Untitled Document
Sign Up | Login    

Food Recipes

ಬದನೆಕಾಯಿ ಎಣ್ಣೆಗಾಯಿ
ಬದನೆಕಾಯಿ ಎಣ್ಣೆಗಾಯಿ

Ingredients :

  • » ಸಣ್ಣ ಬದನೆಕಾಯಿ-6-7
    ಈರುಳ್ಲಿ -2
    ಹುಳಿಪುಡಿ-ಸ್ವಲ್ಪ
    ಶೇಗಾ(ಕಡಲೆ ಬೀಜ) 5-6 ಸ್ಪೂನ್
    ಕಡ್ಲೆ ಬೇಳೆ ೨ ಸ್ಪೂನ್
    ಉದ್ದಿನಬೇಳೆ-3-4 ಸ್ಪೂನ್
    ಜೀರಿಗೆ 11/2ಸ್ಪೂನ್
    ಧನಿಯ11/2ಸ್ಪೂನ್
    ಲವಂಗ -1
    ಒಣ ಮೆಣಸು -6-7
    ಅರಿಸಿನ 1/2 ಸ್ಪೂನ್
    ಇಂಗು-ಒಂದು ಚಿಟಿಕೆ
    ತೆಂಗಿನತುರಿ-1/4 ಕಪ್
    ಸಾಸಿವೆ -ಸ್ವಲ್ಪ
    ಕರಿಬೇವು-ಸ್ವಲ್ಪ
    ಎಣ್ಣೆ
Preparation :

How to make ಬದನೆಕಾಯಿ ಎಣ್ಣೆಗಾಯಿ :

  • ಶೇಂಗಾ, ಕಡ್ಲೆಬೇಳೆ,ಉದ್ದಿನಬೇಳೆ, ಜೀರಿಗೆ, ಧನಿಯಾ,ಒಣಮೆಣಸು,ಇಂಗು,ಲವಂಗ ಇವೆಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದಿಟ್ಟುಕೊಳ್ಳಿ.
    ಬದನೆಕಾಯಿಯನ್ನು ದೊಡ್ಡದಾಗಿ ಕತ್ತರಿಸಿಕೊಳ್ಲಿ. ಈಗ ಬಾಣೆಲೆಗೆ ಎಣ್ಣೆ (ಬದನೆಕಾಯಿ ಎಣ್ಣೆಯಲ್ಲಿಯೇ ಬೇಯುವಷ್ಟು ಎಣ್ಣೆಹಾಕಬೇಕು), ಕಾದ ಬಳಿಕ ಸಾಸಿವೆ, ಕರಿಬೇವು, ಕತ್ತರಿಸಿದ ಬದನೆಕಾಯಿ ಹಾಕಿ. ಸ್ವಲ್ಪ ಉಪ್ಪು, ಹುಳಿಪುಡಿಯನ್ನೂ ಸೇರಿಸಿ.

    ಈಗ ಹುರಿದಿಟ್ಟ ಮಸಾಲೆಗೆ ತೆಂಗಿನತುರಿ ಹಾಕಿ ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ಬದನೆಕಾಯಿ ಅರ್ಧ ಬೆಂದಮೇಲೆ ಉದ್ದವಾಗಿ ಸೀಳಿಟ್ಟ ಈರುಳ್ಳಿ ಹಾಕಿ, ಬದನೆಕಾಯಿ ಆಗಾಗ ಕೈಯ್ಯಾಡಿಸುತ್ತಿರಿ. ಬದನೆಕಾಯಿ ಬೆಂದ ಬಳಿಕ ಅದಕ್ಕೆ ಪುಡಿ ಮಾಡಿಕೊಂಡ ಮಸಾಲೆ ಸೇರಿಸಿ. ನಿಮಗೆ ಗೊಜ್ಜಿನಥರ ಬೇಕೆಂದರೆ ಸ್ವಲ್ಪ ನೀರು ಹಾಕಬಹುದು. ಸ್ವಲ್ಪ ಸಮಯದ ಬಳಿಕ ಒಂದು ಬೌಲ್ ಗೆ ಹಾಕಿದರೆ ಬದನೆಕಾಯಿ ಎಣ್ಣೆಗಾಯಿ ಸವಿಯಲು ಸಿದ್ಧ.

Recipe by :

Share this page :   

Readers' Comments (2)

UGG Outlet08-12-2015:02:11:33 am

Ray-Ban, practical coat Coach Outlet - a coat lined shearers, Tiffany Outlet an enormous Coach Outlet olive green

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited