ಕ್ರೀಡಾಪಟುಗಳಿಗೆ ಮೊದಲು ಅವರನ್ನು ಉತ್ತೇಜಿಸುವ ವಾತಾವರಣ ಸೃಷ್ಟಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ತಮ್ಮ 20ನೇ ಆವೃತ್ತಿಯ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ದೇಶದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ನಾವು ಒಲಿಂಪಿಕ್ ಕುರಿತು ಮಾತನಾಡುವಾಗ ಸಾಧನೆಯನ್ನು ಮೆಡಲ್...