Untitled Document
Sign Up | Login    

Food Recipes

ಅವರೆಕಾಳಿನ ವಡೆ
ಅವರೆಕಾಳಿನ ವಡೆ

Ingredients :

  • » ಅವರೆಕಾಳು - 1 ಬೌಲ್
    ಅಕ್ಕಿಹಿಟ್ಟು - 1 ಬೌಲ್
    ತೆಂಗಿನ ತುರಿ - 1/4 ಬೌಲ್
    ಹೆಚ್ಚಿದ ಹಸಿಮೆಣಶಿನಕಾಯಿ 6-7
    ಕೊತ್ತಂಬರಿ ಸೊಪ್ಪು - ಸ್ವಲ್ಪ
    ಇಂಗು - 1 ಚಿಟಿಕೆ
    ಉಪ್ಪು - ರುಚಿಗೆ ತಕ್ಕಷ್ಟು
    ಎಣ್ಣೆ - ಕರಿಯಲು ಬೇಕಾದಷ್ಟು
Preparation :

How to make ಅವರೆಕಾಳಿನ ವಡೆ :

  • ಮಾಡುವ ವಿಧಾನ:

    ಅವರೆಕಾಳನ್ನು ಬೇಯಿಸಿ, ಚೆನ್ನಾಗಿ ಹಿಸುಕಿ. ಅದಕ್ಕೆ ಅಕ್ಕಿ ಹಿಟ್ಟು, ಹೆಚ್ಚಿದ ಹಸಿಮೆಣಶಿನ ಕಾಯಿ, ಕೊತ್ತಂಬರಿ ಸೊಪ್ಪು, ನೆನೆಹಾಕಿದ ಇಂಗು, ತೆಂಗಿನ ತುರಿ, ಉಪ್ಪು ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಕಲಸಿ. ಈಗ ಅದನ್ನು ವಡೆಯಾಕಾರದಲ್ಲಿ ತಟ್ಟಿ, ಕಾದ ಎಣ್ಣೆಯಲ್ಲಿ ಬಿಡಿ. ಬಂಗಾರದ ಬಣ್ಣ ಬರುವವರೆಗೆ ಕರೆಯಿರಿ. ಈಗ ಬಿಸಿ ಬಿಸಿ ಅವರೆಕಾಳಿನ ವಡೆ ಸವಿಯಲು ಸಿದ್ದ.

Recipe by :ಲೇಖಾ ಆರ್

Share this page :   

Readers' Comments (1)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited