'ಪಾಕಿಸ್ತಾನ'ದ ಪೇಷಾವರದಲ್ಲಿ ನಡೆಸಿದಂತೆಯೇ ಕೀನ್ಯಾದ ವಿಶ್ವವಿದ್ಯಾನಿಲಯದ ಮೇಲೆ ಅಲ್ ಶಬಾಬ್ ಉಗ್ರರು ದಾಳಿ ನಡೆಸಿದ್ದಾರೆ.
ಕೀನ್ಯಾದ ಉಗ್ರರು 147 ವಿದ್ಯಾರ್ಥಿಗಳನ್ನು ಕೊಂದಿದ್ದಾರೆ. ವಿವಿಯಲ್ಲಿದ್ದ ಒಟ್ಟು 850 ಮಕ್ಕಳಲ್ಲಿ 518 ಮಂದಿ ಮಕ್ಕಳು ಹಾಜರಿದ್ದರು. ಈ ಮಕ್ಕಳಲ್ಲಿ 147 ಜನರನ್ನು ಶಬಾಬ್ ಉಗ್ರರು ಹತ್ಯೆ...
'ಪಾಕಿಸ್ತಾನ'ದ ಪೇಷಾವರ್ ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು 12 ಜನ ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಡಿ.16ರಂದು ಮಧ್ಯಾಹ್ನದ ವೇಳೆಯಲ್ಲಿ ಪೇಷಾವರ್ ನಲ್ಲಿರುವ ಶಾಲೆಗೆ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿದ್ದು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಆರು ಜನ ಉಗ್ರರು ಶಾಲಾ...