದ ನೆಮ್ಮದಿ.
ದುರಪ್ರಯಾಣ ಬೇಡ.
ಕೌಟುಂಬಿಕ ಸಮಸ್ಯೆಯಿಂದ ಉದ್ವೇಗ.

ಮಕರ

Lucky Day:ಶನಿವಾರ

Lucky Number:1, 4, 8, 10, 13, 17, 19, 22, 26

Lucky Color:ಕಪ್ಪು, ಬೂದು, ಕಂದು

ಮಹತ್ವದ ಕೆಲಸಕ್ಕೆ ನ್ಸಹಕಾರ ದೊರೆಯಲಿದೆ.
ಮಂಗಲ ಕಾರ್ಯಕ್ಕೆ ಬಂಧುಗಳ ಸಹಕಾರ. ಮಾನಸಿಕ ನೆಮ್ಮದಿ.

ಕುಂಭ

Lucky Day:ಭಾನುವಾರ, ಶನಿ

Lucky Number:4, 8, 13, 17, 22, 26

Lucky Color:ನೀಲಿ, ಕಪ್ಪು, ಬೂದು

ವೈಯಕ್ತಿಕ ವ್ಯವಹಾರಗಳಿಗೆ ಪರಿಹಾರ. ಆರ್ಥಿಕ ಸ್ಥಿತಿ ಸುಧಾರಣೆ, ಮಾನಸಿಕ ನೆಮ್ಮದಿ.
ಉದೋಗದಲ್ಲಿ ಹೆಚ್ಚಿನ ಜವಾಬ್ದಾರಿ.

ಮೀನ

Lucky Day:ಗುರುವಾರ, ಸೋಮ

Lucky Number:3, 7, 12, 16, 21, 25, 30, 34, 43, 52

Lucky Color:ಹಸಿರು, ನೇರಳೆ

ವ್ಯಾಪಾರಿಗಳಿಗೆ ಲಾಭ. ವಿದ್ಯಾರ್ಥಿಗಳಿಗೆ ಉತ್ತಮ ವಾರ.
ಅನಿರೀಕ್ಷಿತ ಸುತ್ತಾಟದಿಂದ ಕೆಲಸ ಅಪೂರ್ಣ.
ಕುಟುಂಬದಲ್ಲಿನ ಸಮಸ್ಯೆಗಳಿಗೆ ಪರಿಹಾರ.

rishijobs.com - job portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited