Untitled Document
Sign Up | Login    

Food Recipes

ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್

Ingredients :

  • » ಕ್ಯಾರೆಟ್ -3-4
    ಸಕ್ಕರೆ -1/2 ಬಟ್ಟಲು
    ಜೇನುತುಪ್ಪ - 4 ಚಮಚ
    ನಿಂಬೆರಸ - 2 ಚಮಚ
Preparation :

How to make ಕ್ಯಾರೆಟ್ ಜ್ಯೂಸ್ :

  • ಕ್ಯಾರೆಟ್ ಜೊತೆಗೆ ಸಕ್ಕರೆ, ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ.
    ರುಬ್ಬಿದ ರಸವನ್ನು ಸೋಸಿಟ್ಟುಕೊಳ್ಳಿ.
    ಇದಕ್ಕೆ ನಿಂಬೆರಸ, ಜೇನುತುಪ್ಪ ಮಿಶ್ರಮಾಡಿ.
    ಇದಕ್ಕೆ ಐಸ್ ಕ್ಯೂಬ್ ಹಾಕಿದರೆ ಕ್ಯಾರೆಟ್ ಜ್ಯೂಸ್ ಕುಡಿಯಲು ಸಿದ್ದ.
    ಇದು ಬೇಸಿಗೆ ಮಾತ್ರವಲ್ಲ ಎಲ್ಲಕಾಲದಲ್ಲೂ ಆರೋಗ್ಯಕ್ಕೆ ಉತ್ತಮ.

Recipe by :ಭಾಗೀರಥಿ ಭಟ್

Share this page :   

Readers' Comments (4)

UGG Outlet08-12-2015:02:08:24 am

Ray-Ban Outlet and raccoon coat Gucci Outlet oversized duffle coat. Another Air Jordan Shoes trace of thread, literally, Roger Vivier Outlet with stitching

Select Language : 
Press F12 to toggle Indian language and English
Your Name : 
Characters Remaining: 5000
 
 
© bangalorewaves. All rights reserved. Developed And Managed by Rishi Systems P. Limited