Untitled Document
Sign Up | Login    

Food Recipes

ಶ್ರೀಖಂಡ
ಶ್ರೀಖಂಡ

Ingredients :

  • » ಬೇಕಾಗುವ ಸಾಮಗ್ರಿ:
    ಗಟ್ಟಿಯಾದ ಮೊಸರು -1ಲೀಟರ್
    ಸಕ್ಕರೆ -150ಗ್ರಾಂ
    ಕೇಸರಿ ಎಳೆ - ಸ್ವಲ್ಪ
    ನಿಂಬೆಹಣ್ಣು
    ಏಲಕ್ಕಿ ಪುಡಿ ಸ್ವಲ್ಪ
Preparation :

How to make ಶ್ರೀಖಂಡ :

  • ಮಾಡುವ ವಿಧಾನ:
    ಮೊಸರನ್ನು ಬಟ್ಟೆಯಲ್ಲಿ ಶೋಧಿಸಿ ಅದರಲ್ಲಿನ ನೀರಿನ ಅಂಶ ತೆಗೆಯಿರಿ.
    ಹೀಗೆ ನೀರು ತೆಗೆದ ಮೊಸರನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ನಿಂಬೆಹಣ್ಣಿನ ರಸ, ಏಲಕ್ಕಿ ಪುಡಿ, ಕೇಸರಿ ಎಸಳು ಸೇರಿಸಿ, ಸಕ್ಕರೆ ಬೆರೆಸಿ ಕಲಸಿ.
    ಮೊಸರು, ಸಕ್ಕರೆ ಚೆನ್ನಾಗಿ ಮಿಶ್ರಣವಾಗುವವರೆಗೆ ಕಲಸುತ್ತಿರಬೇಕು.
    ಬಳಿಕ ಒಂದು ಬೌಲ್ ಗೆ ಹಾಕಿ.
    ಬೇಕಾದರೆ ಅದರ ಮೇಲೆ ಗೋಡಂಬಿ,ದ್ರಾಕ್ಷಿಗಳಿಂದ ಅಲಂಕರಿಸಿ.
    ಈಗ ರುಚಿಯಾದ ಶ್ರೀಖಂಡ ಸವಿಯಲು ಸಿದ್ಧ.

Recipe by :ಪಾರ್ವತಿ ತಾರಿಮಕ್ಕಿ

Share this page :   

Readers' Comments (6)

Jual Kelinci Rabbit19-02-2017:01:12:03 pm

kelinci

UGG Outlet08-12-2015:02:12:01 am

Oakley Sunglasses leather MA-1 jacket Coach Outlet, a large red duffel coat Burberry Factory Outlet.

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited