Untitled Document
Sign Up | Login    
Dynamic website and Portals
  

VideoWaves

Documentaries,Interviews,Spiritual Discourses

Title :ಕೊನೆಗಾಣದ ಬೆಂಗಳೂರಿನ ಕಸದ ಸಮಸ್ಯೆ

Date :22-11-2012

ಹಲವು ವರ್ಷಗಳಿಂದ ಉದ್ಬವವಾಗಿದ್ದ ಕಸದ ಸಮಸ್ಯೆ ಈಗ ಉಲ್ಭಣಗೊಂಡಿದ್ದು, ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿಯಾಗುತ್ತಿದೆ. ತ್ಯಾಜ್ಯ ವಿಲೇವಾರಿ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಪರ್ವತಾಕಾರವಾಗಿ ಬೆಳೆದಿರುವ ತ್ಯಾಜ್ಯದ ರಾಶಿಗಳಿಂದ ಸಾರ್ವಜನಿಕರ ಸಂಚಾರಕ್ಕೂ ಸಂಕಷ್ಠ ಉಂಟಾಗಿದ್ದು ಸಾಂಕ್ರಾಮಿಕ ರೋಗದ ಭೀತಿ ಪ್ರಾರಂಭವಾಗಿದೆ. ಈ ಮಧ್ಯೆ ತ್ಯಾಜ್ಯ ವಿಲೇವಾರಿ ಹಿನ್ನಲೆಯಲ್ಲಿ ಬಿಬಿಎಂಪಿ ಹೊಸ ಗುತ್ತಿಗೆ ಪದ್ದತಿ ಜಾರಿಗೆ ತಂದಿದ್ದು, ಡಿ.೧ರಿಂದ ಕಾರ್ಯರಂಭವಾಗಲಿದೆ ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ತಿಳಿಸಿದ್ದಾರೆ. ಹೊಸಗುತ್ತಿಗೆ ಯೋಜನೆಯಿಂದಾದರೂ ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

Share : Share This Video on Facebook      Share This Video on Twitter
Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited