Untitled Document
Sign Up | Login    

Food Recipes

ಅನಾನಸ್ ಜಾಮೂನ್
ಅನಾನಸ್ ಜಾಮೂನ್

Ingredients :

  • » ಸಣ್ಣಗೆ ಹೆಚ್ಚಿದ ಅನಾನಸ್ - 1
    ಸಕ್ಕರೆ - 2 ಬೌಲ್
    ಏಲಕ್ಕಿ ಪೌಡರ್ - ಸ್ವಲ್ಪ
    ಗೋಡಂಬಿ - ಸ್ವಲ್ಪ
Preparation :

How to make ಅನಾನಸ್ ಜಾಮೂನ್ :

  • ಬಾಣಲೆ ಸ್ವಲ್ಪ ಬಿಸಿ ಬರುತ್ತಿದ್ದಂತೆ ಹೆಚ್ಚಿಟ್ಟುಕೊಂಡ ಅನಾನಸ್, ಸಕ್ಕರೆ ಹಾಕಿ ಉರಿ ಸಣ್ಣಗೆ ಮಾಡಿಕೊಂಡು 15-20 ನಿಮಿಷಗಳಷ್ಟು ಕಾಲ ಕೈಯಾಡಿಸುತ್ತಿರಬೇಕು. (ಹೆಚ್ಚಿದ ಅನಾನಾಸ್ ನಲ್ಲಿ ನೀರು ಬಿಟ್ಟುಕೊಳ್ಲುವುದರಿಂದ ನೀರು ಬೆರೆಸುವ ಅಗತ್ಯವಿಲ್ಲ)
    ಪಾಕ ಬರುವವರೆಗೆ ಕೈಯಾಡಿಸುತ್ತಿರಬೇಕು.
    ಬಳಿಕ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.
    ಹೀಗೆ ತಯಾರಾದ ಪಾಕವನ್ನು ಒಂದು ಬೌಲ್ ಗೆ ಹಾಕಿ ಅದರ ಮೇಲೆ ಗೋಡಂಬಿಯಿಂದ ಅಲಂಕರಿಸಿದರೆ ಅನಾನಸ್ ಜಾಮೂನ್ ಸವಿಯಲು ಸಿದ್ದ.

    ಇದಕ್ಕೆ ನೀರನ್ನು ಸೇರಿಸದೇ ಇರುವುದರಿಂದ 1 ತಿಂಗಳು ಶೇಖರಿಸಿಟ್ಟರೂ ಕೆಡುವುದಿಲ್ಲ. ದೋಸೆ, ಚಪಾತಿ ಜೊತೆಯೂ ತಿನ್ನಬಹುದು ಇಲ್ಲವಾದರೇ ಹಾಗೆಯೂ ತಿನ್ನಬಹುದು.

Recipe by :ಗಂಗಾ ಗಣಪತಿ

Share this page :   

Readers' Comments (2)

ಎಸ್ ಬಿ ಹೆಗಡೆ13-03-2013:05:49:30 pm

ಪ್ಫ್ರಿಯರೇ ನಿಮ್ಮದು ಒಳ್ಲೆಯ್ ಪ್ಫಯತ್ನ. ಸಾಹಿತ್ಯ ಸಂಸ್ಕ್ಱತಿ ಮತ್ತು ರಾಜಕೀಯಗಳಿಗೆ ಸಮಾನ ಸ್ಟಾನ ನೀಡಿದರೆ
ಇನೂ ಯಶಪಡೆಯಬಹುದೇನೋ. ಶುಬಾಶಯಗಳು.

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited