Untitled Document
Sign Up | Login    

Food Recipes

ಹಾಗಲ ಕಾಯಿ ಪಲ್ಯ
ಹಾಗಲ ಕಾಯಿ ಪಲ್ಯ

Ingredients :

  • » ಬೇಕಾಗುವ ಸಾಮಗ್ರಿ:
    ಹಾಗಲ ಕಾಯಿ - 2 (ದೊಡ್ಡದಾಗಿದ್ದರೆ)
    ಈರುಳ್ಳಿ - 1
    ಹಸಿಮೆಣಸಿನ ಕಾಯಿ - 1
    ಕರಿಬೇವು - ಸ್ವಲ್ಪ
    ತೆಂಗಿನ ತುರಿ - ಸ್ವಲ್ಪ(ನಿಮಗೆ ಬೇಕೆಂದರೆ)
    ಅರಿಷಿಣ- 1ಚಿಟಿಕೆ
    ಎಣ್ಣೆ - 2 ದೊಡ್ಡ ಚಮಚದಷ್ಟು
    ಉಪ್ಪು - ರುಚಿಗೆ ತಕ್ಕಷ್ಟು
Preparation :

How to make ಹಾಗಲ ಕಾಯಿ ಪಲ್ಯ :

  • ಮಾಡುವ ವಿಧಾನ:
    ಹಾಗಲ ಕಾಯಿ ಹಾಗೂ ಈರುಳ್ಳಿಯನ್ನು ಬೇರೆ ಬೇರೆಯಾಗಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
    ಹಸಿಮೆಣಸಿನ ಕಾಯಿಯನ್ನು ಉದ್ದವಾಗಿ ಸಿಗಿದಿಟ್ಟುಕೊಳ್ಳಿ.
    ಈಗ ಬಾಣೆಲೆಗೆ ಎಣ್ಣೆಹಾಕಿ, ಕಾದ ಬಳಿಕ ಹಸಿಮೆಣಸು, ಕತ್ತರಿಸಿಟ್ಟ ಹಾಗಲ ಕಾಯಿ, ಉಪ್ಪು, ಅರಿಷಿಣ ಹಾಕಿ.
    ಸಣ್ಣ ಉರಿಯಲ್ಲಿ ತಿರುಗಿಸುತ್ತಾ ಇರಿ.
    ಹಾಗಲ ಕಾಯಿ ಒಂದು ಹಂತಕ್ಕೆ ಫ್ರೈ ಆದಾಗ ಅದಕ್ಕೆ ಈರುಳ್ಳಿ, ಕರಿಬೇವು ಸೇರಿಸಿ ಮತ್ತೆ ಫ್ರೈ ಮಾಡಿ ಇಳಿಸಿಡಿ.
    ನಿಮಗೆ ಬೇಕಾದರೆ ಇದಕ್ಕೆ ಸ್ವಲ್ಪ ತೆಂಗಿನ ತುರಿ ಹಾಕಬಹುದು.
    ಹಾಗಲ ಕಾಯಿ ಪಲ್ಯ ಅನ್ನದ ಜೊತೆ ಕಲಸಿ ತಿನ್ನಲು ಚೆನ್ನಾಗಿರುತ್ತದೆ.

Recipe by :ಪಾರ್ವತಿ ತಿಮ್ಮಣ್ಣ

Share this page :   

Readers' Comments (4)

UGG Outlet08-12-2015:02:10:37 am

The influence of the army Gucci Handbags is a natural Burberry, but in a manner such that Michael Kors Outlet, after decades of Coach Handbags Outlet British youth culture Christian Louboutin Outlet reappropriated unified

Kumar04-11-2013:10:29:18 pm

Excellent Dishes. It would be great if we can see daily food Recipe which includes soups and traditional dishes.

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited