Untitled Document
Sign Up | Login    

Food Recipes

ಕುಚ್ಚಲಕ್ಕಿ ತಂಬಿಟ್ಟುಂಡೆ
ಕುಚ್ಚಲಕ್ಕಿ ತಂಬಿಟ್ಟುಂಡೆ

Ingredients :

  • » ಕುಚ್ಚಲಕ್ಕಿ 2 ಕಪ್
    ಬೆಲ್ಲ 3/4 - 1 ಕಪ್
    ಕೊಬ್ಬರಿ(ತೆಂಗಿನಕಾಯಿ) ತುರಿ 1/2- 3/4 ಕಪ್
    ಏಲಕ್ಕಿ 1 ಸ್ಪೂನ್
Preparation :

How to make ಕುಚ್ಚಲಕ್ಕಿ ತಂಬಿಟ್ಟುಂಡೆ :

  • ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು ಒಣಗಿಸಿರಿ. ಬಳಿಕ ಅದನ್ನುದಪ್ಪ ತಳದ ಬಾಣಲೆಯಲ್ಲಿ ಹಾಕಿ ಕೆಂಬಣ್ಣ ಬಂದು ಅರಳುವ ತನಕ ಹುರಿಯಬೇಕು. ಅದು ತಣ್ಣಗಾದ ಮೇಲೆ ಏಲಕ್ಕಿ ಜೊತೆ ಸೇರಿಸಿ "ಪೌಡರ್''ನಷ್ಟು ನುಣ್ಣಗೆ ರುಬ್ಬಬೇಕು. ನಂತರ ಈ ಮಿಶ್ರಣವನ್ನು ತೆಗೆದು ಒಂದು ಬೌಲ್ ನಲ್ಲಿ ಹಾಕಿಡಿ. ಬಳಿಕ ಅದೇ ಮಿಕ್ಸಿ ಜಾರಿಗೆ ಬೆಲ್ಲ ಮತ್ತು ಕೊಬ್ಬರಿ(ತೆಂಗಿನಕಾಯಿ) ತುರಿ ಹಾಕಿ ರುಬ್ಬಬೇಕು. ಹೀಗೆ ರುಬ್ಬಿದ ಬೆಲ್ಲ ಮತ್ತು ಕೊಬ್ಬರಿ ಮಿಶ್ರಣವನ್ನು ಕುಚ್ಚಿಲಕ್ಕಿ ಮತ್ತು ಏಲಕ್ಕಿ ಮಿಶ್ರಣದ ಜತೆಗೆ ಬೆರೆಸಬೇಕು. ಅಗತ್ಯವಿದ್ದಲ್ಲಿ 1/2 ಸ್ಪೂನ್ ತುಪ್ಪ ಹಾಕಿ ಮಿಶ್ರಣವನ್ನು ಹದಗೊಳಿಸಬಹುದು. ಹೀಗೆ ಹದಗೊಳಿಸಿದ ಮಿಶ್ರಣವನ್ನು ಉಂಡೆ ಕಟ್ಟಬೇಕು. ಈಗ ಕುಚ್ಚಲಕ್ಕಿ ತಂಬಿಟ್ಟುಂಡೆ ರೆಡಿ.

Recipe by :ದಿವ್ಯಶ್ರೀ ಬಿ.

Share this page :   

Readers' Comments (2)

sddsd10-07-2019:01:17:16 pm

L’introduction de la proximité est une méthode relativement courante de contact avec les clients cibles: il s’agit d’une méthode que les vendeurs se présentent ou introduisent par l’intermédiaire de tiers pour se rapprocher des clients cibles. La personne moyenne a un rejet des étrangers, replique montre et il est plus acceptable si introduit par une connaissance.

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited