Untitled Document
Sign Up | Login    

Food Recipes

ಸ್ಪೆಷಲ್ ಬ್ರೆಡ್ ರೋಸ್ಟ್
ಸ್ಪೆಷಲ್ ಬ್ರೆಡ್ ರೋಸ್ಟ್

Ingredients :

  • » ಬೇಕಾಗುವ ಸಾಮಗ್ರಿಗಳು:

    ಬ್ರೆಡ್ ಪೀಸ್ - 4-6

    ಚೀಸ್ - ಸ್ವಲ್ಪ

    ಹಸಿಮೆಣಸಿನಕಾಯಿ - 2

    ಈರುಳ್ಳಿ - 1

    ಕೊತ್ತಂಬರಿ ಸೊಪ್ಪು - ಸ್ವಲ್ಪ

    ಅರಿಷಿಣ - ಒಂದು ಚಿಟಿಕೆ

    ನಿಂಬೆಹಣ್ಣಿನ ರಸ - 1 ಚಮಚ

    ಎಣ್ಣೆ - ಸ್ವಲ್ಪ

    ಉಪ್ಪು - ರುಚಿಗೆ ತಕ್ಕಷ್ಟು.
Preparation :

How to make ಸ್ಪೆಷಲ್ ಬ್ರೆಡ್ ರೋಸ್ಟ್ :

  • ಮಾಡುವ ವಿಧಾನ:
    ಮೊದಲಿಗೆ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪುನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಕಾದ ಬಳಿಕ ಹೆಚ್ಚಿಟ್ಟ ಈರುಳ್ಳಿ, ಹಸಿಮೆಣಸಿನ ಕಾಯಿ, ಸ್ವಲ್ಪ ಉಪ್ಪು, ಅರಿಷಿಣ ಹಾಕಿ ಸ್ವಲ್ಪ ಫ್ರೈ ಮಾಡಿ. ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ತಿರುಗಿಸಿ, ಕೆಳಗಿಳಿಸಿ. ಇದಕ್ಕೆ ನಿಂಬೆರಸ ಸೇರಿಸಿ.

    ಈಗ ಬ್ರೆಡ್ ಪೀಸ್ ಗಳನ್ನು ತವಾ ಮೇಲಿಟ್ಟು ಸ್ವಲ್ಪ ಕಮ್ದು ಬಣ್ಣ ಬರುವವರೆಗೆ ಇಡಿ. ಈಗ ಒಂದು ಪೀಸ್ ಬ್ರೆಡ್ ರೋಸ್ಟ್ ಮೇಲೆ ಮೊದಲು ತಯಾರಿಸಿದ ಮಿಶ್ರಣವನ್ನು ಹಾಕಿ, ಅದರ ಮೇಲೆ ಒಂದು ಪೀಸ್ ಚೀಸ್ ಇಟ್ಟು ಇನ್ನೊಂದು ಬ್ರೆಡ್ ಪೀಸ್ ಇಡಿ. ಬಳಿಕ ತವಾಗೆ ಸ್ವಲ್ಪ ತುಪ್ಪಹಾಕಿ ಅದರ ಮೇಲೆ ಈ ಬ್ರೆಡ್ ಗಳನ್ನು ಇಟ್ಟು ರೋಸ್ಟ್ ಮಾಡಿದರೆ ಬಿಸಿ ಬಿಸಿ ಸ್ಪೆಷಲ್ ಬ್ರೆಡ್ ರೋಸ್ಟ್ ಸವಿಯಲು ಸಿದ್ಧ.

Recipe by :ಯಶೋದಾ ಆರ್ ಬಿ

Share this page :   

Readers' Comments (2)

shubha.s.betageri05-08-2014:12:08:11 pm

good

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited