Untitled Document
Sign Up | Login    

Food Recipes

ಕರಬೂಜ ಜ್ಯೂಸ್ ವಿಥ್ ಡ್ರೈ ಫ್ರೂಟ್ಸ
ಕರಬೂಜ ಜ್ಯೂಸ್ ವಿಥ್ ಡ್ರೈ ಫ್ರೂಟ್ಸ

Ingredients :

  • » ಕತ್ತರಿಸಿಟ್ಟ ಕರಬೂಜದ ಹಣ್ಣು-1/2
    ಹಾಲು-1/2ಗ್ಲಾಸ್
    ಸಕ್ಕರೆ-4ಸ್ಪೂನ್
    ಗೋಡಂಬಿ-ಸ್ವಲ್ಪ
    ಬಾದಾಮಿ-ಸ್ವಲ್ಪ
    ಒಣ ದ್ರಾಕ್ಷಿ-ಸ್ವಲ್ಪ
Preparation :

How to make ಕರಬೂಜ ಜ್ಯೂಸ್ ವಿಥ್ ಡ್ರೈ ಫ್ರೂಟ್ಸ :

  • ಕತ್ತರಿಸಿಟ್ಟುಕೊಂಡ ಕರಬೂಜದ ಹಣ್ಣು, ಹಾಲು, ಸಕ್ಕರೆಯನ್ನು ಮಿಕ್ಷಿಗೆ ಹಾಕಿ.
    ಒಂದು ಹಂತಕ್ಕೆ ನುಣ್ಣಗಾದ ಬಳಿಕ ಅದಕ್ಕೆ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿಗಳನ್ನು ಸೇರಿಸಿ ಮತ್ತೆ ತಿರುಗಿಸಿ.
    ಡ್ರೈ ಫ್ರೂಟ್ಸ್ ಸ್ವಲ್ಪ ರುಬ್ಬಿದಂತಿರಬೇಕು.
    ಈಗ ಮಿಕ್ಸಿಯಿಂದ ತೆಗೆದ ಮಿಶ್ರಣಗಳನ್ನು ಒಂದು ಗ್ಲಾಸ್ ಗೆ ಹಾಕಿ.
    ಕರಬೂಜ ಜ್ಯೂಸ್ ವಿಥ್ ಡ್ರೈ ಫ್ರೂಟ್ಸ್ ಸವಿಯಲು ಸಿದ್ಧ.
    ಇದು ಬೇಸಿಗೆಯ ಝಳಕ್ಕೂ ಉತ್ತಮ, ಆರೋಗ್ಯಕ್ಕೂ ಒಳ್ಳೆಯದು.

Recipe by :ಚಂದ್ರಲೇಖಾ ರಾಕೇಶ್

Share this page :   

Readers' Comments (2)

rasmika chopra16-02-2021:05:37:20 pm

A very excellent blog post. I am thankful for your blog post.

I have found a lot of approaches after visiting your post.Lajpat Nagar Escorts
Malviya Nagar Escort Service
Connaught Place Escort Service
Punjabi Bagh Call Girls
Call Girls in Mahipalpur
Escorts Service in Aerocity
karol bagh Escorts Service

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited