Untitled Document
Sign Up | Login    
Dynamic website and Portals
  

Related News

ಪಂಡಿತ್ ಮದನ್ ಮೋಹನ್ ಮಾಳವಿಯಾಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ

'ಪಂಡಿತ್ ಮದನ್ ಮೋಹನ್ ಮಾಳವಿಯಾ'ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾ.30ರಂದು ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಮರಣೋತ್ತರ ಪ್ರಶಸ್ತಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದ ಮದನ್ ಮೋಹನ್ ಮಾಳವಿಯ ಕುಟುಂಬ ಸದಸ್ಯರು ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ...

ಅಗ್ನಿ-5 ಕ್ಷಿಪಣಿ ಯೋಜನಾ ನಿರ್ದೇಶಕ ಆರ್.ಕೆ ಗುಪ್ತಾ ವರ್ಗಾವಣೆ ಅಮಾನತ್ತು

'ಅಗ್ನಿ-5 ಕ್ಷಿಪಣಿ' ಯೋಜನಾ ನಿರ್ದೇಶಕ ಆರ್.ಕೆ ಗುಪ್ತಾ ಅವರ ವರ್ಗಾವಣೆಯನ್ನು ರಕ್ಷಣಾ ಸಚಿವಾಲಯ ತಡೆಹಿಡಿದಿದೆ. ಸ್ವತಃ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಅವರೇ ಆರ್.ಕೆ ಗುಪ್ತಾ ಅವರ ವರ್ಗಾವಣೆಯ ಆದೇಶವನ್ನು ಅಮಾನತ್ತು ಮಾಡುವಂತೆ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು...

ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ದೇಶೀಯವಾಗಿ ನಿರ್ಮಿಸಲಾಗಿರುವ ಅಣ್ವಸ್ತ್ರ ವಾಹಕ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಅತ್ಯಾಧುನಿಕ ವಿನೂತನ ತಂತ್ರಜ್ನಾನ ಹೊಂದಿರುವ ಸರ್ಫೇಸ್ ಟು ಸರ್ಫೇಸ್ ಪೃಥ್ವಿ -2 ಕ್ಷಿಪಣಿ, 500ರಿಂದ 1,000 ಕಿಲೋ ತೂಕದ ಅಣ್ವಸ್ತ್ರಗಳನ್ನು ಒಯ್ಯಬಲ್ಲದು. 350 ಕಿ.ಮೀ.ಗಳ ದೂರ ವ್ಯಾಪ್ತಿಯನ್ನು ಕ್ರಮಿಸುವ...

ನಿರ್ಭಯ ಪರಮಾಣು ಕ್ಷಿಪಣಿಯ ಯಶಸ್ವಿ ಉಡಾವಣೆ

ಪರಮಾಣು ಅಸ್ತ್ರವನ್ನು ಹೊತ್ತೊಯ್ಯಬಲ್ಲ 'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಇಂದು ಯಶಸ್ವಿಯಾಗಿ ಮಾಡಲಾಯಿತು. ಅತಿ ಆಧುನಿಕವಾದ ಈ ಕ್ಷಿಪಣಿಯನ್ನು ಡಿ.ಆರ್.ಡಿ.ಒ. (ರಕ್ಷಣಾ ಅನ್ವೇಷಣೆ ಮತ್ತು ಅಭಿವೃದ್ಧಿ ಸಂಸ್ಥೆ) ಸಂಸ್ಥೆ ಅಭಿವೃದ್ಧಿಪಡಿಸಿದೆ. ಒಡಿಶಾದ ಬಾಲಾಸೋರ್ ನ ಚಾಂದಿಪುರ ಉಡಾವಣಾ ಕ್ಷೇತ್ರದಿಂದ ಈ ಕ್ಷಿಪಣಿಯನ್ನು...

ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಿ: ಡಿ.ಆರ್.ಡಿ.ಒ ವಿಜ್ನಾನಿಗಳಿಗೆ ಮೋದಿ ಕರೆ

ಪ್ರಪಂಚದಲ್ಲಿ ಬೇರೆ ವಿಜ್ನಾನಿಗಳಿಗಿಂತಲೂ ಭಾರತದ ವಿಜ್ನಾನಿಗಳು ಮುಂದಿರಬೇಕು. ಕಾಲಮಿತಿಗಿಂತಲೂ ಮುನ್ನವೇ ಯೋಜನೆಗಳನ್ನು ಪೂರ್ಣಗೊಳಿಸುವಂತಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಂಶೋಧಕರಿಗೆ ಕರೆ ನೀಡಿದ್ದಾರೆ. ಪ್ರಪಂಚದ ಬೇರೆ ವಿಜ್ನಾನಿಗಳು ಅವರ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೂ ಮುನ್ನ ಭಾರತದ ಸಂಶೋಧಕರು ತಮ್ಮ ಕೆಲಸ ಮುಗಿಸಿರಬೇಕು, ಈ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited