ಪಾಕಿಸ್ತಾನ ಸೇನೆಯು ಕಾಶ್ಮೀರದಲ್ಲಿ ‘ಸ್ವಾತಂತ್ರ್ಯ’ ಮತ್ತು ಆಫ್ಘಾನಿಸ್ತಾನದಲ್ಲಿ ‘ಪರೋಕ್ಷ ಯುದ್ಧ’ ಹೆಸರಿನಲ್ಲಿ ನಡೆಸಿದ ‘ನೆತ್ತರಿನಾಟಕ್ಕೆ’ ‘ಜಿಹಾದಿ’ಗಳನ್ನು ಬಳಸಿಕೊಂಡು ಈಗ ಅವರ ವಿರುದ್ಧವೇ ದಾಳಿ ನಡೆಸುತ್ತಿದೆ ಎಂದು ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆ ಆರೋಪಿಸಿದೆ. ಇದಕ್ಕೆ ಸಂಬಂಧಿಸಿ ವಿಡಿಯೊ...