Untitled Document
Sign Up | Login    

Food Recipes

ಬನಾನಾ ಮಿಲ್ಕ್ ಶೇಕ್
ಬನಾನಾ ಮಿಲ್ಕ್ ಶೇಕ್

Ingredients :

  • » ಬಾಳೆ ಹಣ್ಣು - 2
    ಹಾಲು 1 ಕಪ್
    ವೆನಿಲ್ಲಾ ರಸ 1/2 ಚಮಚ
    ಕಿತ್ತಳೆ ರಸ 1/3 ಕಪ್
    ಸಕ್ಕರೆ 2 ಚಮಚ
    ಐಸ್ ಕೂಬ್
    ಐಸ್ ಕ್ರೀಂ (ನಿಮಗಿಷ್ಟವಾದ ಪ್ಲೇವರ್)
Preparation :

How to make ಬನಾನಾ ಮಿಲ್ಕ್ ಶೇಕ್ :

  • ಬಾಳೆಹಣ್ಣನ್ನು ಸಣ್ಣಗೆ ಕತ್ತರಿಸಿ ಬಳಿಕ ಹಾಲು, ಕಿತ್ತಳೆ ರಸ, ಐಸ್ ಕ್ಯೂಬ್ ಹಾಗು ಸಕ್ಕರೆಯನ್ನು ಒಟ್ಟಿಗೆ ಸೇರಿಸಿ ಮಿಕ್ಸಿಗೆ ಹಾಕಿ.
    ನಂತರ ಮಿಶ್ರಣವನ್ನು ಒಂದು ಗ್ಲಾಸ್ ಗೆ ಹಾಕಿ ನಿಮಗಿಷ್ಟವಾದ ಪ್ಲ್ಹೇವರ್ ನ ಐಸ್ ಕ್ರೀಂ ಒಂದು ಸ್ಕೂಪ್ ಅದಕ್ಕೆ ಹಾಕಿ.(ವೆನಿಲ್ಲಾ ಅಥವಾ ಫಿಸ್ತಾ ಚೆನ್ನಾಗಿರುತ್ತೆ).
    ಈಗ ಬನಾನಾ ಮಿಲ್ಕ್ ಶೇಕ್ ಸವಿಯಲು ಸಿದ್ದ. ಇದು ಬೇಸಿಗೆ ಧಗೆ ನಿವಾರಿಸಲು ಸಹಾಯವಾಗುತ್ತದೆ.

Recipe by :ಶರಣ್ಯಾ ಬೆಂಗಳೂರು

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited