ಇಂಗ್ಲೆಂಡ್ ನಲ್ಲಿ ವಾಸಿಸುವವರು ಇಂಗ್ಲೀಷರು, ಜರ್ಮನ್ ನಲ್ಲಿ ವಾಸಿಸುವವರು ಜರ್ಮನ್ನರು, ಅಮೆರಿಕದಲ್ಲಿ ವಾಸಿಸುವವರು ಅಎರಿಕನ್ನರು, ಆದರೆ ಹಿಂದುಸ್ತಾನದಲ್ಲಿ ವಾಸಿಸುವವರು ಹಿಂದೂಗಳೇಕಲ್ಲ ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನಿಸಿದ್ದಾರೆ.
ಭಾರತದಲ್ಲಿರುವ ಎಲ್ಲರ ಸಾಂಸ್ಕೃತಿಕತೆ ಹಿಂದುತ್ವವಾಗಿದ್ದು, ಈ ದೇಶದಲ್ಲಿ ವಾಸಿಸುವ ಎಲ್ಲರೂ, ಅದರ...