Untitled Document
Sign Up | Login    

Food Recipes

ಅಕ್ಕಿ ರೊಟ್ಟಿ
ಅಕ್ಕಿ ರೊಟ್ಟಿ

Ingredients :

  • » ಬೇಕಾಗುವ ವಸ್ತುಗಳು

    ಅಕ್ಕಿ ಹಿಟ್ಟು ಅರ್ಧ ಕಿಲೋ

    ಉಪ್ಪು ಒಂದು ಚಮಚ

    ಎಣ್ಣೆ ಒಂದು ಚಮಚ

    ಬಿಸಿ ನೀರು ಅಗತ್ಯಕ್ಕೆ ತಕ್ಕಷ್ಟು
Preparation :

How to make ಅಕ್ಕಿ ರೊಟ್ಟಿ :

  • ಮಾಡುವ ವಿಧಾನ

    ಅಕ್ಕಿ ಹಿಟ್ಟಿಗೆ ಉಪ್ಪು ಹಾಕಿ, ಬಿಸಿ ನೀರು ಸೇರಿಸಿ ಗಟ್ಟಿಗೆ ಕಲಸಬೇಕು. ಕೊನೆಗೆ ಒಂದು ಚಮಚ ಎಣ್ಣೆ ಹಾಕಿ ನಾದಬೇಕು. ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಕೊಂಡು, ಅಕ್ಕಿ ಹಿಟ್ಟಿಗೆ ಮುಟ್ಟಿಸಿಕೊಂಡು ಚಪಾತಿ ಮಣೆಯಲ್ಲಿಟ್ಟು ವೃತ್ತಾಕಾರವಾಗಿ ಲಟ್ಟಿಸಬೇಕು. ಅದನ್ನು ಬಿಸಿ ಕಾವಲಿ ಮೇಲೆ ಹಾಕಿ, ತುಸು ಬಾಡಿದ ಬಳಿಕ ಕವುಚಿ ಹಾಕಬೇಕು. ಮತ್ತೆ ಮಗುಚಿ ಹಾಕಿ ತೆಗೆದು, ಕೆಂಡದ ಮೇಲಿಟ್ಟು ಉಬ್ಬಿಸಬೇಕು. ಗ್ಯಾಸ್ ಒಲೆ ಮೇಲೆ ಅಥವಾ ಕಾವಲಿಯ ಮೇಲೆಯೂ ಉಬ್ಬಿಸಬಹುದು. ಕೊಬ್ಬರಿ ಚಟ್ನಿ ಮಾಡಿಟ್ಟುಕೊಂಡರೆ ನೆಚ್ಚಿಕೊಂಡು ತಿನ್ನಬಹುದು.

Recipe by :ಲೀಲಾ ಮಣ್ಣಾಲ

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited