Untitled Document
Sign Up | Login    

Food Recipes

ಮಸಾಲ ಮಜ್ಜಿಗೆ
ಮಸಾಲ ಮಜ್ಜಿಗೆ

Ingredients :

  • » ಬೇಕಾಗುವ ಸಾಮಗ್ರಿ:
    ಮೊಸರು 1/2ಲೀಟರ್
    ನೀರು -1/2 ಗ್ಲಾಸ್
    ಶುಂಠಿ - ಸ್ವಲ್ಪ
    ಕೊತ್ತಂಬರಿ ಸೊಪ್ಪು -2ಎಳೆ
    ಪೆಪ್ಪರ್ - 4
    ಜೀರಿಗೆ - 1/2ಚಮಚ
    ಉಪ್ಪು -ರುಚಿಗೆ ತಕ್ಕಷ್ಟು
Preparation :

How to make ಮಸಾಲ ಮಜ್ಜಿಗೆ :

  • ಮಾಡುವ ವಿಧಾನ:
    ಮೊದಲು ಮೊಸರಿಗೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕಡೆಯಬೇಕು.
    ಮಜ್ಜಿಗೆ ತೀರಾ ಗಟ್ಟಿಯಾಗಿರಬಾರದು.
    ಪೆಪ್ಪರ್, ಜೀರಿಗೆಯನ್ನು ಸಣ್ಣಗೆ ಜಜ್ಜಿ ಪುಡಿ ಮಾಡಿ, ಶುಂಠಿಯನ್ನೂ ಜಜ್ಜಿಟ್ಟುಕೊಳ್ಳಿ.
    ಬಳಿಕ ಮಜ್ಜಿಗೆಗೆ ಉಪ್ಪು ಹಾಗೂ ಜಜ್ಜಿಟ್ಟ ಪುಡಿಗಳನ್ನು ಸೇರಿಸಿ.
    ಇದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ತಿರುಗಿಸಿ.
    ಈಗ ಮಜ್ಜಿಗೆಯನ್ನು ಗ್ಲಾಸ್ ಗೆ ಹಾಕಿ 1/2ಗಂಟೆ ಫ್ರಿಜ್ ನಲ್ಲಿ ಇಟ್ಟು ಕುಡಿಯಿರಿ.
    ಬೇಕಾದರೆ ಇದಕ್ಕೆ ಎರಡು ಹನಿ ನಿಂಬೆ ರಸ ಸೇರಿಸಿ.ಇದು ಬೇಸಿಗೆಗೆ ತುಂಬಾ ತಂಪನ್ನೀಯುತ್ತದೆ.

Recipe by :ಪಾರ್ವತಿ ತಿಮ್ಮಣ್ಣ

Share this page :   

Readers' Comments (4)

UGG Outlet08-12-2015:02:11:07 am

Oakley Vault surplus down. This collection Louis Vuitton Outlet is picked up, Ugg Boots there are some big Nike Air Max UK

Deekshith13-12-2013:10:34:36 pm

Supper

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited