Untitled Document
Sign Up | Login    

Food Recipes

ಮೆಂತ್ಯ ಟೊಮೆಟೊ ಬಾತ್
ಮೆಂತ್ಯ ಟೊಮೆಟೊ ಬಾತ್

Ingredients :

  • » ಬೇಕಾಗುವ ಸಾಮಗ್ರಿ:
    ಅಕ್ಕಿ - 1 ಬೌಲ್

    ಮೆಂತ್ಯ ಸೊಪ್ಪು - ಮುಕ್ಕಾಲು ಬೌಲ್

    ಕತ್ತರಿಸಿದ ಟೊಮೆಟೊ - 2

    ಹೆಚ್ಚಿದ ಈರುಳ್ಳಿ - 1

    ಬೆಳ್ಳುಳ್ಳಿ - 3-4 ಎಸಳು

    ಲವಂಗ -2

    ಚೆಕ್ಕೆ - ಒಂದು ಚಿಕ್ಕಚೂರು

    ಎಣ್ಣೆ - 2 ದೊಡ್ಡ ಚಮಚ

    ತುಪ್ಪ - 2 ಚಮಚ

    ಅಚ್ಚಖಾರದ ಪುಡಿ - 2 ಚಮಚ

    ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ

    ಉಪ್ಪು - ರುಚಿಗೆ ತಕ್ಕಷ್ಟು
Preparation :

How to make ಮೆಂತ್ಯ ಟೊಮೆಟೊ ಬಾತ್ :

  • ಮಾಡುವ ವಿಧಾನ:

    ಮೊದಲಿಗೆ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಕಾದ ಬಳಿಕ ತುಪ್ಪ ಹಾಕಿ. ಈಗ ಬೆಳ್ಳುಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ಅದಕ್ಕೆ ಲವಂಗ, ಚೆಕ್ಕೆ ಹಾಕಿ ಸ್ವಲ್ಪ ಫ್ರೈ ಮಾಡಿ. ಬಳಿಕ ಮೆಂತ್ಯ ಸೊಪ್ಪು, ಟೊಮೆಟೊ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಇದಕ್ಕೆ ಈರುಳ್ಳಿ ನೆನೆಸಿಟ್ಟ ಅಕ್ಕಿ ಹಾಕಿ ತಿರುಗಿಸಿ ಅದಕ್ಕೆ 1ಬೌಲ್ ನೀರು, 2 ಚಮಚ ಅಚ್ಚಖಾರದ ಪುಡಿ, ಕೊತ್ತಬರಿ ಸೊಪ್ಪಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ ಮುಚ್ಚಳ ಹಾಕಿಡಿ. 3 ವಿಸಿಲ್ ಆದ ಬಳಿಕ ಕೆಳಗಿಳಿಸಿ. ಸ್ವಲ್ಪ ಆರಿದ ಬಳಿಕ ಒಂದು ಪ್ಲೇಟ್ ಗೆ ಹಾಕಿ ಸರ್ವ್ ಮಾಡಿದರೆ ಬಿಸಿಬಿಸಿ ಮೆಂತ್ಯ ಟೊಮೆಟೊ ಬಾತ್ ಸವಿಯಲು ಸಿದ್ಧ.

Recipe by :ಭಾಗೀರಥಿ ಭಟ್

Share this page :   

Readers' Comments (3)

zhuo zhuo08-08-2016:02:54:03 pm

nike free flyknit


longchamp uk


versace
asics shoes
[url=http://www.yeezyboost-350.us.com][b]yeezy boost 350[/b][/url]
[url=http://www.fitflopssaleclearance.com][b]fitflops sale clearance[/b][/url]
http://www.chaussure-louboutin.fr
http://www.adidasnmd.us.org
[url=http://www.ugg-outletboots.in.net]ugg boots[/url]
zhuo

UGG Outlet08-12-2015:02:05:31 am

True Religion Outlet coat sweatshirt Cheap Oakley Sunglasses casual zipper Coach Outlet fur and jeans Moncler Outlet

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited