Untitled Document
Sign Up | Login    

Food Recipes

ಟೊಮ್ಯಾಟೊ ಹಣ್ಣಿನ ಹಲ್ವ
ಟೊಮ್ಯಾಟೊ ಹಣ್ಣಿನ ಹಲ್ವ

Ingredients :

  • » ಬೇಕಾಗುವ ಸಾಮಗ್ರಿ
    ಹಣ್ಣಾದ ಟೊಮ್ಯಾಟೊ -6
    ಸಕ್ಕರೆ - 6 ಟೇಬಲ್‌ ಸ್ಪೂನ್
    ತುಪ್ಪ - 2 ಟೇಬಲ್‌ ಸ್ಪೂನ್
    ಮೈದಾ/ಗೋಧಿ - 2 ಟೇಬಲ್ ಸ್ಪೂನ್
Preparation :

How to make ಟೊಮ್ಯಾಟೊ ಹಣ್ಣಿನ ಹಲ್ವ :

  • ಮಾಡುವ ವಿಧಾನ
    ಟೊಮ್ಯಾಟೊ ಹಣ್ಣುಗಳನ್ನು ನುಣ್ಣಗೆ ರುಬ್ಬಿ ಬಾಣಲೆಗೆ ಹಾಕಿ ದೊಡ್ಡ ಉರಿಯಲ್ಲಿ ಬೇಯಿಸಿರಿ. ಅದು ಬೆಂದು ಕೆಂಪು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕಲಕಿರಿ. ನೀರು ಆರುತ್ತಿದೆ ಎನ್ನುವಾಗ ಅದಕ್ಕೆ ಮೈದಾ ಹಾಕಿ ಚೆನ್ನಾಗಿ ಗಂಟಾಗದಂತೆ ಕಲಕಬೇಕು. ಅದಾದ ಬಳಿಕ ತುಪ್ಪ ಹಾಕಿ ಕಲಕಬೇಕು. ಈ ರೀತಿ ಅದು ತಳಬಿಡುವ ತನಕ ಕಲಕುತ್ತಿರಬೇಕು. ಅದು ಮುದ್ದೆಯಾಗಿ ಬರುವ ತನಕವೂ ಕಾಯಿಸುತ್ತಿರಬೇಕು. ಏಲಕ್ಕಿ, ಡ್ರೈಫ್ರುಟ್ಸ್ ಅಗತ್ಯಕ್ಕೆ ತಕ್ಕಷ್ಟು ಹಾಕಿ ಇನ್ನೊಂದು ಎರಡು ಸುತ್ತು ಕಲಕಿ ಬಳಿಕ ಅದನ್ನು, ತುಪ್ಪ ಸವರಿದ ತಟ್ಟೆಗೆ ಸುರಿಯಬೇಕು. ನಂತರ ಆ ತಟ್ಟೆಯಲ್ಲಿ ಅದನ್ನು ತಟ್ಟಿ ಹದ ಮಾಡಬೇಕು. ಅದು ತಣ್ಣಗಾದ ಬಳಿಕ ತುಂಡು ಮಾಡಿ ತಿನ್ನಬಹುದು.

Recipe by :ದಿವ್ಯಶ್ರೀ

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited