Untitled Document
Sign Up | Login    

Food Recipes

ಸೆವೆನ್ ಕಪ್ಸ್ ಹಲ್ವಾ
ಸೆವೆನ್ ಕಪ್ಸ್ ಹಲ್ವಾ

Ingredients :

  • » ಕಡಲೆ ಹಿಟ್ಟು - 1 ಬೌಲ್
    ಸಕ್ಕರೆ - 3 ಕಪ್
    ತೆಂಗಿನ ತುರಿ - 1 ಚಿಕ್ಕ ಬೌಲ್
    ಹಾಲು - 1 ಗ್ಲಾಸ್
    ತುಪ್ಪ - 1 ಕಪ್
    ಗೋಡಂಬಿ - ಸ್ವಲ್ಪ
Preparation :

How to make ಸೆವೆನ್ ಕಪ್ಸ್ ಹಲ್ವಾ :

  • ಬಾಣೆಲೆಯಲ್ಲಿ ಮೊದಲಿಗೆ ತುಪ್ಪ ಹಾಕಿ. ಕಾದ ಬಳಿಕ ಅದಕ್ಕೆ ಕಡಲೆ ಹಿಟ್ಟನ್ನು ಹಾಕಿ, ಉರಿ ಕಡಿಮೆ ಮಾಡಿ 2 ನಿಮಿಷ ಚೆನ್ನಾಗಿ ಹುರಿಯಿರಿ.
    ಈಗ ಅದಕ್ಕೆ ಹಾಲು, ಸಕ್ಕರೆ, ತೆಂಗಿನ ತುರಿ ಹಾಕಿ. 12-15 ನಿಮಿಷಗಳ ಕಾಲ ಚೆನ್ನಾಗಿ ಕೈಯಾಡಿಸಿ.
    ಮಿಶ್ರಣ ಒಂದು ಹದಕ್ಕೆ ಬಂದ ಬಳಿಕ ಅದನ್ನು ತುಪ್ಪ ಹಚ್ಚಿದ ಪ್ಲೇಟ್ ಗೆ ಸುರಿಯಿರಿ.
    ಅದರ ಮೇಲೆ ಗೋಡಂಬಿಗಳನ್ನಿಟ್ಟು ಅಲಂಕರಿಸಿ.
    ಈಗ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.
    ರುಚಿಕರವಾದ ಸೆವೆನ್ ಕಪ್ಸ್ ಹಲ್ವಾ ಸವಿಯಲು ಸಿದ್ದ.

Recipe by :ಗಂಗಾ ಗಣಪತಿ

Share this page :   

Readers' Comments (7)

zngprvtuc01-05-2013:10:49:02 am

7swoHK ebgbzsjznyee, [url=http://ccodhwrqmfgb.com/]ccodhwrqmfgb[/url], [link=http://tqngbqwbqpbc.com/]tqngbqwbqpbc[/link], http://lrfdodanxncv.com/

fluoxetine05-05-2013:12:13:14 pm

2, 20mg capsule fluoxetine,

buying synthroid online19-05-2013:02:06:18 pm

1, synthroid,

naisten viagra28-05-2013:05:01:56 pm

0, viagra,

actos29-05-2013:06:21:17 pm

0, actos,

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited