» ಬೇಕಾಗುವ ಸಾಮಗ್ರಿ:
ಬಣ್ಣದ ಸೌತೆಕಾಯಿ - 1
ಬೆಳ್ತಿಗೆ ಅಕ್ಕಿ - 1/2ಕೆ.ಜಿ
ಬೆಲ್ಲ 1/2 ಕೆ.ಜಿ
ತೆಂಗಿನ ಹಾಲು -1 ಬಟ್ಟಲು
Preparation :
How to make ಸೌತೆಕಾಯಿ ಹಲ್ವ :
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಒಣಗಿಸಿ ರವೆ ಮಾಡಿಟ್ಟುಕೊಳ್ಳಬೇಕು.
ಸೌತೆಕಾಯಿಯ ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ.
ಈಗ ಇದಕ್ಕೆ ಅಕ್ಕಿರವೆ, ಪುಡಿಮಾಡಿಟ್ಟ ಬೆಲ್ಲ, ತೆಂಗಿನತುರಿ ಸೇರಿಸಿ ಚೆನ್ನಾಗಿ ಕಲಸಿ. ಬೇಕಾದರೆ ಸ್ವಲ್ಪ ನೀರು ಹಾಕಿ.
ಈಗ ಕುಕ್ಕರ್ ಬಟ್ಟಲಿನಲ್ಲಿ ಸಮನಾಗಿ ಹರಡಿ ಬೇಯಿಸಿ. ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿ.
ಈಗ ಬಿಸಿಬಿಸಿ ಸೌತೆ ಹಲ್ವವನ್ನು ತುಪ್ಪದ ಜೊತೆ ಸವಿಯಿರಿ.