Untitled Document
Sign Up | Login    

Food Recipes

ಬಟಾಣಿ ಬ್ರೆಡ್ ಮಸಾಲಾ
ಬಟಾಣಿ ಬ್ರೆಡ್ ಮಸಾಲಾ

Ingredients :

  • » ಬೇಕಾಗುವ ಸಾಮಗ್ರಿ:

    ಬ್ರೆಡ್ ಸ್ಲೈಡ್ಸ್ -2
    ಬಟಾಣಿ -1/2 ಕಪ್
    ಈ ರುಳ್ಳಿ-1
    ಟೊಮೆಟೊ-2
    ಆಲೂಗಡ್ಡೆ -1
    ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ
    ಸಾಂಬಾರ್ ಪೌಡರ್-1 ಚಮಚ
    ಉಪ್ಪು-ರುಚಿಗೆ ತಕ್ಕಷ್ಟು
Preparation :

How to make ಬಟಾಣಿ ಬ್ರೆಡ್ ಮಸಾಲಾ :

  • ಮಾಡುವ ವಿಧಾನ:

    ಬ್ರೆಡ್ ನ್ನು ರೋಸ್ಟ್ ಮಾಡಿಕೊಳ್ಳಿ. ಬಳಿಕ ಬಟಾಣಿ, ಆಲೂಗಡ್ಡೆಯನ್ನು ಪ್ರತ್ಯೇಕವಾಗಿ ಬೇಯಿಸಿಟ್ಟುಕೊಳ್ಳಿ.

    ಆಲೂಗಡ್ಡೆಯನ್ನು ಮೃಧುವಾಗಿ ಕೈಯಿಂದ ಹಿಸುಕಿಕೊಳ್ಳಿ.

    ಈಗ ಬಾಣೆಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ.

    ಇದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈಮಾಡಿ. ಇದಕ್ಕೆ ಕತ್ತರಿಸಿದ ಟೊಮೇಟೊ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಫ್ರೈ ಆಗುವವರೆಗೆ ಬಿಡಿ.

    ಈ ಮಿಶ್ರಣಕ್ಕೆ ಬಟಾಣಿ, ಹಿಸುಕಿಟ್ಟ ಆಲೂಗಡ್ಡೆ ಸೇರಿಸಿ, ಸಾಂಬಾರು ಪೌಡರ್ ಹಾಕಿ ಚೆನ್ನಾಗಿ ಮಿಶ್ರಣವಾಗುವಂತೆ ಸ್ಪೂನ್ ನಿಂದ ತಿರುಗಿಸಿ.

    ಬಳಿಕ ಬ್ರೆಡ್ ರೋಸ್ಟ್ ಒಳಗಿಟ್ಟು ಪ್ಲೇಟ್ ನಲ್ಲಿ ಸರ್ವ್ ಮಾಡಿದರೆ ಸವಿಯಾದ ಬಟಾಣಿ ಬ್ರೆಡ್ ಮಸಾಲಾ ಸವಿಯಲು ಸಿದ್ಧ

Recipe by :ಯಶೋಧಾ ಆರ್ ಬಿ

Share this page :   

Readers' Comments (3)

yaoxuemei03-08-2018:10:49:56 am

[url=http://www.uggoutletclearances.us.com][b]ugg outlet[/b][/url]
[url=http://www.coachsoutletsale.us.com][b]coach outlet[/b][/url]
[url=http://www.uggoutletstores.ca][b]uggs outlet[/b][/url]
[url=http://www.hermesbeltsoutlet.us.com][b]hermes belts[/b][/url]
[url=http://www.fitflops-saleclearance.us][b]fitflops sale clearance[/b][/url]
[url=http://www.uggoutletonlineclearances.us.com][b]ugg outlet[/b][/url]
[url=http://www.michaelkorsoutletpro.us.com][b]michael kors outlet[/b][/url]
[url=http://www.canadagoosejackets-canada.ca][b]canada goose jackets[/b][/url]
[url=http://www.coach-outletonlinecoachfactoryoutlet.us.com][b]coach outlet[/b][/url]
[url=http://www.poloralphlauren-shirts.us.com][b]polo ralph lauren[/b][/url]
[url=http://www.uggoutletssale.us.com][b]ugg outlet[/b][/url]
[url=http://www.officialuggsoutlet.us.com][b]uggs outlet[/b][/url]
yaoxuemei20180803

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited