Untitled Document
Sign Up | Login    

Food Recipes

ಹೀರೇಕಾಯಿ ಪಲ್ಯ
ಹೀರೇಕಾಯಿ  ಪಲ್ಯ

Ingredients :

  • » ಹೀರೇಕಾಯಿ - 2
    ಈರುಳ್ಳಿ - 1
    ಬೆಳ್ಳುಳ್ಳಿ - 5-6
    ಅರಿಸಿನ - 1 ಚಿಟಿಕೆ
    ಎಣ್ಣೆ - 5 -6 ಟೇಬಲ್ ಸ್ಪೂನ್
    ಸಾಸಿವೆ - 1/2 ಚಮಚ
    ಕರಿಬೇವು - 10 ಎಸಳು
    ಉಪ್ಪು - ರುಚಿಗೆ ತಕ್ಕಷ್ಟು
    ಮೆಣಸಿನಪುಡಿ - 2-3 ಟೇಬಲ್ ಸ್ಪೂನ್
    ಹುಣಸೆಹಣ್ಣು - ಚಿಕ್ಕ ಲಿಂಬೆ ಗಾತ್ರದಷ್ಟು
    ಬೆಲ್ಲ - ಸ್ವಲ್ಪ
Preparation :

How to make ಹೀರೇಕಾಯಿ ಪಲ್ಯ :

  • ಮೊದಲು ಹೀರೇಕಾಯಿ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
    ಹುಣಸೇಹಣ್ಣಿಗೆ ಸ್ವಲ್ಪ ನೀರು ಹಾಕಿ ಇಡಿ.
    ಒಂದು ಬಾಣಲೆಗೆ 5-6 ಟೇಬಲ್ ಸ್ಪೂನ್ ಎಣ್ಣೆ, 1 ಚಿಟಿಕೆ ಅರಿಸಿನ, 1/2 ಚಮಚ ಸಾಸಿವೆ ಹಾಕಿ.
    ಒಗ್ಗರಣೆ ಸಿಡಿಯಲು ಪ್ರಾರಂಭವಾದಾಗ, 5-6 ಬೆಳ್ಳುಳ್ಳಿ, ಕರಿಬೇವು ಹಾಕಿ.
    ಬೆಳ್ಳುಳ್ಳಿ ಸ್ವಲ್ಪ ಬಾಡಿದಾಗ, ಹೀರೇಕಾಯಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ.
    ನಂತರ ಉಪ್ಪು, ಮೆಣಸಿನಪುಡಿ ಹಾಕಿ. ಈಗ ಹೀರೇಕಾಯಿ ಸ್ವಲ್ಪ ನೀರು ಬಿಡುತ್ತದೆ. ಅದರಲ್ಲೇ ಬೇಯಲು ಬಿಡಿ.
    ಅರ್ಧ ಬೆಂದ ನಂತರ, ಹುಣಸೇಹಣ್ಣಿನ ನೀರು, ಬೆಲ್ಲ ಹಾಕಿ, ನೀರು ಆರುವ ವರೆಗೆ ಬಿಡಿ.
    ಈಗ ಹೀರೇಕಾಯಿ ಪಲ್ಯ ರೆಡಿ. ಬಿಸಿ ಅನ್ನದ ಜೊತೆಗೆ ಚೆನ್ನಾಗಿರುತ್ತದೆ.

Recipe by :ಕವಿತಾ

Share this page :   

Readers' Comments (3)

UGG Outlet08-12-2015:02:05:00 am

Cheap Ray Ban Sunglasses, in contrast Cheap Oakley Sunglasses, there is a collection Michael Kors Outlet Online that includes Louis Vuitton Outlet everything from

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited