Untitled Document
Sign Up | Login    
Dynamic website and Portals
  
wagging tail
Do you want to contribute to wagging tail...? Click Here
News : ನಾವು ತಿಹಾರ್ ಜೈಲಿನಿಂದ ಕೆಲಸ ಮಾಡಲು ಸಿದ್ದ - ಆಮ್ ಆದ್ಮಿ ಶಾಸಕರು
Tail : ಅಯ್ಯೋ, ನೆಮ್ಮದಿಯಿಂದಿರುವ ಕೈದಿಗಳ ಮೇಲೂ ನಿಮ್ಮ ದೃಷ್ಠಿ ಬಿತ್ತೆ?
News : ನಾನು ಮ್ಯಾಗ್ಗಿ ಮಾತ್ರ ತಿನ್ನುತ್ತೇನೆ - ರಾಮ್ ಗೋಪಾಲ್ ವರ್ಮಾ
Tail : ಇರುಳು ಕಂಡ ಬಾವಿಗೆ ಹಗಲು ಬೀಳುತ್ತೇನೆ ಎಂದರೆ ತಡೆಯುವರಾರು?..
News : ಸಲ್ಮಾನ್ ಖಾನ್ ಗೆ ಹೈಕೋರ್ಟ್ ಜಾಮೀನು
Tail : ಕಾನೂನಿಗೆ ಕಣ್ಣಿಲ್ಲ ಅಂತ ಸುಮ್ನೆ ಹೇಳಿಲ್ಲ..
News : ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುತ್ತಾರೆ - ಮಣಿಶಂಕರ್ ಅಯ್ಯರ್
Tail : ಮುನ್ನೆಚ್ಚರಿಕೆ ಕೊಟ್ಟಿದ್ದಕ್ಕೆ ಧನ್ಯವಾದಗಳು..!
News : Chinese airline completes cooking oil fuel flight
Tail : What's cooking ?..
News : ಬೆಂಗಳೂರಿನಲ್ಲಿ ದಶಕದಲ್ಲೇ ಅತಿ ಕಡಿಮೆ ರಸ್ತೆ ಅಪಘಾತಗಳು - ಟ್ರಾಫಿಕ್ ಪೊಲೀಸ್ ವರದಿ
Tail : ಟ್ರಾಫಿಕ್ ಮೂವ್ ಆದ್ರೆ ತಾನೆ ಅಪಘಾತ ಆಗಲು ಸಾಧ್ಯ?!..
News : ಜೈಲಿನಲ್ಲಿರುವ ಕೈದಿಗಳಿಗೆ ಸಂತಾನ ಪಡೆಯುವ ಹಕ್ಕಿದೆ - ಪಂಜಾಬ್ ಹೈಕೋರ್ಟ್
Tail : ಎಲ್ಲಾ ಹಕ್ಕುಗಳನ್ನೂ ಕೊಟ್ಬಿಡಿ, ದುಡಿದು ತಿನ್ನೋ ಬದಲು ಎಲ್ರೂ ಜೈಲಲ್ಲಿ ಹಾಯಾಗಿ ಇರಬಹುದು!..
News : ನಾನೂ ಒಂದು ದಿನ ಪ್ರಧಾನ ಮಂತ್ರಿಯಾಗಬಹುದು - ಬಿಹಾರ ಮುಖ್ಯಮಂತ್ರಿ ಮಾಂಝ್ಹಿ
Tail : ಯಾಕೆ ಸಾರ್, ಹಾಗೆಲ್ಲ ಹೇಳಿ ದೇಶದ ಜನರನ್ನು ಬೆದರಿಸ್ತೀರಿ?..
News : ಇನ್ನೆಂದಿಗೂ ನಾನು ರಾಜೀನಾಮೆ ಕೊಡುವುದಿಲ್ಲ, ನಾನು ಪಾಠ ಕಲಿತಿದ್ದೇನೆ - ಅರವಿಂದ್ ಕೇಜ್ರಿವಾಲ್
Tail : ಇನ್ನೆಂದಿಗೂ ಅಂಥ ಪ್ರಮೇಯ ಬರುವುದಿಲ್ಲ ಬಿಡಿ, ಮತದಾರರೂ ಪಾಠ ಕಲಿತಿದ್ದಾರೆ..
News : ಶಾಲೆಗಳಲ್ಲಿ ನಡೆಯುವ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ - ಗೃಹ ಸಚಿವ ಕೆ.ಜೆ.ಜಾರ್ಜ್
Tail : ಇನ್ನೇನು ಸಾಧ್ಯ ನಿಮ್ಮಿಂದ ಸಾಯೇಬ್ರೆ?..
News : ಕಾಂಗ್ರೆಸ್ಸಿನಿಂದ ಕತ್ತೆ ಸ್ಪರ್ಧಿಸಿದರೂ 25,000 ಮತ ಬರುತ್ತದೆ - ಸಚಿವ ಎಚ್. ಆಂಜನೇಯ
Tail : ಮೆತ್ತಗೆ ಸಾರ್, ಪ್ರಾಣಿದಯಾ ಸಂಘದವ್ರು ಕೇಳಿಸ್ಕೊಂಡ್ರೆ ಮಾನನಷ್ಠ ಮೊಕದ್ದಮೆ ಹಾಕಿಯಾರು!
News : ಒಬ್ಬ ಚಾಯ್ ವಾಲ ಪ್ರಧಾನಿಯಾಗಬಹುದಾದರೆ ನಾನು ಯಾಕೆ ಮುಖ್ಯಮಂತ್ರಿಯಾಗಬಾರದು ? - ಉದ್ಧವ್ ಠಾಕ್ರೆ
Tail : ಧಾರಾಳವಾಗಿ ಆಗಬಹುದು, ಆದರೆ ಜನ ನಿಮ್ಗೆ ವೋಟ್ ಹಾಕ್ಬೇಕಲ್ಲ ?..
News : ಭಾರತದೊಂದಿಗೆ ಯುದ್ಧ ನಮಗೆ ಬೇಡ - ಪಾಕಿಸ್ತಾನದ ರಕ್ಷಣಾ ಸಚಿವ
Tail : 'ದಂಡಂ ದಶಗುಣಂ' ಅರ್ಥ ಈಗ ಗೊತ್ತಾಯ್ತಾ?..
News : ಜಯಾ ತಾವೇ ಹೆಣೆದ ಬಲೆಗೆ ಬಲಿಯಾದ್ರು - ಕರುಣಾನಿಧಿ
Tail : ನೀವು ಬುದ್ಧಿವಂತ್ರು ಬಿಡಿ, ಬಚಾವಾದ್ರಿ..
News : ಜೈಲಿನಲ್ಲಿರುವ ಸಂಜಯ್ ದತ್ತನ ಸಂಬಳವನ್ನು ಹೆಚ್ಚಿಸಲಾಗಿದೆ
Tail : ಜೊತೆಗೆ ಪ್ರಮೋಶನ್ ಗಿಮೋಶನ್ ಏನಾದ್ರೂ ಇದ್ಯಾ?..
News : ಅಮೆರಿಕದ ವಿದ್ಯುತ್ ಉತ್ಪಾದನಾ ಘಟಕಗಳು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಪರಿಸರ ಮಾಲಿನ್ಯ ಮಾಡುತ್ತಿವೆ
Tail : ಅದಕ್ಕೇ ತಾನೆ ಗಾದೆ ಇರೋದು - ಶಾಸ್ತ್ರ ಹೇಳೋಕೆ, ಬದನೆ ಕಾಯಿ ತಿನ್ನೋಕೆ ಅಂತ?..
News : ಸೋನಿಯಾ ಗಾಂಧಿ ಮನೆಯ ವಿದ್ಯುತ್ ಉಪಕರಣಗಳ ನಿರ್ವಹಣೆಗೆ ಯುಪಿಯೆ ಸರ್ಕಾರ 51 ಲಕ್ಷ ರೂ. ಖರ್ಚು ಮಾಡಿತ್ತು
Tail : ಅದೇನು ಮಹಾ? ಟ್ಯಾಕ್ಸ್ ಕಟ್ಟಲು 125 ಕೋಟಿ ಬಡಪಾಯಿಗಳಿದ್ದಾರಲ್ಲ..
News : ಪೋಲಿಯೋ ನಿರ್ಮೂಲನಾ ಅಭಿಯಾನಕ್ಕೆ ಪಾಕಿಸ್ತಾನದಲ್ಲಿ ಹಣದ ಕೊರತೆ
Tail : ಉಗ್ರ ಸಂಘಟನೆಗಳಿಗೆ ಕೊಡುವ ಅನುದಾನದಲ್ಲಿ ಸ್ವಲ್ಪ ಕಡಿತ ಮಾಡಿದರೆ ಇದನ್ನು ಸರಿತೂಗಿಸಬಹುದೇನೋ?..
News : ಡಿಸಿಎಂ ಸ್ಥಾನ ನೀಡದಿದ್ದರೆ ಪರವಾಗಿಲ್ಲ, ಸಚಿವ ಸ್ಥಾನವನ್ನಾದರೂ ನೀಡಿ - ಜಿ.ಪರಮೇಶ್ವರ್
Tail : ಪಾಲಿಗೆ ಬಂದದ್ದು ಪಂಚಾಮೃತ ?..
News : ಜೆಡಿಎಸ್ ನಲ್ಲಿ ಹಣವಿಲ್ಲ - ಎಚ್.ಡಿ.ದೇವೇಗೌಡ
Tail : ಹೆಚ್ಚು ದಿನ ಅಧಿಕಾರ ಇಲ್ದೆ ಇದ್ರೆ ಹೀಗೆ ಆಗುತ್ತೇನೊ, ಅಲ್ವಾ ಸಾರ್?..
News : ಲಾಲೂ ಪ್ರಸಾದ್ ಒಬ್ಬ ನಿವೃತ್ತ ಹಾಸ್ಯಗಾರ - ಚಿರಾಗ್ ಪಾಸ್ವಾನ್
Tail : ಹಾಸ್ಯಗಾರ ಪಟ್ಟ ಇನ್ನೊಮ್ಮೆ ಸಿಗುತ್ತಾ ಅಂತ ಪ್ರಯತ್ನ ಪಡ್ತಾ ಇದಾರೆ ಅಂತ ಸುದ್ದಿ..
News : Jet Airways flight plunges 5000 ft midair as Pilot was asleep and co-pilot busy on his iPad.
Tail : A 'Dreamliner' ?!!..
News : ನಾನೂ ಮುಖ್ಯಮಂತ್ರಿಯಾಗಲು ಅರ್ಹನಾಗಿದ್ದೇನೆ - ಜಿ.ಪರಮೇಶ್ವರ್
Tail : ಸಾರ್, ನೀವು ಹೀಗೆ ಹೇಳ್ತಾ ಹೇಳ್ತಾ 5 ವರ್ಷ ಕಳೆದೇ ಹೋಗುತ್ತೇನೊ?..
News : ವರುಣ್ ಗಾಂಧಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಅರ್ಹ - ಮನೇಕಾ ಗಾಂಧಿ
Tail : ಹೆತ್ತವರಿಗೆ ಹೆಗ್ಗಣವೂ ಮುದ್ದು ಅಂತ ಸುಮ್ ಸುಮ್ನೇ ಗಾದೆ ಮಾಡಿದ್ರಾ?..
News : ನರೇಂದ್ರ ಮೋದಿಯವರ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಒಂದು ಅದ್ಭುತ ದೃಷ್ಟಿ - ಜಾನ್ ಕೆರ್ರಿ
Tail : ರಾಯ್ರೆ, ಅಂತೂ 'ಕೆಟ್ಟ ಮೇಲೆ ಬುದ್ಧಿ ಬಂತು' ಅಂತಾಯ್ತು..
News : ಅನುಶ್ಕಾ ಹೆಸರು ಕೇಳಿದ್ರೆ ವಿರಾಟ್ ಕೊಹ್ಲಿ ನಾಚ್ಕೊತಾರಂತೆ..!
Tail : ಅಯ್ಯೋ, ಇತ್ತೀಚೆಗೆ ನೀವು ಮಾಡಿರೋ ರನ್ನುಗಳ ಸಂಖ್ಯೆ ಕೇಳಿದ್ರೆ ನಿಮ್ಮ ಫ್ಯಾನುಗಳೂ ನಾಚ್ಕೋತಿದಾರೆ!..
News : 20 ಇಲಿ ಕೊಲ್ಲಲು 20 ಲಕ್ಷ ರೂ. ಖರ್ಚು ಮಾಡಿದ ಬಿಬಿಎಂಪಿ!
Tail : ಅಂದ್ರೆ, ಬಿಬಿಎಂಪಿನಲ್ಲಿ ಅಷ್ಟೊಂದು ದೊಡ್ಡ ಹೆಗ್ಗಣಗಳಿವೆ ಅಂತಾಯ್ತು..!
News : ಮೋದಿ ಸರ್ಕಾರ ನನ್ನ ವಿರುದ್ಧ ಹಗೆ ಸಾಧಿಸುತ್ತಿದೆ - ಸೋನಿಯಾ ಗಾಂಧಿ
Tail : ಮ್ಯಾಡಂ, ನೀವು 12 ವರ್ಷ ಮೋದಿ ವಿರುದ್ಧ ಮಾಡಿದ ಘನ ಕಾರ್ಯಕ್ಕೆ ಸರಸ ಸಲ್ಲಾಪ ಅಂತ ಕರೆಯೋಣವೇ?..
News : ಸದಾನಂದ ಗೌಡರ ರೈಲ್ವೇ ಬಜೆಟ್ ನಲ್ಲಿ ದೂರದೃಷ್ಟಿ ಇಲ್ಲ - ರಾಹುಲ್ ಗಾಂಧಿ
Tail : ಅಂದ್ರೆ ಕಾಂಗ್ರೆಸ್ ಸರ್ಕಾರದ ಥರ ಕೇವಲ ಸಮೀಪ (ಚುನಾವಣಾ ದೃಷ್ಟಿ) ಇದೆ ಅಂತಾನಾ?..
News : ಗಂಗಾ ನದಿ ಶುದ್ಧೀಕರಣ ಹಿಂದುತ್ವ ಯೋಜನೆಯಾಗಬಾರದು - ಮಾಜಿ ಕಾಂಗ್ರೆಸ್ ಸಚಿವ ಜೈರಾಮ್ ರಮೇಶ್
Tail : ಮತ್ತೇನು, ತಾಲಿಬಾನ್ ಯೋಜನೆ ಅಂತ ಹೆಸರಿಡೋಣವೆ?..
News : ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಶೀಲಾ ದೀಕ್ಷಿತ್ ಮನೆಯಲ್ಲಿ 31 ಎ.ಸಿ.ಗಳು, 15 ಕೂಲರ್ ಗಳಿದ್ದವು!..
Tail : 'ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ' ಅಂತ ಸುಮ್ ಸುಮ್ನೆ ಗಾದೆ ಮಾಡಿದ್ದಾರೆಯೇ ?..
News : ಭಗವಂತನೇ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು - ಸಚಿವ ಡಿ.ಕೆ.ಶಿವಕುಮಾರ್
Tail : ಅಯ್ಯೋ, ಮೊದಲು ನಿಮ್ಮಂಥವರಿಂದ ದೇಶವನ್ನೇ ಭಗವಂತ ಕಾಪಾಡಬೇಕು ಅಂತಿದಾರೆ ಜನ ಇಲ್ಲಿ...
News : ಮೋದಿ ಆಡಳಿತ ಕ್ರಿಕೆಟ್ ಕ್ಯಾಪ್ಟನ್ ಮೊದಲ ಪಂದ್ಯದಲ್ಲೆ ತ್ರಿಶತಕ ಬಾರಿಸಿದಂತಿದೆ - ಎಲ್.ಕೆ.ಅಡ್ವಾಣಿ
Tail : ಅಂತೂ ಮೋದಿ ಆಡಳಿತ ವೈಖರಿಗೆ ನೀವು ಕ್ಲೀನ್ ಬೌಲ್ಡ್ ಆಗ್ಬಿಟ್ರಿ..!
News : ಇಂಗ್ಲಿಷ್ ಭಾಷೆ ಬಲ್ಲವರೆಲ್ಲ ಬುದ್ಧಿವಂತರಲ್ಲ - ಡಾ.ಯು.ಆರ್.ಅನಂತಮೂರ್ತಿ
Tail : 'ಸ್ವ-ವಿಮರ್ಷೆ' ಮಾಡಿದ ನಂತರ ಬಂದ ಮಾತೇ..?
News : ಕಾಂಗ್ರೆಸ್ ಗೆ ವಿಪಕ್ಷ ಸ್ಥಾನ ನೀಡಲು ಸ್ಪೀಕರ್ ಗೆ ಸೋನಿಯಾ ಮನವಿ
Tail : ಹೌದು ಮ್ಯಾಡಂ, ಇದೇ ರೀತಿ ಮುಂದುವರಿದ್ರೆ ಮುಂದಿನ ಸಲ ಲೋಕಸಭೆ ಒಳಗೆ ಹೋಗಲೂ ಅವಕಾಶ ಸಿಗಲಾರದೇನೊ?..
News : ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಆದಾಯವಿರುವ ಕ್ರೀಡಾಪಟುಗಳಲ್ಲಿ ಧೋನಿ ಮುಂಚೂಣಿಯಲ್ಲಿ
Tail : ಸಾರ್, ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಿಮ್ಮ ಹೆಸರು ಬಂದಿದ್ರೆ ಚೆನ್ನಾಗಿತ್ತು ಅಂತ ಹೇಳ್ತಿದಾರೆ ಕೆಲವ್ರು..
News : ಅಪ್ರಾಪ್ತೆ ಬಾಲಕಿಗೆ ದೆವ್ವ ಬಿಡಿಸುವ ನೆಪದಲ್ಲಿ ಮುಲ್ಲನಿಂದ ಲೈಂಗಿಕ ಕಿರುಕುಳ, ಈಗ ಪೊಲೀಸರ ಅತಿಥಿ
Tail : ಪೊಲೀಸರು ಮುಲ್ಲನ ದೆವ್ವವನ್ನು ಬಿಡಿಸಲು ತೊಡಗಿದ್ದಾರೆ ಎಂದು ಸುದ್ದಿ..!
News : ದೆಹಲಿಯಲ್ಲಿ ಇನ್ನೊಮ್ಮೆ ಸರಕಾರ ರಚಿಸಲು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಗುಪ್ತ ಮಾತುಕತೆ..
Tail : ಆಪ್ ಗೆ ವೋಟ್ ಹಾಕಿದ್ದಕ್ಕೆ ದೇವರು ದೆಹಲಿಯ ಜನತೆಗೆ ಕ್ಷಮೆಯೇ ಕೊಡಲಾರನೆ ?..
News : ನಾನು ಕೂಲಿ ನಂ.1 ಆಗಿ ಕೆಲಸ ಮಾಡುತ್ತೇನೆ - ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
Tail : ಪ್ರಮಾಣವಚನ ಸಮಾರಂಭಕ್ಕೇ 30 ಕೋಟಿ ಖರ್ಚುಮಾಡಿದ ನೀವು ತುಂಬಾ ಕಾಸ್ಟ್ಲಿ ಕೂಲಿ ಸಾರ್!..
News : ಆಗಸ್ಟ್ ನಲ್ಲಿ ಸಕ್ರಿಯವಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ - ಮಾರ್ಗರೆಟ್ ಆಳ್ವ
Tail : ಕಿತ್ತಾಡೋಕೆ ಈಗ ಇರೋರು ಸಾಲ್ದು ಅಂತ ನೀವೂ ಬರ್ತಾ ಇದೀರಾ ಮ್ಯಾಡಂ? ಅಂತ ಒಂದಿಬ್ರು ಅಥಿರಥರು ಕೇಳಿದ್ರಂತೆ..?
News : Rahul is a marathon man - Digvijay
Tail : Yes, Rahul is yet to reach the half way mark and Modi has crossed the finishing line!...
News : Kerala Congress leader Mustafa dismissed for calling Rahul a 'Joker'
Tail : No place for 'Truth' in Congress ?!..
News : 'Rootless wonders' in party responsible for Cong rout, says senior Congress leader Kishore Chandra Deo
Tail : And 'Toothless wonders' will take the party to ruins ?...
News : 88 year old Congress leader ND Tiwari ties knot with Ujjwala Sharma
Tail : Will they take their grand children along for Honeymoon?!...
News : ನನ್ನ ಪ್ರೇಮಕಥೆ ಬಗ್ಗೆ ಧೈರ್ಯವಾಗಿ ಹೇಳಿಕೊಂಡಿದ್ದೇನೆ - ದಿಗ್ವಿಜಯ ಸಿಂಗ್
Tail : ಹೌದು, ಇನ್ನೊಬ್ಬರ ಹೆಂಡತಿಯ ಜೊತೆ ಪ್ರೇಮ ಕಥೆ ಹೆಣೆಯಲು ತುಂಬಾ ಧೈರ್ಯ ಬೇಕು ಸಾರ್..!
News : Will accept any role that party gives me after elections - Advani
Tail : Like, writing memoir ?..
News : Sitting JD-U MP Ram Sundar Das to contest elections from Hajipur at an old age of 93
Tail : Thus is called 'fighting-until-death'..!!
News : Kenyan men may soon marry as many women without wives' permission
Tail : So, Kenyan govt. wants 'gang wars' in every home ?!..
News : At election rally NCP chief and UPA minister Sharad Pawar asks workers to vote twice in election
Tail : Old habits die hard ?!!..
News : Won’t marry till I pass class 10 exam, says 80-year-old, who failed 44 times
Tail : At 80, its better if you don't pass.. You can save a soul!..
News : 70-year-old madrasa teacher elopes with 15-year-old girl student
Tail : Love is blind and ageless too ?!..
News : Us would welcome Modi to America if he becomes PM
Tail : What choice do they have ?..
News : Indian men spend a mere 19 minutes a day on housework
Tail : Why didn't you include the time they spend cooking and washing clothes etc.?!..
News : Jayalalithaa's alliance with left lasted just 10 days
Tail : Infant mortality is high in politics..
News : Congress leader ND Tiwari accepts Rohit Shekhar as his son
Tail : Finally, the 'eternal' paternal issue comes to an end..!
News : Jail authorities seize mobile phone from Tarun Tejpal's cell
Tail : 'Cell' phone..!
News : I want to be prime minister, my dream is yet not shattered: Lalu Prasad Yadav
Tail : That means, nation's nightmare is not yet over..?!
News : Toll booth agitation: Raj Thackeray detained, released
Tail : Toll booth to Poll booth ?!..
News : Suicide bomber instructor accidentally kills 21
Tail : Trial and 'Error'?..
News : New amendment in law makes wife beating legal in Afghanistan
Tail : Incredible! they are showing the world how to go back in time (to stone age, of course)..
News : Rahul Gandhi ropes in former CECs to keep away tainted netas
Tail : Then, who are left to contest elections ?..
News : Kerala astrologer gets Rs 10 lakh for predicting Jaya win, falls into I-T net
Tail : Moral : Even an astrologer can not predict the I-T coming..!
News : Kerala astrologer gets Rs 10 lakh for predicting Jaya win, falls into I-T net
Tail : Moral : Even an astrologer can not predict the I-T coming..!
News : Kejriwal is a political clown, says Mani Shankar Aiyar
Tail : So, now you have a rival, sir!..
News : Rahul says Congress' ideology is 3000 years old
Tail : When will they start thinking about 21st century ?..
News : Half of Congress candidates must be below 35 year - Chidambaram
Tail : The rest can be above 70 ?..
News : We gave power to the people - Rahul Gandhi at AICC meet
Tail : So, why do you want it back ?!..
News : People did not heed to graft charges in UPA-I, returned it to power - Manmohan Singh
Tail : They have been repenting ever since..
News : Modi as PM will be disastrous - Manmohan Singh
Tail : More disastrous than you ?..
News : Will back AAP as long as it works for people of Delhi - Cong
Tail : You mean people of 10 Janpath ?!!..
News : Musharraff hospitalized for heart problem
Tail : He has a heart too ?!..
News : Once-atheist Arvind Kejriwal thanks god
Tail : He knows only God can save his government!..
News : Arvind Kejriwal appeals to honest officers to approach him
Tail : Just heard : This call has received 100% response!..
News : I pray to God that we succeed - Arvind Kejriwal
Tail : Yes, only God can help..!
News : Jilted lover bites bride's tongue
Tail : A tongue biting experience!..
News : We are committed to a strong Lokpal - Rahul Gandhi
Tail : Appreciate your sense of humor, sir!..
News : I was a sperm donor: Abhinav Kashyap
Tail : Did someone bless you saying, 'may your tribe increase'..?!
News : Actor gets cozy with porn star
Tail : Born Star with Porn Star ?...
News : Over 10,000 Bihar teachers fail Class V Mathematics, Hindi test
Tail : They are in a class of their own ?!..
News : Tehelka forms panel to probe sexual assault charge against Tarun Tejpal
Tail : So, we can do away with courts and police..?
News : I wanted to marry Ram Gopal Varma : Suchitra Krishnamoorthi
Tail : You prevented a horror story, then!...
News : Pakistan officially printing fake Indian currency notes
Tail : India can outsource the job of printing currency notes to them?...
News : Congress asks Election Commission to hide lotus ponds in Madhya Pradesh from voters
Tail : What an idea sirji!.. but, how will the EC hide the hands of the people which BJP may object to..!
News : Home minister Shinde attended a Bollywood event after Patna Bomb blasts
Tail : He too was having a blast!..
News : Pakistani Army fires at Indian posts in Jammu as Shinde visits border
Tail : Is he getting gun salute from the Pakis?..
News : Policymakers fret as condom use drops 40% in 5 years
Tail : Do they say people are enjoying more freedom now-a-days ?..
News : Worms found in sandwich served on Air India flight
Tail : Did they say, A 'Worm' welcome to Air India..?!
News : Manmohan Singh is my political Guru - Rahul Gandhi
Tail : Didn't your Guru teach you that you should not insult the Guru who taught you ?..
News : Farah uses Shah Rukh’s brain and Sonu Sood’s body in 'Happy New Year'
Tail : Good recipe..!
News : Air Force grappling with free fall of fighter planes
Tail : This is not what they meant when someone said, 'What goes up must come down'..!
News : Jail inmates at Laloo Prasad's service
Tail : Is he launching a new party from there ?...
News : Mallika Sherawat appeals to bachelors not to look at her body
Tail : What else is left, then..?!
News : Mother told me I used very strong words - Rahul
Tail : Grow up.. You need to learn how to speak..
News : Sidhu calls off fast-unto-death after assurance from Panjab CM Badal
Tail : So, it turned out to be a fast-unto-dinner ?..
News : Noida City Centre metro station sinking, experts don’t know why
Tail : It is just following Indian economy..
News : Mild tremors felt in Delhi, Rajastan and NCR
Tail : Is Modi coming ?..
News : No one is upset over Modi as PM candiate - Sushma
Tail : have you recovered ?..
News : I am virgin - Rakhi Sawant
Tail : Is it a virgin lie ?..
News : I am tired of dating heroines - Shahid Kapoor
Tail : Take a break, get married, all your happiness, err.. worries will go.!!
News : Rocket fired by Afghan police to catch fish kills 6 children
Tail : Catching fish has become 'Rocket' science ?.. Something fishy..
Netzume
Rishijobs-Ultimate Job Exchange Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited