Untitled Document
Sign Up | Login    
Dynamic website and Portals
  

Related News

ನೆಲಬಾಂಬ್ ಸ್ಪೋಟ: 10 ಸಿಆರ್​ಪಿಎಫ್ ಕಮಾಂಡೋಗಳು ಸಾವು

ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್​ಪಿಎಫ್ ಕಮಾಂಡೋಗಳು ಸಾವನ್ನಪ್ಪಿದ್ದು, 5 ಯೋಧರು ಗಾಯಗೊಂಡಿರುವ ಘಟನೆ ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳ ಗಡಿಯಲ್ಲಿ ನಡೆದಿದೆ. ಇಲ್ಲಿನ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡು ಈ ಘಟನೆ ನಡೆದಿದೆ....

ಗಣ್ಯರಿಗೆ ನಿಯೋಜಿಸಿದ್ದ 600 ಕಮಾಂಡೋಗಳನ್ನು ಹಿಂಪಡೆದ ಎನ್‌ ಎಸ್‌ ಜಿ

ಉಗ್ರರ ವಿರೋಧಿ ಕಾರ್ಯಾಚರಣೆಯೇ ಮುಖ್ಯ ಉದ್ದೇಶವಾಗಿರುವ ಎನ್ ಎಸ್ ಜಿ ಕಮಾಂಡೋಗಳನ್ನು ಬೇರೆ ಬೇರೆ ಕಾರಣಗಳಿಂದಾಗಿ ಗಣ್ಯರ ಭದ್ರತೆಗೆ ನಿಯೋಜನೆಗೊಳಿಸಲಾಗಿತ್ತು. ಈಗ ಗಣ್ಯರ ರಕ್ಷಣೆಗೆ ನಿಯೋಜನೆಗೊಂಡ ಸುಮಾರು 600 ಕಮಾಂಡೋಗಳನ್ನು ಎನ್‌ ಎಸ್‌ ಜಿ ಹಿಂದಕ್ಕೆ ಕರೆಸಿಕೊಂಡು, ಇತ್ತೀಚೆಗೆ ನಡೆದ...

ನಿಮ್ಹಾನ್ಸ್​ ನಲ್ಲಿ ಗುಂಡಿನ ದಾಳಿ ನಡೆಸಿದ ಮಾನಸಿಕ ಅಸ್ವಸ್ಥ ಖೈದಿ ಸಾವು

ಭಾನುವಾರ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯ ರೈಫಲ್ ಕಸಿದುಕೊಂಡು ಮನಬಂದಂತೆ ಗುಂಡಿನ ದಾಳಿ ನಡೆಸಿದ ವಿಚಾರಣಾಧೀನ ಕೈದಿ ರೌಡಿಶೀಟರ್ ವಿಶ್ವ ಮೃತಪಟ್ಟಿದ್ದಾನೆ. ರೌಡಿಶೀಟರ್ ವಿಶ್ವ ಎಂಬಾತನನ್ನು ಬಂಧಿಸಿದ್ದ ಪೊಲೀಸರು ಆತನ ಮಾನಸಿಕ ಸ್ಥಿತಿ ಪರೀಕ್ಷೆಗಾಗಿ ಭಾನುವಾರ ನಿಮ್ಹಾನ್ಸ್​ಗೆ ಕರೆತಂದಿದ್ದರು. ಶೌಚಕ್ಕೆ ಹೋಗಲು ಪೊಲೀಸರಲ್ಲಿ...

ಪಾಕ್ ಬೋಟ್ ಪತ್ತೆ ಹಿನ್ನಲೆ: ಸಮುದ್ರ ತೀರದಲ್ಲಿ ಕಟ್ಟೆಚ್ಚರ

ಅರಬ್ಬೀಸಮುದ್ರದಲ್ಲಿ ಪಾಕ್ ಬೋಟ್ ಗಳು ಪತ್ತೆ ಪ್ರಕರಣ ಹಿನ್ನಲೆಯಲ್ಲಿ ಸಮುದ್ರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಕರಾವಳಿ ಕಾವಲು ಪಡೆಗೆ ಕೇಂದ್ರ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಗುಜರಾತ್ ಸಮುದ್ರ ತೀರದಲ್ಲಿ 173 ಮೆರಿನ್ ಕಮಾಂಡೋಗಳನ್ನು ನೌಕಾಪಡೆ ನಿಯೋಜಿಸಿದೆ . ಸಮುದ್ರದಲ್ಲಿ ಸಂಚರಿಸುವ ಬೋಟ್...

ಛತ್ತೀಸ್ ಘಡದಲ್ಲಿ ನಕ್ಸಲರಿಂದ 13 ಸಿ.ಆರ್.ಪಿ.ಎಫ್ ಯೋಧರ ಹತ್ಯೆ

'ಛತ್ತೀಸ್ ಘಡ'ದಲ್ಲಿ ನಕ್ಸಲರು ನಡೆಸಿರುವ ದಾಳಿಗೆ ಇಬ್ಬರು ಅಧಿಕಾರಿಗಳು ಸೇರಿದಂತೆ 13 ಮಂದಿ ಸಿ.ಆರ್.ಪಿ.ಎಫ್ ಯೋಧರು ಸಾವನ್ನಪ್ಪಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಡಿ.1ರಂದು ಸಂಜೆ ನಕ್ಸಲರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಸೇನಾ ಮೂಲಗಳ ಪ್ರಕಾರ ಈ ವರ್ಷದಲ್ಲಿ ನಕ್ಸಲರು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited