ರೈಲು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಮೂವರು ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ಬಿಡದಿ ಬಳಿಯ ವಂಡರ್ ಲಾ ಗೇಟ್ ಬಳಿ ನಡೆದಿದೆ.
ಬೆಳಗ್ಗೆ 9 ಗಂಟೆಗೆ ಬಿಡದಿ ಬಳಿಯ ವಂಡರ್ ಲಾ ಸಮೀಪ ಮಂಚನಾಯಕನ ಹಳ್ಳಿ...
ನಮ್ಮ ಪರಂಪರೆಯನ್ನು ವಿಶ್ವಕ್ಕೆ ತಿಳಿಯಪಡಿಸಲು ನಾವು ಉತ್ತಮ ಯೋಗ ಶಿಕ್ಷಕರನ್ನು ನೀಡಬೇಕು. ಎಲ್ಲರೂ ಯೋಗ ಮಾಡಿ ಇದು ನಿಮ್ಮ ಉನ್ನತಿಗೆ ಸಹಕಾರಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಆಕಾಶವಾಣಿಯಲ್ಲಿ ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ...
'ಸೋಷಿಯಲ್ ಮೀಡಿಯಾ' ಹಾಗೂ ಸೆಲ್ಫಿಗಳ ಭರಾಟೆಯಲ್ಲಿ ಮನುಷ್ಯ ತನ್ನ ಮಾನವಿಯ ಸಂವೇದನೆಗಳನ್ನೇ ಕಳೆದುಕೊಳ್ಳುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಯಾರಾದರೂ ಅಪಘಾತಕ್ಕೆ ಸಿಲುಕಿಕೊಂಡರೆ ಸ್ಥಳದಲ್ಲೇ ಇರುವ ಜನರು ಅವರಿಗೆ ಸಹಾಯ ಮಾಡುವುದು ಬಿಟ್ಟು ಮೊಬೈಲ್ ನಲ್ಲಿ ವಿಡಿಯೋ, ಫೋಟೊ ತೆಗೆಯಲು ಮುಂದಾಗುತ್ತಾರೆ.
ಇಂತಹದ್ದೇ ಘಟನೆ...