Untitled Document
Sign Up | Login    

Food Recipes

ಬೀಟ್ ರೂಟ್ ಹಲ್ವಾ
ಬೀಟ್ ರೂಟ್ ಹಲ್ವಾ

Ingredients :

  • » ಬೇಕಾಗುವ ಸಾಮಗ್ರಿಗಳು:
    ತುರಿದ ಬೀಟ್ ರೂಟ್-2 ಕಪ್
    ಸಕ್ಕರೆ- ಮುಕ್ಕಾಲು ಕಪ್
    ಹಾಲು-2 ಕಪ್
    ತುಪ್ಪ-1/4ಕಪ್
    ಏಲಕ್ಕಿ ಪುಡಿ-ಚಮಚ
    ಸಿಪ್ಪೆ ಸುಲಿದ ಬಾದಾಮಿ-ಸ್ವಲ್ಪ
    ಗೋಡಂಬಿ-ಸ್ವಲ್ಪ
Preparation :

How to make ಬೀಟ್ ರೂಟ್ ಹಲ್ವಾ :

  • ಮಾಡುವ ವಿಧಾನ:
    ಬಾಣಲೆಗೆ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹಾಕಿ 2-3ನಿಮಿಷ ಫ್ರೈ ಮಾಡಿ.
    ಅದಕ್ಕೆ ಬೀಟ್ ರೂಟ್ ಹಾಕಿ ಹಸಿ ಹೋಗುವವರೆಗೆ ಫ್ರೈ ಮಾಡಿ.
    ನಂತರ ಹಾಲು, ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಬೀಟ್ ರೂಟ್ ಮೆತ್ತಗಾಗಿ ಬತ್ತುವವರೆಗೆ ಬೇಯಿಸಿ.
    ಈಗ ಏಲಕ್ಕಿ ಪುಡಿ ಹಾಕಿ, ಉಳಿದ ತುಪ್ಪವನ್ನು ಸೇರಿಸಿ ಕೆಳಗಿಳಿಸಿ.
    ಈಗ ಅದರ ಮೇಲೆ ಗೋಡಂಬಿ ಹಾಗೂ ಬಾದಾಮಿಯಿಂದ ಅಲಂಕರಿಸಿದರೆ ಬೀಟ್ ರೂಟ್ ಹಲ್ವಾ ಸವಿಯಲು ಸಿದ್ಧ.

Recipe by :ಗಂಗಾ ಗಣಪತಿ

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited