Untitled Document
Sign Up | Login    

Food Recipes

ತರಕಾರಿ-ಹಣ್ಣಿನ ಸಲಾಡ್
ತರಕಾರಿ-ಹಣ್ಣಿನ ಸಲಾಡ್

Ingredients :

  • » ಬೇಕಾಗುವ ಸಾಮಗ್ರಿಗಳು :
    ಸೇಬು - 1
    ಕ್ಯಾಪ್ಸಿಕಂ - 1
    ಡೆಲ್ಲಿ ಕ್ಯಾರೆಟ್ - 1
    ಎಲೆ ಕೋಸು ಅಥವಾ ಸ್ಪಿನಾಚ್ - 1/4 ಭಾಗ
    ಸೌತೇಕಾಯಿ - 1/4 ಭಾಗ
    ಬಿಡಿಸಿದ ದಾಳಿಂಬೆ - 1 ಹಿಡಿ
    ನೆನೆಸಿದ ಕರಿ ಒಣ ದ್ರಾಕ್ಷಿ -ಒಂದು ಹಿಡಿ

    ಡ್ರೆಸ್ಸಿಂಗ್‌ಗೆ: ಆಲಿವ್ ಆಯಿಲ್ - 1 ಟೇಬಲ್ ಚಮಚ
    ವೈಟ್ ವಿನೆಗರ್ - 2
    ಉಪ್ಪು - ರುಚಿಗೆ ತಕ್ಕಷ್ಟು
    ಕಾಳು ಮೆಣಸಿನ ಪುಡಿ - ½ ಚಮಚ.
Preparation :

How to make ತರಕಾರಿ-ಹಣ್ಣಿನ ಸಲಾಡ್ :

  • ಮಾಡುವ ವಿಧಾನ : ಎಲ್ಲಾ ತರಕಾರಿಗಳು ಉದ್ದವಾಗಿ , ಪುಟ್ಟ ಪುಟ್ಟ ಹೋಳುಗಳಂತೆ ಕತ್ತರಿಸಿಟ್ಟುಕೊಳ್ಳಿ . ಮೊದಲು ನೆನೆಸಿಟ್ಟ ದ್ರಾಕ್ಷಿಯನ್ನು ಕೈಯಿಂದ ಹಿಚುಕಿ ಸ್ವಲ್ಪ ಮೆತ್ತಗೆ ಮಾಡಿ ಕೊಳ್ಳಿ. ಡ್ರೆಸ್ಸಿಂಗ್ ಪದಾರ್ಥಗಳನ್ನು ಒಂದು ಸಣ್ಣ ಬಟ್ಟಲಿನಲ್ಲಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಎಲ್ಲ ತರಕಾರಿಗಳನ್ನೂ ಬೆರೆಸಿ. ಇದರ ಮೇಲೆ ಡ್ರೆಸ್ಸಿಂಗ್ ಸುರಿದು ನಿಧಾನವಾಗಿ ಬೆರಸಿ. ನಂತರ ಅದನ್ನು ಸರ್ವ್ ಮಾಡಿ.

Recipe by :

Share this page :   

Readers' Comments (5)

miklo26-02-2021:01:52:57 pm

The instructions and recipe for the cake you share are easy to understand. I will learn to make this cake.
directions

www.mrgoldengoose.com21-06-2019:01:35:43 pm

https://www.goldengooser.com/superstar-c-4/ golden goose superstar, https://www.airvapormaxsale.com/ Air VaporMax Outlet, https://www.goldengoosesneakerser.com/ golden goose sale, https://www.goldengoosedeluxebrandsneakers.us/golden-goose-ball-star-c-1/ golden goose ball star, https://www.newgoldengoosesneakers.com/ Golden Goose Sneakers, https://www.newgoldengoosesneakers.com/golden-goose-hi-star-c-3/ Golden Goose Hi Star, https://www.saleggdbshoes.com/ggdb-slide-c-5/ GGDB Slide, https://www.newgoldengoosesneakers.com/golden-goose-starter-c-6/

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited