Documentaries,Interviews,Spiritual Discourses
ತುಳು ನಾಡಲ್ಲಿ ಕ್ರಿ.ಶ 13-19 ನೇ ಶತಮಾನದ ಅವಧಿಯಲ್ಲಿ ವಿವಿಧ ಪ್ರದೇಶಗಳನ್ನು ಸುಮಾರು ಹದಿನಾಲ್ಕರಷ್ಟು ಸ್ಥಳೀಯ ಅರಸು ಮನೆತನಗಳು ಆಳುತ್ತಿದ್ದ ಇತಿಹಾಸವಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ, ಡೊಂಬ ಹೆಗ್ಗಡೆ ಅರಸರ ಆಳ್ವಿಕೆ ಕಾಲದಲ್ಲಿ ರಾಜಕೀಯ ಕೇಂದ್ರಬಿಂದುವಾಗಿತ್ತು.