Untitled Document
Sign Up | Login    

Food Recipes

ಮ್ಯಾಗ್ನಮ್ ಐಸ್ ಕ್ರೀಂ
ಮ್ಯಾಗ್ನಮ್ ಐಸ್ ಕ್ರೀಂ

Ingredients :

  • » ಬೇಕಾಗುವ ಸಾಮಗ್ರಿ:
    ಮ್ಯಾಗ್ನಮ್-2
    ಸಕ್ಕರೆ 1 ಕಪ್
    ನಿಂಬೆಹಣ್ಣಿನ ರಸ- 1ಟೀ ಸ್ಪೂನ್
    ಕ್ರೀಮ್ -1ಕಪ್
    ಪೀನಟ್ ಬಟರ್ -80 ಗ್ರಾಂ
    ಪೀನಟ್ ಟೋಸ್ಟೆಡ್ -1/4ಕಪ್
    ಬಾಳೆಹಣ್ಣು -1
    ಸೀ ಸಾಲ್ಟ್ - ಒಂದು ಚಿಟಿಕೆ
Preparation :

How to make ಮ್ಯಾಗ್ನಮ್ ಐಸ್ ಕ್ರೀಂ :

  • ಮಾಡುವ ವಿಧಾನ:
    ಒಂದು ಪಾನ್ ಗೆ ಸಕ್ಕರೆ, ನೀರು, ನಿಂಬೆರಸ ಹಾಕಿ. ಹೊಂಬಣ್ಣ ಬರುವವರೆಗೆ ಬೇಯಿಸಿ. ಈಗ ಸ್ಟೌವ್ ನಿಂದ ಇಳಿಸಿ ಅದಕ್ಕೆ ಕತ್ತರಿಸಿದ ಬಾಳೆಹಣ್ಣು ಹಾಕಿ. ತಕ್ಷಣ ಅದಕ್ಕೆ ಕ್ರೀಮ್ ಹಾಕಿ ಸಾಸ್ ರೀತಿ ಆಗುವವರೆಗೆ ತಿರುಗಿಸುತ್ತಿರಿ. ಈ ಮಿಶ್ರಣಕ್ಕೆ ಪೀನಟ್ ಬಟರ್ ಮತ್ತು ಸೀ ಸಾಲ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿಬಿಡಿ. ಈಗ ಮ್ಯಾಗ್ನಮ್ ಕಡ್ಡಿ ತೆಗೆದುಕೊಂಡು ಈ ಮಿಶ್ರಣವನ್ನು ಹಚ್ಚುತಾ ಹೋಗಿ, ಹರಿತವಾದ ಚಾಕು ತೆಗೆದುಕೊಂದು ಅದರಿಂದ ಮ್ಯಾಗ್ನಮ್ ಕಡ್ಡಿಯಿಂದ ಆಚೀಚೆ ಹರಿದಾಡಿದೆಲ್ಲವನ್ನೂ ಕತ್ತರಿಸಿ ತೆಗೆಯಿರಿ. ಅದರ ಮೇಲೆ ಪೀನಟ್ ಬಟರ್ ಹಾಕಿ ಅದಕ್ಕೆ ಮ್ಯಾಗ್ನಮ್ ಚಂಕ್ಸ್ ಗಳನ್ನು ಹಾಕಿ. ರೋಸ್ಟೆಡ್ ಪೀನಟ್ ಗಳಿಂದ ಐಸ್ ಕ್ರೀಮ್ ನ್ನು ಅಲಂಕರಿಸಿ.

Recipe by :ಸಂಗ್ರಹ ವರದಿ

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited